ಗೀತೆ 154 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಿ”: (10 ನಿ.)
[ನಹೂಮ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
[ಹಬಕ್ಕೂಕ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಹಬ 2:1-4—ಬರಲಿರುವ ಯೆಹೋವನ ನ್ಯಾಯತೀರ್ಪಿನ ದಿನದಲ್ಲಿ ನಾವು ಪಾರಾಗಬೇಕೆಂದರೆ ಅದಕ್ಕಾಗಿ ‘ಕಾದಿರಬೇಕು’ (w07 12/1 ಪು. 10, ಪ್ಯಾ. 3-5)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ನಹೂ 1:8; 2:6—ನಿನೆವೆ ಹೇಗೆ ನಾಶವಾಯಿತು? (w07 12/1 ಪು. 9, ಪ್ಯಾ. 2)
ಹಬ 3:17-19—ಅರ್ಮಗೆದೋನ್ ಬರುವ ಮುಂಚೆ ಮತ್ತು ಅದು ಆರಂಭವಾದಾಗ ನಾವು ಕಷ್ಟಗಳನ್ನು ಅನುಭವಿಸಬೇಕಾಗಿ ಬಂದರೂ ಯಾವ ಭರವಸೆಯಿಂದ ಇರಬಹುದು? (w07 12/1 ಪು. 10, ಪ್ಯಾ. 10)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಹಬ 2:15–3:6
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಸುಖೀ ಸಂಸಾರ —ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) ಸುಖೀ ಸಂಸಾರ —ಹಿಂದಿನ ಭೇಟಿಯಲ್ಲಿ ಈ ಕಿರುಹೊತ್ತಗೆಯನ್ನು ನೀಡಲಾಗಿದೆ. ಪುನರ್ಭೇಟಿಯನ್ನು ಹೇಗೆ ಮಾಡಬಹುದೆಂದು ತೋರಿಸಿ.
ಭಾಷಣ: (6 ನಿಮಿಷದೊಳಗೆ) w16.03 ಪು. 23-25—ವಿಷಯ: ನೀವು ನಿಮ್ಮ ಸಭೆಗೆ ಸಹಾಯ ಮಾಡುವಿರಾ?
ನಮ್ಮ ಕ್ರೈಸ್ತ ಜೀವನ
“ಸನ್ನಿವೇಶಗಳು ಬದಲಾದಾಗ ಆಧ್ಯಾತ್ಮಿಕವಾಗಿ ಎಚ್ಚರವಾಗಿ, ಕ್ರಿಯಾಶೀಲರಾಗಿರಿ”: (15 ನಿ.) ಚರ್ಚೆ. ಸ್ಥಳಾಂತರಿಸಿದಾಗಲೂ ಆಧ್ಯಾತ್ಮಿಕವಾಗಿ ಸ್ಥಿರವಾಗಿರಿ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 10, ಪ್ಯಾ. 16-24
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.) ಡಿಸೆಂಬರ್ನಲ್ಲಿ ಎಚ್ಚರ! ಪತ್ರಿಕೆಯ ವಿಶೇಷ ಅಭಿಯಾನ ಇರುತ್ತದೆ. ಈ ಪತ್ರಿಕೆಯ ನಿರೂಪಣೆ ವಿಡಿಯೋವನ್ನು ಮುಂದಿನ ವಾರದಲ್ಲಿ ಚರ್ಚಿಸಲಾಗುತ್ತದೆ. ಈ ವಿಡಿಯೋ ನವೆಂಬರ್ 30ರಿಂದ JW ಲೈಬ್ರರಿಯಲ್ಲಿ ಲಭ್ಯವಾಗುತ್ತದೆ. ಈ ಪತ್ರಿಕೆಯ ಎಲೆಕ್ಟ್ರಾನಿಕ್ ಪ್ರತಿಯನ್ನು ವಿತರಿಸಲು ಪ್ರಚಾರಕರು ತಮ್ಮಿಂದಾದಷ್ಟು ಹೆಚ್ಚು ಪ್ರಯತ್ನಿಸಬೇಕು ಎಂದು ಸಭೆಗೆ ತಿಳಿಸಿ.
ಗೀತೆ 75 ಮತ್ತು ಪ್ರಾರ್ಥನೆ