ಜನವರಿ 10-16
ನ್ಯಾಯಸ್ಥಾಪಕರು 17-19
ಗೀತೆ 69 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ದೇವರ ಮಾತನ್ನ ಕೇಳದೆ ಇದ್ರೆ ತೊಂದ್ರೆಗಳಾಗುತ್ತೆ!”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ನ್ಯಾಯ 19:18—2013ರಲ್ಲಿ ಪರಿಷ್ಕೃತವಾದ ಹೊಸ ಲೋಕ ಭಾಷಾಂತರ ಬೈಬಲಿನ ಈ ವಚನದಲ್ಲಿ ಯೆಹೋವ ದೇವರ ಹೆಸರನ್ನು ಯಾಕೆ ಸೇರಿಸಲಾಯ್ತು? (ಕಾವಲಿನಬುರುಜು15 12/15 ಪುಟ 10 ಪ್ಯಾರ 6)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ನ್ಯಾಯ 17:1-13 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ಪ್ರಾರ್ಥನೆ—ಯೆಶಾ 48:17, 18 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಪುನರ್ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)
ಪುನರ್ಭೇಟಿ: (5 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಟ್ಟು ಪಾಠ 01ರಿಂದ ಬೈಬಲ್ ಅಧ್ಯಯನ ಆರಂಭಿಸಿ. (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
ಯೆಹೋವ ದೇವರ ಗೆಳೆಯರಾಗೋಣ—ಅಪ್ಪಅಮ್ಮನಿಗೆ ವಿಧೇಯತೆ: (10 ನಿ.) ಚರ್ಚೆ. ವಿಡಿಯೋ ಹಾಕಿ. ಸಾಧ್ಯವಿದ್ದರೆ ಕೆಲವು ಮಕ್ಕಳನ್ನ ಮುಂಚೆನೇ ಆಯ್ಕೆಮಾಡಿ, ಅವರಿಗೆ ಈ ಪ್ರಶ್ನೆಗಳನ್ನ ಕೇಳಿ: ಅಮ್ಮನ ಮಾತು ಕೇಳದೆ ಕೇಲಬ್ ಏನು ಮಾಡಿದ? ಕೇಲಬ್ ಹೇಗೆ ತಿದ್ದಿಕೊಂಡ? ನೀವು ಅಪ್ಪಅಮ್ಮನ ಮಾತನ್ನ ಯಾಕೆ ಕೇಳಬೇಕು?
ಸ್ಥಳೀಯ ಅಗತ್ಯಗಳು: (5 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 18 ಪ್ಯಾರ 16-25
ಸಮಾಪ್ತಿ ಮಾತುಗಳು (3 ನಿ.)
ಗೀತೆ 133 ಮತ್ತು ಪ್ರಾರ್ಥನೆ