ಜೂನ್ 5-11
ಯೆರೆಮೀಯ 51-52
ಗೀತೆ 37 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನ ಪ್ರತಿಯೊಂದು ಮಾತು ತಪ್ಪದೇ ನೆರವೇರುತ್ತದೆ”: (10 ನಿ.)
ಯೆರೆ 51:11, 28—ಬಾಬೆಲನ್ನು ಯಾರು ಆಕ್ರಮಣ ಮಾಡುವರೆಂದು ಯೆಹೋವನು ಮುಂತಿಳಿಸಿದ್ದನು (it-2-E 360 ¶2-3)
ಯೆರೆ 51:30—ಬಾಬೆಲಿನವರು ತಮ್ಮ ಮೇಲೆ ಬರುವ ಆಕ್ರಮಣವನ್ನು ಎದುರಿಸಿ ನಿಲ್ಲಲಾರರು ಎಂದು ಯೆಹೋವನು ಮುಂತಿಳಿಸಿದ್ದನು (it-2-E 459 ¶4)
ಯೆರೆ 51:37, 62—ಬಾಬೆಲ್ ಕೊನೆಗೆ ಹೇಗೆ ನಾಶವಾಗುತ್ತದೆ ಎಂದು ಸಹ ಯೆಹೋವನು ಮುಂತಿಳಿಸಿದ್ದನು (it-1-E 237 ¶1)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 51:25—ಬಾಬೆಲನ್ನು “ನಾಶಕಪರ್ವತ” ಎಂದು ಏಕೆ ವರ್ಣಿಸಲಾಗಿದೆ? (it-2-E 444 ¶9)
ಯೆರೆ 51:42—“ಸಮುದ್ರವು ಬಾಬೆಲಿನ ಮೇಲೆ ನುಗ್ಗಿದೆ” ಎನ್ನುವುದರ ಅರ್ಥವೇನು? (it-2-E 882 ¶3)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 51:1-11
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ‘ಮಾದರಿ ನಿರೂಪಣೆಗಳ’ ಮೇಲೆ ಆಧರಿತ. ಪ್ರತಿಯೊಂದು ‘ಮಾದರಿ ನಿರೂಪಣೆಯ’ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ಆಸಕ್ತರಿಗೆ jw.orgನ BIBLE TEACHINGS > HELP FOR THE FAMILYಯಲ್ಲಿರುವ ಮಾಹಿತಿಯನ್ನು ತೋರಿಸುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ. ಪುನರ್ಭೇಟಿಯಲ್ಲಿ, ಕುಟುಂಬ ಸಂತೋಷದ ರಹಸ್ಯ ಪುಸ್ತಕವನ್ನು ಹೇಗೆ ನೀಡಬಹುದೆಂದು ಅಭಿನಯಿಸಿ ತೋರಿಸಿ.
ನಮ್ಮ ಕ್ರೈಸ್ತ ಜೀವನ
ಯೆಹೋವನ ವಾಗ್ದಾನಗಳ ಮೇಲೆ ನಿಮಗೆ ಎಷ್ಟು ನಂಬಿಕೆ ಇದೆ?: (15 ನಿ.) ಪ್ರಶ್ನೋತ್ತರ. ಜೊತೆ ಆರಾಧಕರ ನಂಬಿಕೆಯನ್ನು ಬಲಪಡಿಸಲು ಆಗಾಗ ಬೈಬಲ್ ಪ್ರವಾದನೆಗಳ ಬಗ್ಗೆ ಮಾತಾಡುವಂತೆ ಎಲ್ಲರನ್ನು ಉತ್ತೇಜಿಸಿ.—ರೋಮ 1:11, 12.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 3, ಪ್ಯಾ. 16-21
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 4 ಮತ್ತು ಪ್ರಾರ್ಥನೆ