ಬೈಬಲಿನಲ್ಲಿರುವ ನಿಧಿ
ಯೋಬನ ತರ ನೀವು ಒಳ್ಳೆ ಹೆಸ್ರು ಮಾಡಿದ್ದೀರ?
ಯೋಬನನ್ನ ಬೇರೆಯವರು ಗೌರವಿಸ್ತಿದ್ರು (ಯೋಬ 29:7-11)
ಅಗತ್ಯ ಇರೋರಿಗೆ ಯೋಬ ಶಾಶ್ವತ ಪ್ರೀತಿ ತೋರಿಸಿದ (ಯೋಬ 29:12,13; ಕಾವಲಿನಬುರುಜು02 5/15 ಪುಟ 22 ಪ್ಯಾರ 19; ಮುಖಪುಟ ಚಿತ್ರ ನೋಡಿ)
ಯೋಬ ನ್ಯಾಯವಾಗಿ ನಡ್ಕೊಂಡ (ಯೋಬ 29:14; it-1-E ಪುಟ 655 ಪ್ಯಾರ 10)
ಒಳ್ಳೆ ಹೆಸ್ರು ಹವಳಕ್ಕಿಂತ ಹೊಳಪು (ಕಾವಲಿನಬುರುಜು09-E 2/1 ಪುಟ 15 ಪ್ಯಾರ 3-4) ಯಾವಾಗ್ಲೂ ಒಳ್ಳೇದನ್ನ ಮಾಡ್ತಾನೇ ಇದ್ರೆ ಖಂಡಿತ ಒಳ್ಳೇ ಹೆಸರು ಸಿಗುತ್ತೆ.
ನಿಮ್ಮನ್ನೇ ಕೇಳ್ಕೊಳ್ಳಿ, ‘ನನ್ನಲ್ಲಿ ಯಾವ ಒಳ್ಳೆ ಗುಣಗಳಿವೆ?’