ಡಿಸೆಂಬರ್ 10-16
ಅಪೊಸ್ತಲರ ಕಾರ್ಯಗಳು 12-14
ಗೀತೆ 144 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಬಾರ್ನಬ ಮತ್ತು ಪೌಲ ದೂರದ ಸ್ಥಳಗಳಲ್ಲಿ ಸಾರಿದರು”: (10 ನಿ.)
ಅಕಾ 13:2, 3—ಯೆಹೋವನು ಬಾರ್ನಬ ಮತ್ತು ಸೌಲನನ್ನು ಒಂದು ವಿಶೇಷ ಕೆಲಸಕ್ಕಾಗಿ ಆರಿಸಿಕೊಂಡನು (‘ಕೂಲಂಕಷ ಸಾಕ್ಷಿ’ ಅಧ್ಯಾ. 11 ಪ್ಯಾರ 4)
ಅಕಾ 13:12, 48; 14:1—ಅವರು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಕ್ಕಿತು (‘ಕೂಲಂಕಷ ಸಾಕ್ಷಿ’ ಅಧ್ಯಾ. 12 ಪ್ಯಾರ 5)
ಅಕಾ 14:21, 22—ಬಾರ್ನಬ ಮತ್ತು ಪೌಲ ಹೊಸ ಶಿಷ್ಯರನ್ನು ಬಲಪಡಿಸಿದರು (ಕಾವಲಿನಬುರುಜು14 9/15 ಪುಟ 13 ಪ್ಯಾರ 4-5)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಅಕಾ 12:21-23—ಹೆರೋದನಿಗಾದ ಗತಿಯಿಂದ ನಾವೇನು ಕಲಿಯಬಹುದು? (ಕಾವಲಿನಬುರುಜು08 5/15 ಪುಟ 32 ಪ್ಯಾರ 7)
ಅಕಾ 13:9—ಸೌಲ ಯಾಕೆ ‘ಪೌಲನೆಂದೂ ಕರೆಯಲ್ಪಟ್ಟನು’? (“ಪೌಲನೆಂದು ಕರೆಯಲ್ಪಡುವ ಸೌಲನು,” “ಪೌಲ” ಅಕಾ 13:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಅಕಾ 12:1-17
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಭಾಷಣ: (6 ನಿಮಿಷದೊಳಗೆ) ‘ಕೂಲಂಕಷ ಸಾಕ್ಷಿ’ ಅಧ್ಯಾ. 10 ಪ್ಯಾರ 8-9—ಮುಖ್ಯ ವಿಷಯ: ಸಹೋದರ-ಸಹೋದರಿಯರಿಗಾಗಿ ಪ್ರಾರ್ಥಿಸಿ.
ನಮ್ಮ ಕ್ರೈಸ್ತ ಜೀವನ
“ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—‘ಯೋಗ್ಯ ಮನೋಭಾವ’ ಇರುವವರಿಗೆ ಶಿಷ್ಯರಾಗಲು ಸಹಾಯ ಮಾಡಿ” (15 ನಿ.) ಚರ್ಚೆ. ಯೆಹೋವನು ಯಾವತ್ತೂ ನಿನ್ನ ಕೈಬಿಡಲ್ಲ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 2 ಪ್ಯಾರ 9-14
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 93 ಮತ್ತು ಪ್ರಾರ್ಥನೆ