ನಮ್ಮ ಕ್ರೈಸ್ತ ಜೀವನ
ಮಕ್ಕಳನ್ನು ಬೆಳೆಸಲು ಯೆಹೋವನಿಂದ ಕಲಿತ್ವಿ
ಹೆತ್ತವರು ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸುವುದರ ಬಗ್ಗೆ ತಮ್ಮ ತಂದೆಯಾದ ಯೆಹೋವನಿಂದ ಏನು ಕಲಿಯಬಹುದು? ಮಕ್ಕಳನ್ನು ಬೆಳೆಸಲು ಯೆಹೋವನಿಂದ ಕಲಿತ್ವಿ ವಿಡಿಯೋ ನೋಡಿ. ನಂತರ ಅಬಿಲ್ಯೂ ಮತ್ತು ಊಲ್ಲ ಆ್ಯಮೊರಿಮ್ ಬಗ್ಗೆ ಇರುವ ಈ ಪ್ರಶ್ನೆಗಳಿಗೆ ಉತ್ತರ ಕೊಡಿ.
-
ಅವರಿಗೆ ತಮ್ಮ ಬಾಲ್ಯದ ಅನುಭವನೇ ತಮ್ಮ ಮಕ್ಕಳನ್ನು ಬೆಳೆಸಲು ಹೇಗೆ ಸಹಾಯ ಮಾಡಿತು?
-
ಅವರ ಮಕ್ಕಳಿಗೆ ತಮ್ಮ ಬಾಲ್ಯದ ಬಗ್ಗೆ ಯಾವ ಸವಿನೆನಪುಗಳಿವೆ?
-
ಧರ್ಮೋಪದೇಶಕಾಂಡ 6:6, 7ನ್ನು ಅಬಿಲ್ಯೂ ಮತ್ತು ಊಲ್ಲ ಹೇಗೆ ಅನ್ವಯಿಸಿಕೊಂಡರು?
-
ಅವರು ತಮ್ಮ ಮಕ್ಕಳಿಗೆ ಏನು ಮಾಡಬೇಕು ಏನು ಮಾಡಬಾರದು ಎಂದಷ್ಟೇ ಹೇಳದೆ ಕಾರಣಗಳನ್ನೂ ಯಾಕೆ ಕೊಡುತ್ತಿದ್ದರು?
-
ಮಕ್ಕಳು ಒಳ್ಳೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವರು ಹೇಗೆ ಸಹಾಯ ಮಾಡಿದರು?
-
ತಮ್ಮ ಮಕ್ಕಳು ಪೂರ್ಣಸಮಯದ ಸೇವೆ ಮಾಡುವಂತಾಗಲು ಇವರು ಯಾವ ತ್ಯಾಗ ಮಾಡಿದರು? (‘ಕೂಲಂಕಷ ಸಾಕ್ಷಿ’ ಅಧ್ಯಾ. 22 ಪ್ಯಾರ 19)