ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಮಾರ್ಕ 11-12

ಎಲ್ಲರಿಗಿಂತ ಈಕೆಯು ಹೆಚ್ಚನ್ನು ಹಾಕಿದ್ದಾಳೆ

ಎಲ್ಲರಿಗಿಂತ ಈಕೆಯು ಹೆಚ್ಚನ್ನು ಹಾಕಿದ್ದಾಳೆ

12:41-44

ಕೆಳಗೆ ಕೊಡಲಾಗಿರುವ ಪಾಠಗಳನ್ನು ಕಲಿಯಲು ಈ ವೃತ್ತಾಂತ ಹೇಗೆ ಸಹಾಯ ಮಾಡುತ್ತದೆ?

  • ನಮ್ಮ ಪ್ರಯತ್ನಗಳನ್ನು ಯೆಹೋವನು ಮಾನ್ಯಮಾಡುತ್ತಾನೆ

  • ಯೆಹೋವನ ಸೇವೆಯಲ್ಲಿ ನಿಮ್ಮಿಂದಾಗುವುದನ್ನೆಲ್ಲ ಮಾಡಿ

  • ಬೇರೆಯವರು ಮಾಡುವುದನ್ನು ಅಥವಾ ಹಿಂದೆ ನೀವು ಮಾಡುತ್ತಿದ್ದ ಸೇವೆಯನ್ನು ಈಗ ಮಾಡುತ್ತಿರುವ ಸೇವೆಗೆ ಹೋಲಿಸಬೇಡಿ

  • ಕಾಣಿಕೆ ಕೊಡಲು ಬಡವರ ಕೈಯಲ್ಲಿ ಸ್ವಲ್ಪವೇ ಹಣವಿದ್ದರೂ ಅದನ್ನು ಕೊಡುವುದಕ್ಕೆ ಹಿಂಜರಿಯಬಾರದು

ಇನ್ನೂ ಯಾವ ಪಾಠಗಳನ್ನು ನೀವು ಕಲಿತಿರಿ?