ಮಾರ್ಚ್ 29-ಏಪ್ರಿಲ್ 4
ಅರಣ್ಯಕಾಂಡ 15-16
ಗೀತೆ 53 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸ ಬೆಳೆಯದಂತೆ ಎಚ್ಚರವಹಿಸಿ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಅರ 15:32-35 —ಈ ಘಟನೆಯಿಂದ ನಾವು ಯಾವ ಪಾಠ ಕಲಿಬಹುದು? (ಕಾವಲಿನಬುರುಜು98 9/1 ಪುಟ 20 ಪ್ಯಾರ 1-2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಅರ 15:1-16 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಯೇಸು—ಮತ್ತಾ 16:16 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋ ನಿಲ್ಲಿಸಿ, ಆ ಪ್ರಶ್ನೆಯನ್ನ ಸಭಿಕರಿಗೆ ಕೇಳಿ.
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 1)
ಭಾಷಣ: (5 ನಿ.) ಕಾವಲಿನಬುರುಜು15 5/15 ಪುಟ 15 ಪ್ಯಾರ 5-6—ವಿಷಯ: ನೀವು ಅಥವಾ ನಿಮ್ಮ ಆಪ್ತರು ಮಾಡಿದ ಒಳ್ಳೇ ಕೆಲಸ, ಒಳ್ಳೇ ವಿಷಯದ ಬಗ್ಗೆ ಸ್ವಲ್ಪ ಹೆಮ್ಮೆ ಪಡೋದು ತಪ್ಪಾ? (ಪ್ರಗತಿ ಪಾಠ 8)
ನಮ್ಮ ಕ್ರೈಸ್ತ ಜೀವನ
“ನಿಷ್ಠೆ ಇಲ್ಲದ ಜನರನ್ನ ಅನುಕರಿಸಬೇಡಿ”: (15 ನಿ.) ಚರ್ಚೆ. ನಿಷ್ಠೆಯಿಲ್ಲದವರನ್ನು ಅನುಕರಿಸಬೇಡಿ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 7 ಪ್ಯಾರ 1-7, ಪರಿಚಯ ವಿಡಿಯೋ
ಸಮಾಪ್ತಿ ಮಾತುಗಳು (3 ನಿ.)
ಗೀತೆ 43 ಮತ್ತು ಪ್ರಾರ್ಥನೆ