ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಫೆಬ್ರವರಿ 2020
ಮಾದರಿ ಸಂಭಾಷಣೆಗಳು
ಭವಿಷ್ಯದ ಬಗ್ಗೆ ಮತ್ತು ದೇವರು ತಾನು ಕೊಟ್ಟಿರುವ ಮಾತನ್ನು ಹೇಗೆ ನೆರವೇರಿಸುತ್ತಾನೆ ಎಂಬ ವಿಷಯಗಳ ಬಗ್ಗೆ ಸರಣಿ ಮಾದರಿ ಸಂಭಾಷಣೆಗಳು.
ಬೈಬಲಿನಲ್ಲಿರುವ ರತ್ನಗಳು
ನಿಮಗೆ ಪ್ರಯೋಜನ ತರುವ ಒಂದು ಒಡಂಬಡಿಕೆ
ಸಾವಿರಾರು ವರ್ಷಗಳ ಹಿಂದೆ ಯೆಹೋವನು ಅಬ್ರಹಾಮನಿಗೆ ಮಾತು ಕೊಟ್ಟ ಕಾರಣ ಮುಂದೆ ಯಾವೆಲ್ಲಾ ಆಶೀರ್ವಾದ ನಮಗೆ ಸಿಗುತ್ತೆ?
ನಮ್ಮ ಕ್ರೈಸ್ತ ಜೀವನ
ಬ್ರಾಡ್‌ಕಾಸ್ಟಿಂಗ್ ಹಾಡುಗಳಿಂದ ನೀವೇನು ಕಲಿಯಬಹುದು?
ಬ್ರಾಡ್‌ಕಾಸ್ಟಿಂಗ್ ಹಾಡುಗಳು ಹೇಗೆ ಪ್ರಾಯೋಗಿಕ ಪಾಠಗಳನ್ನು ಕಲಿಸುತ್ತವೆ?
ಬೈಬಲಿನಲ್ಲಿರುವ ರತ್ನಗಳು
ಅಬ್ರಾಮ ಮತ್ತು ಸಾರಯಳ ಹೆಸರನ್ನು ಯೆಹೋವನು ಯಾಕೆ ಬದಲಿಸಿದನು?
ಅಬ್ರಾಮ ಮತ್ತು ಸಾರಾಯಳಂತೆ ದೇವರ ದೃಷ್ಟಿಯಲ್ಲಿ ನಾವು ಹೇಗೆ ಒಳ್ಳೇ ಹೆಸರು ಪಡೆಯಬಹುದು?
ನಮ್ಮ ಕ್ರೈಸ್ತ ಜೀವನ
ಗಂಡ-ಹೆಂಡತಿ ತಮ್ಮ ಮದುವೆಯ ಬಂಧವನ್ನು ಹೇಗೆ ಬಲಪಡಿಸಬಹುದು
ಅಬ್ರಹಾಮ ಮತ್ತು ಸಾರಳ ಉದಾಹರಣೆಯನ್ನು ಅನುಕರಿಸುತ್ತಾ ಗಂಡ-ಹೆಂಡತಿ ಹೇಗೆ ತಮ್ಮ ಮದುವೆಯ ಬಾಂಧವ್ಯವನ್ನು ಬಲಪಡಿಸಬಹುದು?
ಬೈಬಲಿನಲ್ಲಿರುವ ರತ್ನಗಳು
“ಸರ್ವಲೋಕಕ್ಕೆ ನ್ಯಾಯತೀರಿಸುವವನು” ಸೊದೋಮ್ ಮತ್ತು ಗೊಮೋರವನ್ನು ನಾಶಮಾಡುತ್ತಾನೆ
ಸೊದೋಮ್, ಗೊಮೋರಾ ಪಟ್ಟಣಗಳ ನಾಶನ ಇಂದು ಜೀವಿಸುತ್ತಿರುವವರಿಗೆ ಯಾವ ಪಾಠ ಕಲಿಸುತ್ತದೆ?
ನಮ್ಮ ಕ್ರೈಸ್ತ ಜೀವನ
ದಿನದ ವಚನ ಓದಿ ಚರ್ಚಿಸೋದ್ರಿಂದ ಪ್ರಯೋಜನ ಪಡೀತಾ ಇದ್ದೀರಾ?
ದಿನಾ ಬೈಬಲ್ ಓದುವುದರಿಂದ ಯಾವ ಪ್ರಯೋಜನ ಪಡೆಯುತ್ತೀರಿ?
ಬೈಬಲಿನಲ್ಲಿರುವ ರತ್ನಗಳು
ಯೆಹೋವನು ಮಾತುಕೊಟ್ಟಂತೆಯೇ ಮಾಡುತ್ತಾನೆ
ಯೆಹೋವನು ಅಬ್ರಹಾಮ ಮತ್ತು ಸಾರಾಳಿಗೆ ಕೊಟ್ಟ ಮಾತಿನ ನೆರವೇರಿಕೆ, ನಿಮ್ಮ ನಂಬಿಕೆಯನ್ನು ಹೇಗೆ ಬಲಪಡಿಸುತ್ತದೆ?