ಜೂನ್ 12-18
2 ಪೂರ್ವಕಾಲವೃತ್ತಾಂತ 32-33
ಗೀತೆ 123 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಕಷ್ಟದಲ್ಲಿ ಇರೋರನ್ನ ಬಲಪಡಿಸಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಪೂರ್ವ 33:15, 16—ಮನಸ್ಸೆಯಿಂದ ನಾವೇನು ಕಲಿಬಹುದು? (ಕಾವಲಿನಬುರುಜು21.10 ಪುಟ 4 ಪ್ಯಾರ 11-12)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಪೂರ್ವ 32:1-15 (ಪ್ರಗತಿ ಪಾಠ 11)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (4 ನಿ.) ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯ ಕೊನೇ ಪುಟದಲ್ಲಿರೋ ವಿಷಯವನ್ನ ಚರ್ಚಿಸಿ, ಬೈಬಲ್ ಕಲಿಯೋಕೆ ಇಷ್ಟ ಇದ್ಯಾ ಅಂತ ಕೇಳಿ. (ಪ್ರಗತಿ ಪಾಠ 6)
ಪುನರ್ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಮುಂದುವರಿಸಿ. ಬೋಧನಾ ಸಾಧನದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 17)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 10ರ ಉಪಶೀರ್ಷಿಕೆ 5 (ಪ್ರಗತಿ ಪಾಠ 19)
ನಮ್ಮ ಕ್ರೈಸ್ತ ಜೀವನ
“ಧರ್ಮಭ್ರಷ್ಟರಿಂದ ದೂರ ಇರಿ”: (10 ನಿ.) ಚರ್ಚೆ ಮತ್ತು ವಿಡಿಯೋ.
ಸ್ಥಳೀಯ ಅಗತ್ಯಗಳು: (5 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 48ರ ಉಪಶೀರ್ಷಿಕೆ 1-4
ಸಮಾಪ್ತಿ ಮಾತುಗಳು (3 ನಿ.)
ಗೀತೆ 121 ಮತ್ತು ಪ್ರಾರ್ಥನೆ