ನವೆಂಬರ್ 26—ಡಿಸೆಂಬರ್ 2
ಅ. ಕಾರ್ಯಗಳು 6-8
ಗೀತೆ 63 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಹೊಸದಾಗಿ ಸ್ಥಾಪಿತವಾದ ಕ್ರೈಸ್ತ ಸಭೆಯು ಪರೀಕ್ಷಿಸಲ್ಪಟ್ಟಿತು”: (10 ನಿ.)
ಅಕಾ 6:1—ಗ್ರೀಕ್ ಭಾಷೆಯ ವಿಧವೆಯರಿಗೆ ಸಭೆಯಲ್ಲಿ ಭೇದಭಾವ ಮಾಡಲಾಯಿತು (‘ಕೂಲಂಕಷ ಸಾಕ್ಷಿ’ ಅಧ್ಯಾಯ 5 ಪ್ಯಾರ 17)
ಅಕಾ 6:2-7—ಈ ಸಮಸ್ಯೆಯನ್ನು ಬಗೆಹರಿಸಲು ಅಪೊಸ್ತಲರು ಕ್ರಿಯೆಗೈದರು (‘ಕೂಲಂಕಷ ಸಾಕ್ಷಿ’ ಅಧ್ಯಾಯ 5 ಪ್ಯಾರ 18)
ಅಕಾ 7:58—8:1—ಸಭೆಯ ಮೇಲೆ ಮಹಾ ಹಿಂಸೆಯು ಬಂತು
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಅಕಾ 6:15—ಸ್ತೆಫನನ ಮುಖ “ದೇವದೂತನ ಮುಖದಂತೆ” ಕಾಣಿಸಿದ್ದು ಯಾವ ಅರ್ಥದಲ್ಲಿ? (‘ಕೂಲಂಕಷ ಸಾಕ್ಷಿ’ ಅಧ್ಯಾಯ 6 ಪ್ಯಾರ 2)
ಅಕಾ 8:26-30—ಫಿಲಿಪ್ಪನು ಮಾಡಿದ ಸಾರುವ ಕೆಲಸಕ್ಕೂ ಇಂದು ನಾವು ಮಾಡುತ್ತಿರುವ ಸಾರುವ ಕೆಲಸಕ್ಕೂ ಯಾವ ಹೋಲಿಕೆಗಳಿವೆ? (‘ಕೂಲಂಕಷ ಸಾಕ್ಷಿ’ ಅಧ್ಯಾಯ 7 ಪ್ಯಾರ 16)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಅಕಾ 6:1-15
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಮನೆಯವರನ್ನು ಕೂಟಕ್ಕೆ ಆಮಂತ್ರಿಸಿ.
ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ.ನಂತರ ನಾವು ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) “ದೇವರ ಪ್ರೀತಿ” ಪುಟ 38 ಪ್ಯಾರ 16-17
ನಮ್ಮ ಕ್ರೈಸ್ತ ಜೀವನ
“ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸಿ”: (15 ನಿ.) ಚರ್ಚೆ. ಒಬ್ಬ ಹಿರಿಯನು ನಡೆಸಬೇಕು. ಆರಂಭದಲ್ಲೇ, ‘ಉದಾರಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸಿ’ ಎಂಬ ವಿಡಿಯೋ ಹಾಕಿ. ಕಳೆದ ಸೇವಾ ವರ್ಷದಲ್ಲಿ ಪಡೆದ ದಾನಗಳಿಗಾಗಿ ಕೃತಜ್ಞತೆ ತಿಳಿಸುತ್ತಾ ಶಾಖೆಯು ಕಳುಹಿಸಿದ ಪತ್ರವನ್ನು ಓದಿ. ದಾನಗಳನ್ನು ನೀಡುವುದರಿಂದ ನಮಗೇನು ಪ್ರಯೋಜನವೆಂದು ಪರಿಗಣಿಸಿ. ಸ್ಥಳೀಯ ಸಭೆಗೆ ಒಂದು ತಿಂಗಳಲ್ಲಿ ಏನೆಲ್ಲಾ ಖರ್ಚುಗಳಾಗುತ್ತವೆ ಎಂದು ತಿಳಿಸಿ. ನಾವು ಹೇಗೆಲ್ಲಾ ದಾನಗಳನ್ನು ನೀಡಬಹುದು ಮತ್ತು ಅವುಗಳನ್ನು ಹೇಗೆ ಉಪಯೋಗಿಸಲಾಗುತ್ತದೆ ಎಂದು ಚರ್ಚಿಸಿ. ಉದಾರವಾಗಿ ಬೆಂಬಲಿಸುತ್ತಿರುವುದಕ್ಕಾಗಿ ಸಭೆಯನ್ನು ಶ್ಲಾಘಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಪಾಠ 1 ಪ್ಯಾರ 8-15
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 108 ಮತ್ತು ಪ್ರಾರ್ಥನೆ