ನವೆಂಬರ್ 22-28
ನ್ಯಾಯಸ್ಥಾಪಕರು 1-3
ಗೀತೆ 43 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಧೈರ್ಯ ಮತ್ತು ಜಾಣ್ಮೆಯ ಕಥೆ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ನ್ಯಾಯ 2:10-12—ಈ ವಚನಗಳಿಂದ ನಾವೇನು ಕಲಿಬಹುದು? (ಕಾವಲಿನಬುರುಜು05 1/15 ಪುಟ 25 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ನ್ಯಾಯ 3:12-31 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
“ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಾರ್ಥನೆ ಮಾಡಿ ಯೆಹೋವನ ಸಹಾಯ ಪಡಕೊಳ್ಳಿ”: (10 ನಿ.) ಚರ್ಚೆ. ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ಪ್ರಾರ್ಥನೆ ಅನ್ನೋ ವಿಡಿಯೋ ಹಾಕಿ.
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಕಿರುಹೊತ್ತಿಗೆ ಪಾಠ 02ರ ಪೀಠಿಕೆ, ಉಪಶೀರ್ಷಿಕೆ 1-3 (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
ಯೆಹೋವ ದೇವರ ಗೆಳೆಯರಾಗೋಣ—ಸೇವೆಯನ್ನು ಅತ್ಯುತ್ತಮವಾಗಿ ಮಾಡಿ: (5 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ನಿಮ್ಮ ಸಭೆಯಲ್ಲಿ ಮಕ್ಕಳು ಇರೋದಾದ್ರೆ ಕೆಲವರನ್ನ ಮುಂಚೆನೇ ಆಯ್ಕೆಮಾಡಿ ಈ ಪ್ರಶ್ನೆಗಳನ್ನ ಕೇಳಿ: ಸೇವೆಗೆ ಮುಂಚೆನೇ ಹೇಗೆ ಒಳ್ಳೇ ತಯಾರಿ ಮಾಡಬಹುದು? ನಮ್ಮ ತೋರಿಕೆ ಹೇಗಿರಬೇಕು? ಸೇವೆಯಲ್ಲಿ ನಮ್ಮ ನಡತೆ ಹೇಗಿರಬೇಕು?
“ಕ್ಷೇತ್ರಸೇವಾ ಕೂಟ ಹೇಗಿರಬೇಕು ಗೊತ್ತಾ?”: (10 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ಸಭಿಕರಿಗೆ ಈ ಪ್ರಶ್ನೆ ಕೇಳಿ: ಕ್ಷೇತ್ರಸೇವಾ ಕೂಟ ಶುರುವಾಗೋ ಮುಂಚೆನೇ ಯಾಕೆ ಹಾಜರಿರಬೇಕು?
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 16 ಪ್ಯಾರ 9-13, ಚೌಕ 16ಎ
ಸಮಾಪ್ತಿ ಮಾತುಗಳು (3 ನಿ.)
ಗೀತೆ 34 ಮತ್ತು ಪ್ರಾರ್ಥನೆ