ಬೈಬಲಿನಲ್ಲಿರುವ ರತ್ನಗಳು
ಯೆಹೋವ ಇಷ್ಟಪಡೋ ಆರಾಧನೆ
ಇಸ್ರಾಯೇಲ್ಯರು ಪೂರ್ಣ ಹೃದಯದಿಂದ ಮತ್ತು ಪೂರ್ಣ ಪ್ರಾಣದಿಂದ ಯೆಹೋವ ದೇವರು ಹೇಳಿದ್ದನ್ನು ಪಾಲಿಸಬೇಕಿತ್ತು, ಆತನನ್ನು ಪ್ರೀತಿಸಬೇಕಿತ್ತು, ಆತನ ಸೇವೆ ಮಾಡಬೇಕಿತ್ತು (ಧರ್ಮೋ 11:13; it-2-E ಪುಟ 1007 ಪ್ಯಾರ 4)
ಸುಳ್ಳಾರಾಧನೆಗೆ ಸಂಬಂಧಪಟ್ಟಿದ್ದನ್ನೆಲ್ಲ ಪೂರ್ತಿಯಾಗಿ ನಾಶ ಮಾಡಬೇಕಿತ್ತು (ಧರ್ಮೋ 12:2, 3)
ಯೆಹೋವ ಹೇಳಿದ ಜಾಗದಲ್ಲೇ ಎಲ್ಲರೂ ಆತನನ್ನು ಆರಾಧಿಸಬೇಕಿತ್ತು (ಧರ್ಮೋ 12:11-14; it-1-E ಪುಟ 84 ಪ್ಯಾರ 3)
ಯೆಹೋವನಿಗೆ ಜನರು ತನ್ನನ್ನ ಪೂರ್ಣ ಪ್ರಾಣದಿಂದ ಆರಾಧಿಸಬೇಕು, ಸುಳ್ಳಾರಾಧನೆಯನ್ನು ಪೂರ್ತಿ ಬಿಟ್ಟುಬಿಡಬೇಕು, ಒಗ್ಗಟ್ಟಿಂದ ಇರಬೇಕು ಅನ್ನೋದೇ ಇಷ್ಟ.