ಜನವರಿ 24-30
ರೂತ್ 1-2
ಗೀತೆ 18 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಶಾಶ್ವತ ಪ್ರೀತಿ ತೋರಿಸಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ರೂತ್ 1:20, 21—ತನ್ನ ಜೀವನವನ್ನ ದೇವರು ದುಃಖದಲ್ಲಿ ಮುಳುಗಿಸಿದ್ದಾನೆ ಅಂತ ನೊವೊಮಿ ಯಾಕೆ ಹೇಳಿದಳು? (ಕಾವಲಿನಬುರುಜು05 3/1 ಪುಟ 27 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ರೂತ್ 1:1-17 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 12)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅನ್ನೋ ವಿಡಿಯೋ ತೋರಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 9)
ಭಾಷಣ: (5 ನಿ.) ಅನುಕರಿಸಿ ಪುಟ 49-50 ಪ್ಯಾರ 5-9—ಮುಖ್ಯ ವಿಷಯ: ನೀವು ನಿಮ್ಮ ಕುಟುಂಬವನ್ನ ಮಾನ್ಯ ಮಾಡ್ತೀರಾ? (ಪ್ರಗತಿ ಪಾಠ 20)
ನಮ್ಮ ಕ್ರೈಸ್ತ ಜೀವನ
“ಯೆಹೋವ ಶಾಶ್ವತ ಪ್ರೀತಿ ತೋರಿಸ್ತಾನೆ ಅಂತ ನಂಬಿ”: (15 ನಿ.) ಚರ್ಚೆ. 2019ರ ಕೋಆರ್ಡಿನೇಟರ್ಸ್ ಕಮಿಟಿಯ ವರದಿ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 19 ಪ್ಯಾರ 7-15
ಸಮಾಪ್ತಿ ಮಾತುಗಳು (3 ನಿ.)
ಗೀತೆ 115 ಮತ್ತು ಪ್ರಾರ್ಥನೆ