ಫೆಬ್ರವರಿ 20-26
ಯೆಶಾಯ 58-62
ಗೀತೆ 142 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನ ಶುಭವರುಷದ ಬಗ್ಗೆ ಸಾರಿ”: (10 ನಿ.)
ಯೆಶಾ 61:1, 2—ಯೆಹೋವನ ‘ಶುಭವರುಷದ ಬಗ್ಗೆ ಸಾರಲು’ ಯೇಸುವನ್ನು ಅಭಿಷೇಕಿಸಲಾಗಿತ್ತು (ಯೆಶಾಯನ ಪ್ರವಾದನೆ-2 ಪು. 322, ಪ್ಯಾ. 4)
ಯೆಶಾ 61:3, 4—ಆತನ ಕೆಲಸವನ್ನು ಬೆಂಬಲಿಸಲು ಯೆಹೋವನು ‘ನೀತಿವೃಕ್ಷಗಳನ್ನು’ ಕೊಡುತ್ತಾನೆ (ಯೆಶಾಯನ ಪ್ರವಾದನೆ-2 ಪು. 326-327, ಪ್ಯಾ. 13-15)
ಯೆಶಾ 61:5, 6—ಇತಿಹಾಸದಲ್ಲೇ ಅತಿ ದೊಡ್ಡ ಸಾಕ್ಷಿ ಅಭಿಯಾನದಲ್ಲಿ ‘ಯೆಹೋವನ ಯಾಜಕರೊಂದಿಗೆ’ ‘ವಿದೇಶಿಯರೂ’ ಸಹಕರಿಸುವರು (ಕಾವಲಿನಬುರುಜು 12 12/15 ಪು. 25, ಪ್ಯಾ. 5-6)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಶಾ 60:17—ಈ ಕಡೇ ದಿನಗಳಲ್ಲಿ, ಯೆಹೋವನು ಈ ಪ್ರವಾದನೆಯನ್ನು ಯಾವ ಕೆಲವು ವಿಧಗಳಲ್ಲಿ ನೆರವೇರಿಸಿದ್ದಾನೆ? (ಕಾವಲಿನಬುರುಜು 15 7/15 ಪು. 9-10, ಪ್ಯಾ. 14-17)
ಯೆಶಾ 61:8, 9—“ನಿತ್ಯವಾದ ಒಡಂಬಡಿಕೆ” ಏನಾಗಿದೆ ಮತ್ತು “ಸಂತತಿ” ಯಾರಾಗಿದ್ದಾರೆ? (ಕಾವಲಿನಬುರುಜು 07 2/1 ಪು. 11, ಪ್ಯಾ. 5)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಶಾ 62:1-12
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಪ್ರಾಮುಖ್ಯ ಪ್ರಶ್ನೆಗಳು ಕರಪತ್ರ
ಪುನರ್ಭೇಟಿ: (4 ನಿಮಿಷದೊಳಗೆ) ಪ್ರಾಮುಖ್ಯ ಪ್ರಶ್ನೆಗಳು ಕರಪತ್ರ—ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪುಟ 16, ಪ್ಯಾರ 19—ಸಾಧ್ಯವಾದರೆ, ತಾಯಿ ತನ್ನ ಹದಿಪ್ರಾಯದ ಮಗುವಿನೊಂದಿಗೆ ಅಧ್ಯಯನ ಮಾಡುವ ಸನ್ನಿವೇಶ.
ನಮ್ಮ ಕ್ರೈಸ್ತ ಜೀವನ
“ಸೇವೆಯಲ್ಲಿ ವಿಡಿಯೋಗಳನ್ನು ಬಳಸಿ”: (6 ನಿ.) ಭಾಷಣ. ದೇವರ ರಾಜ್ಯ ಅಂದರೇನು? ವಿಡಿಯೋ ಹಾಕಿ. ಮೊದಲ ಭೇಟಿ ಮತ್ತು ಪುನರ್ಭೇಟಿಯಲ್ಲಿ ವಿಡಿಯೋಗಳನ್ನು ಉಪಯೋಗಿಸುವಂತೆ ಉತ್ತೇಜಿಸಿ.
“ವಿವೇಚನೆಯಿಂದ ಸಾಹಿತ್ಯ ಬಳಸಿ”: (9 ನಿ.) ಚರ್ಚೆ. ಬೈಬಲ್ ಸಾಹಿತ್ಯವನ್ನು ಕಾಂಗೊ ದೇಶಕ್ಕೆ ತಲುಪಿಸುವುದು ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 20, ಪ್ಯಾ. 1-13
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 73 ಮತ್ತು ಪ್ರಾರ್ಥನೆ