ಮಾದರಿ ಸಂಭಾಷಣೆಗಳು
●○○ ಮೊದಲ ಭೇಟಿ
ಪ್ರಶ್ನೆ: ಸಾವಿನ ನೋವಿನಲ್ಲಿರುವವರಿಗೆ ಸಹಾಯ ಎಲ್ಲಿ ಸಿಗುತ್ತದೆ?
ವಚನ: 2ಕೊರಿಂ 1:3, 4
ಮುಂದಿನ ಭೇಟಿಗಾಗಿ ಪ್ರಶ್ನೆ: ಮರಣ ಹೊಂದಿದಾಗ ಏನಾಗುತ್ತದೆ?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ಮರಣ ಹೊಂದಿದಾಗ ಏನಾಗುತ್ತದೆ?
ವಚನ: ಪ್ರಸಂ 9:5, 10
ಮುಂದಿನ ಭೇಟಿಗಾಗಿ ಪ್ರಶ್ನೆ: ಸತ್ತವರ ಬಗ್ಗೆ ನಮಗೆ ಯಾವ ನಿರೀಕ್ಷೆ ಇದೆ?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ಸತ್ತವರ ಬಗ್ಗೆ ನಮಗೆ ಯಾವ ನಿರೀಕ್ಷೆ ಇದೆ?
ವಚನ: ಅಕಾ 24:15
ಮುಂದಿನ ಭೇಟಿಗಾಗಿ ಪ್ರಶ್ನೆ: ಪುನರುತ್ಥಾನವು ಎಲ್ಲಿ ಆಗುತ್ತದೆ?