ಜೂನ್ 13-19
2 ಸಮುವೇಲ 11-12
ಗೀತೆ 83 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ತಪ್ಪಾದ ಆಸೆಗಳು ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಸಮು 12:13—ಯೆಹೋವ ದೇವರು ದಾವೀದ ಮತ್ತು ಬತ್ಷೆಬೆಯನ್ನು ಸಾಯಿಸದೆ ಇರೋಕೆ ಯಾವೆಲ್ಲ ಕಾರಣಗಳಿತ್ತು? (it-1-E ಪುಟ 590 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಸಮು 11:1-15 (10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (11)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆ ಬಳಸಿ. ಸ್ನೇಹಪರವಾಗಿ ಮಾತಾಡೋದಾದ್ರೆ ಕೆಲವು ಭೇಟಿಯ ನಂತರ ಎಚ್ಚರ! ನಂ.1 ಪತ್ರಿಕೆಯನ್ನು ಪರಿಚಯಿಸಲು ಆಗುತ್ತೆ. (13)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 05ರ ಉಪಶೀರ್ಷಿಕೆ 5 (15)
ನಮ್ಮ ಕ್ರೈಸ್ತ ಜೀವನ
“ನಿಮ್ಮ ಆಸೆಗಳನ್ನು ನಿಯಂತ್ರಿಸಿ”: (15 ನಿ.) ಚರ್ಚೆ. ಸಿಗರೇಟ್ ಸೇವನೆ ಜೀವನಕ್ಕೆ ವೇದನೆ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 08
ಸಮಾಪ್ತಿ ಮಾತುಗಳು (3 ನಿ.)
ಗೀತೆ 106 ಮತ್ತು ಪ್ರಾರ್ಥನೆ