ಮಾರ್ಚ್ 21-27
1 ಸಮುವೇಲ 16–17
ಗೀತೆ 23 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯುದ್ಧ ಯೆಹೋವನದ್ದಾಗಿದೆ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಸಮು 16:14—ಸೌಲನ ‘ಕೆಟ್ಟ ಮನಸ್ಥಿತಿಯನ್ನು ಯೆಹೋವ ಅನುಮತಿಸಿದನು’ ಅಂದ್ರೆ ಅರ್ಥ ಏನು? (it-2-E ಪುಟ 871-872)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಸಮು 16:1-13 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಸ್ಮರಣೆಯ ಆಮಂತ್ರಣ: (2 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 11)
ಸ್ಮರಣೆಯ ಆಮಂತ್ರಣ: (3 ನಿ.) ಈಗಾಗಲೇ ನೀವು ಸಾಕ್ಷಿ ಕೊಟ್ಟಿರುವ ಕ್ಲಾಸ್‌ಮೇಟ್‌ಗಳನ್ನು, ಜೊತೆ ಕೆಲಸದವರನ್ನು ಅಥವಾ ಸಂಬಂಧಿಕರನ್ನು ಸ್ಮರಣೆಗೆ ಆಮಂತ್ರಿಸಿ. (ಪ್ರಗತಿ ಪಾಠ 2)
ಪುನರ್ಭೇಟಿ: (3 ನಿ.) ಆಮಂತ್ರಣ ಪತ್ರ ಸ್ವೀಕರಿಸಿ ಆಸಕ್ತಿ ತೋರಿಸಿದ ಮನೆಯವರಿಗೆ ಪುನರ್ಭೇಟಿ ಮಾಡಿ. (ಪ್ರಗತಿ ಪಾಠ 4)
ಪುನರ್ಭೇಟಿ: (3 ನಿ.) ಆಮಂತ್ರಣ ಪತ್ರ ಸ್ವೀಕರಿಸಿ ಆಸಕ್ತಿ ತೋರಿಸಿದ ಮನೆಯವರಿಗೆ ಪುನರ್ಭೇಟಿ ಮಾಡಿ. ನಮ್ಮ ವೆಬ್‌ಸೈಟ್ ಪರಿಚಯಿಸಿ. (ಪ್ರಗತಿ ಪಾಠ 20)
ನಮ್ಮ ಕ್ರೈಸ್ತ ಜೀವನ
“ಯೆಹೋವನ ಮೇಲೆ ನಂಬಿಕೆ ಹೆಚ್ಚಿಸೋ ಮೂರು ವಿಷಯಗಳು”: (15 ನಿ.) ಚರ್ಚೆ. ಹಿಂಸೆಗೆ ಎದೆಗುಂದದ ಧೀರರು ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 22 ಪ್ಯಾರ 10-22
ಸಮಾಪ್ತಿ ಮಾತುಗಳು (3 ನಿ.)
ಗೀತೆ 5 ಮತ್ತು ಪ್ರಾರ್ಥನೆ