ಮಾರ್ಚ್ 4-10
ರೋಮನ್ನರಿಗೆ 12-14
ಗೀತೆ 72 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಕ್ರೈಸ್ತ ಪ್ರೀತಿಯನ್ನು ಹೇಗೆ ತೋರಿಸಬೇಕು?”: (10 ನಿ.)
ರೋಮ 12:10—ಸಹೋದರ-ಸಹೋದರಿಯರಿಗೆ ಕೋಮಲ ಪ್ರೀತಿ ತೋರಿಸಿ (it-1-E ಪುಟ 55)
ರೋಮ 12:17-19—ಯಾರಾದರೂ ನಿಮ್ಮನ್ನು ನೋಯಿಸಿದರೆ ನೀವೂ ಅವರನ್ನು ನೋಯಿಸಲು ಹೋಗಬೇಡಿ (ಕಾವಲಿನಬುರುಜು09 10/15 ಪುಟ 8 ಪ್ಯಾರ 3; ಕಾವಲಿನಬುರುಜು07 7/1 ಪುಟ 25-26 ಪ್ಯಾರ 12-13)
ರೋಮ 12:20, 21—ಕಷ್ಟ ಕೊಟ್ಟವರ ಜೊತೆ ದಯೆಯಿಂದ ನಡಕೊಳ್ಳುವ ಮೂಲಕ ಅವರ ಮನಸ್ಸನ್ನು ಗೆಲ್ಲಿ (ಕಾವಲಿನಬುರುಜು12 11/15 ಪುಟ 29 ಪ್ಯಾರ 13)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ರೋಮ 12:1—ಈ ವಚನದ ಅರ್ಥವೇನು? (“ದೇವರ ಪ್ರೀತಿ” ಪುಟ 72-73 ಪ್ಯಾರ 5-6)
ರೋಮ 13:1—ಮೇಲಿನ ಅಧಿಕಾರಿಗಳು ಹೇಗೆ “ತಮ್ಮ ಸಾಪೇಕ್ಷ ಸ್ಥಾನಗಳಲ್ಲಿ ದೇವರಿಂದ ಇರಿಸಲ್ಪಟ್ಟಿದ್ದಾರೆ”? (ಕಾವಲಿನಬುರುಜು08 6/15 ಪುಟ 31 ಪ್ಯಾರ 4)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ರೋಮ 13:1-14 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಪ್ರಶ್ನೆಗಳ ಉಪಯೋಗ ಎಂಬ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 3ನೇ ಪಾಠವನ್ನು ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) w11-E 9/1 ಪುಟ 21-22—ಮುಖ್ಯ ವಿಷಯ: ಬೈಬಲಿಗೆ ವಿರುದ್ಧವಾದ ವಿಷಯಗಳಿಗೆ ತೆರಿಗೆಯ ಹಣ ಬಳಕೆ ಆಗುವುದಾದರೂ ಕ್ರೈಸ್ತರು ಯಾಕೆ ತೆರಿಗೆ ಕಟ್ಟಬೇಕು? (ಪ್ರಗತಿ ಪಾಠ 3)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 6 ಪ್ಯಾರ 10-18
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 52 ಮತ್ತು ಪ್ರಾರ್ಥನೆ