ಜುಲೈ 6-12
ವಿಮೋಚನಕಾಂಡ 6-7
ಗೀತೆ 133 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ನಾನು ಫರೋಹನಿಗೆ ಏನು ಮಾಡ್ತೀನಿ ಅಂತ ನಿನಗೆ ತೋರಿಸ್ತೀನಿ”: (10 ನಿ.)
ವಿಮೋ 6:1—ಮೋಶೆ ಯೆಹೋವನ ‘ಭುಜಬಲವನ್ನು’ ಕಣ್ಣಾರೆ ನೋಡಲಿದ್ದ
ವಿಮೋ 6:6, 7—ಯೆಹೋವನು ಇಸ್ರಾಯೇಲಿನ ಜನರನ್ನು ಗುಲಾಮಗಿರಿಯಿಂದ ಕಾಪಾಡಲಿದ್ದ (it-2-E ಪುಟ 436 ಪ್ಯಾರ 3)
ವಿಮೋ 7:4, 5—ಫರೋಹನಿಗೆ ಮತ್ತು ಈಜಿಪ್ಟಿನ ಜನರಿಗೆ ಯೆಹೋವನೇ ಸತ್ಯ ದೇವರು ಅಂತ ಗೊತ್ತಾಗಲಿತ್ತು (it-2-E ಪುಟ 436 ಪ್ಯಾರ 1-2)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ವಿಮೋ 6:3—ಯೆಹೋವನು ಅಬ್ರಹಾಮ, ಇಸಾಕ ಮತ್ತು ಯಾಕೋಬನಿಗೆ ತನ್ನ ಹೆಸರನ್ನು ಗೊತ್ತುಮಾಡಿಸಲಿಲ್ಲ ಅಂತ ಹೇಳಿದ್ರ ಅರ್ಥ ಏನು? (it-1-E ಪುಟ 78 ಪ್ಯಾರ 3-4)
ವಿಮೋ 7:1—ಮೋಶೆ ಹೇಗೆ ಫರೋಹನಿಗೆ “ದೇವರ ಸ್ಥಾನದಲ್ಲಿ” ಇದ್ದ? ಆರೋನ ಹೇಗೆ ಮೋಶೆಯ “ಪ್ರವಾದಿ” ಆದ? (it-2-E ಪುಟ 435 ಪ್ಯಾರ 5)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ವಿಮೋ 6:1-15 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಹೃದಯ ಮುಟ್ಟಲು ಪ್ರಯತ್ನ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 19 ನೇ ಪಾಠ ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು15 1/15 ಪುಟ 9 ಪ್ಯಾರ 6-7—ಮುಖ್ಯ ವಿಷಯ: ಯೆಹೋವನಿಗೆ ಪ್ರತಿ ದಿನ ಧನ್ಯವಾದ ಹೇಳಿ. (ಪ್ರಗತಿ ಪಾಠ 19)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 61, 62
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 29 ಮತ್ತು ಪ್ರಾರ್ಥನೆ