ಡಿಸೆಂಬರ್ 4-10
ಯೋಬ 22-24
ಗೀತೆ 11 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಮನುಷ್ಯನಿಂದ ದೇವರಿಗೇನು ಪ್ರಯೋಜನ?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ಯೋಬ 23:13—ಗುರಿಗಳನ್ನ ಮುಟ್ಟೋಕೆ ಯೆಹೋವನ ಮಾದರಿ ಹೇಗೆ ಸಹಾಯ ಮಾಡುತ್ತೆ? (ಕಾವಲಿನಬುರುಜು04 7/15 ಪುಟ 21-22)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷ್ಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯೋಬ 22:1-22 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಮನೆಯವ್ರಿಗೆ ನಮ್ಮ ವೆಬ್ಸೈಟ್ ಬಗ್ಗೆ ಹೇಳಿ, jw.org ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 11)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷ್ಯದ ಬಗ್ಗೆ ಮಾತು ಆರಂಭಿಸಿ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ, ಚರ್ಚಿಸಿ (ಆದ್ರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 2)
ಭಾಷಣ: (5 ನಿ.) ಕಾವಲಿನಬುರುಜು21.05 ಪುಟ 18-19 ಪ್ಯಾರ 17-20—ವಿಷ್ಯ: ನಾವು ಯಾಕೆ ಸೋತು ಹೋಗಬಾರದು? (ಪ್ರಗತಿ ಪಾಠ 20)
ನಮ್ಮ ಕ್ರೈಸ್ತ ಜೀವನ
“ಹೆತ್ತವರೇ ಯೆಹೋವನ ಮನಸ್ಸನ್ನ ಖುಷಿಪಡಿಸೋಕೆ ಮಕ್ಕಳಿಗೆ ಕಲಿಸಿ”: (10 ನಿ.) ಚರ್ಚೆ ಮತ್ತು ವಿಡಿಯೋ.
ಸ್ಥಳೀಯ ಅಗತ್ಯಗಳು: (5 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 3 ಪ್ಯಾರ 1-3 ಮತ್ತು ಪುಟ 23, 24, 25, 26, ಮತ್ತು27ರಲ್ಲಿರೋ ಚೌಕ
ಸಮಾಪ್ತಿ ಮಾತುಗಳು (3 ನಿ.)
ಗೀತೆ 147 ಮತ್ತು ಪ್ರಾರ್ಥನೆ