ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ನಿಯತ್ತಾಗಿರೋಕೆ ಪರಿಪೂರ್ಣರಾಗಿರಬೇಕು ಅಂತೇನಿಲ್ಲ

ನಿಯತ್ತಾಗಿರೋಕೆ ಪರಿಪೂರ್ಣರಾಗಿರಬೇಕು ಅಂತೇನಿಲ್ಲ

ಯೋಬ ದೇವರನ್ನ ಟೀಕಿಸಿದ (ಯೋಬ 27:1, 2)

ಯೋಬ ತಪ್ಪು ಮಾಡಿದ್ರೂ ನಿಷ್ಠೆ ಮಾತ್ರ ಬಿಟ್ಟು ಕೊಡಲಿಲ್ಲ (ಯೋಬ 27:5; it-1-E ಪುಟ 1210 ಪ್ಯಾರ 4)

ನಿಯತ್ತಾಗಿರೋಕೆ ಪರಿಪೂರ್ಣರಾಗಿರಬೇಕು ಅಂತೇನಿಲ್ಲ. ಯೆಹೋವನನ್ನ ಪೂರ್ಣ ಹೃದಯದಿಂದ ಪ್ರೀತಿಸಬೇಕಷ್ಟೆ (ಮತ್ತಾ 22:37; ಕಾವಲಿನಬುರುಜು19.02 ಪುಟ 3 ಪ್ಯಾರ 3-5)

ನಿಮ್ಮನ್ನೇ ಕೇಳ್ಕೊಳ್ಳಿ: ನಾವು ತಪ್ಪೇ ಮಾಡಬಾರದು ಅಂತ ಯೆಹೋವ ಬಯಸಲ್ಲ. ಇದು ನಾವು ಪ್ರಯತ್ನ ಬಿಡದೆ ಇರೋಕೆ ಹೇಗೆ ಸಹಾಯ ಮಾಡುತ್ತೆ?