ಏಪ್ರಿಲ್ 25–ಮೇ 1, 2022
1 ಸಮುವೇಲ 25–26
ಗೀತೆ 77 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯೋಚಿಸದೆ ನಡ್ಕೊಳ್ತೀರಾ?” (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಸಮು 25:18, 19—ಅಬೀಗೈಲ್ ತನ್ನ ಗಂಡನ ಶಿರಸ್ಸುತನದ ವಿರುದ್ಧ ದಂಗೆ ಏಳಲಿಲ್ಲ ಅಂತ ಹೇಗೆ ಗೊತ್ತಾಗುತ್ತೆ? (ಅನುಕರಿಸಿ ಪುಟ 92 ಪ್ಯಾರ 16)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಸಮು 25: 1–13 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
“ಸೇವೆಯಲ್ಲಿ ಹೆಚ್ಚು ಖುಷಿ ಕಂಡುಕೊಳ್ಳಿ—ಯೆಹೋವ ದೇವರ ಸ್ನೇಹಿತರಾಗಲು ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ”: (10 ನಿ.) ಚರ್ಚೆ. ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ. . . ಯೆಹೋವ ದೇವ್ರ ಸ್ನೇಹಿತರಾಗಲು ಅನ್ನೋ ವಿಡಿಯೋ ಹಾಕಿ.
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 04ರ ಪಾಯಿಂಟ್ 4 (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 01
ಸಮಾಪ್ತಿ ಮಾತುಗಳು (3 ನಿ.)
ಗೀತೆ 37 ಮತ್ತು ಪ್ರಾರ್ಥನೆ