ಡಿಸೆಂಬರ್ 9-15
ಪ್ರಕಟನೆ 10-12
ಗೀತೆ 146 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“‘ಇಬ್ಬರು ಸಾಕ್ಷಿಗಳನ್ನು’ ಕೊಲ್ಲಲಾಗುತ್ತೆ ಮತ್ತು ಪುನಃ ಎಬ್ಬಿಸಲಾಗುತ್ತೆ”: (10 ನಿ.)
ಪ್ರಕ 11:3—“ಇಬ್ಬರು ಸಾಕ್ಷಿಗಳು” 1,260 ದಿನಗಳವರೆಗೆ ಪ್ರವಾದಿಸುವರು (ಕಾವಲಿನಬುರುಜು14 11/15 ಪುಟ 30)
ಪ್ರಕ 11:7—ಒಂದು “ಕಾಡುಮೃಗವು” ಅವರನ್ನು ಕೊಲ್ಲುವುದು
ಪ್ರಕ 11:11—“ಮೂರುವರೆ ದಿವಸಗಳಾದ” ಮೇಲೆ ‘ಇಬ್ಬರು ಸಾಕ್ಷಿಗಳನ್ನು’ ಪುನಃ ಎಬ್ಬಿಸಲಾಗುತ್ತೆ
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಪ್ರಕ 10:9, 10—ಯೋಹಾನನಿಗೆ ಕೊಟ್ಟ ಸಂದೇಶ, “ಕಹಿ” ಮತ್ತು “ಸಿಹಿ” ಎರಡೂ ಆಗಿತ್ತು. ಅದು ಹೇಗೆ? (it-2-E ಪುಟ 880-881)
ಪ್ರಕ 12:1-5—ಈ ವಚನಗಳು ಹೇಗೆ ನೆರವೇರಿದವು? (it-2-E ಪುಟ 187 ಪ್ಯಾರ 7-9)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಪ್ರಕ 10:1-11 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)
ಆರಂಭದ ಭೇಟಿ: (3 ನಿಮಿಷದೊಳಗೆ) ನಿಮ್ಮ ಟೆರಿಟೊರಿಗೆ ಸೂಕ್ತವಾದ ಒಂದು ಸನ್ನಿವೇಶದಲ್ಲಿ ಅನೌಪಚಾರಿಕ ಸಾಕ್ಷಿ ನೀಡುವ ತರ ಮಾಡಿ. ಇದನ್ನು ಮಾಡಲು ಮಾದರಿ ಸಂಭಾಷಣೆಯನ್ನು ಬಳಸಿ. (ಪ್ರಗತಿ ಪಾಠ 3)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೋಧನಾ ಸಲಕರಣಾ ಪಟ್ಟಿಯಲ್ಲಿರುವ ಪ್ರಕಾಶನಗಳಲ್ಲಿ ಒಂದನ್ನು ನೀಡಿ. (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
“ಭೂಮಿಯು ‘ನದಿಯನ್ನು ಕುಡಿದುಬಿಟ್ಟಿತು’”: (15 ನಿ.) ಚರ್ಚೆ. ಸೆರೆಯಿಂದ ಬಿಡುಗಡೆಯಾದ ಕೊರಿಯಾದ ಸಹೋದರರು ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 3, 4
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 26 ಮತ್ತು ಪ್ರಾರ್ಥನೆ