ಫೆಬ್ರವರಿ 5-11
ಕೀರ್ತನೆ 1-4
ಗೀತೆ 133 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ದೇವರ ಸರ್ಕಾರವನ್ನೇ ಬೆಂಬಲಿಸಿ
(10 ನಿ.)
[ಕೀರ್ತನೆಗಳು ಪುಸ್ತಕದ ಪರಿಚಯ ಅನ್ನೋ ವಿಡಿಯೋ ಹಾಕಿ.]
ಮಾನವ ಸರ್ಕಾರಗಳು ತಾವಾಗೇ ಯೆಹೋವನ ಸರ್ಕಾರದ ವೈರಿಯಾಗಿಬಿಟ್ಟಿವೆ (ಕೀರ್ತ 2:2; ಕಾವಲಿನಬುರುಜು21.09 ಪುಟ 15 ಪ್ಯಾರ 8)
ತನ್ನ ಸರ್ಕಾರನ ಬೆಂಬಲಿಸಬೇಕಾ ಬೇಡ್ವಾ ಅಂತ ನಿರ್ಧರಿಸೋಕೆ ಜನ್ರಿಗೆ ಯೆಹೋವ ಸ್ವಲ್ಪ ಸಮಯ ಕೊಟ್ಟಿದ್ದಾನೆ (ಕೀರ್ತ 2:10-12)
ನಿಮ್ಮನ್ನೇ ಕೇಳ್ಕೊಳ್ಳಿ, ‘ಎಷ್ಟೇ ಕಷ್ಟ ಬಂದ್ರೂ ಈ ಲೋಕದ ಸರ್ಕಾರಗಳಿಗೆ ಬೆಂಬಲ ಕೊಡಬಾರದು ಅಂತ ನಾನು ತೀರ್ಮಾನ ಮಾಡಿದ್ದೀನಾ?’ —ಕಾವಲಿನಬುರುಜು16.04 ಪುಟ 29 ಪ್ಯಾರ 11.
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಕೀರ್ತ 1:4—ದುಷ್ಟರು ಹೇಗೆ “ಗಾಳಿಗೆ ಹಾರಿ ಹೋಗೋ ಹೊಟ್ಟಿನ ತರ ಇದ್ದಾರೆ”? (it-1-E ಪುಟ 425)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 3:1–4:8 (ಪ್ರಗತಿ ಪಾಠ 12)
4. ಸ್ವಾಭಾವಿಕತೆ—ಫಿಲಿಪ್ಪ ಏನು ಮಾಡಿದನು?
(7 ನಿ.) ಚರ್ಚೆ. ವಿಡಿಯೋ ತೋರಿಸಿ, ಪ್ರೀತಿಸಿ-ಕಲಿಸಿ ಪಾಠ 2ರ ಪಾಯಿಂಟ್ 1-2ನ್ನ ಚರ್ಚಿಸಿ.
5. ಸ್ವಾಭಾವಿಕತೆ—ಫಿಲಿಪ್ಪನ ತರ ನೀವೂ ಮಾಡಿ
ಗೀತೆ 27
6. ಸ್ಥಳೀಯ ಅಗತ್ಯಗಳು
(15 ನಿ.)