ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 32-34

ಕಾವಲುಗಾರನ ಮಹತ್ವದ ಜವಾಬ್ದಾರಿ

ಕಾವಲುಗಾರನ ಮಹತ್ವದ ಜವಾಬ್ದಾರಿ

ಕಾವಲುಗಾರರು ಪಟ್ಟಣದ ಗೋಡೆ ಮತ್ತು ಬುರುಜಿನ ಮೇಲೆ ನಿಂತು ಅಪಾಯ ಬಂದಾಗ ಎಚ್ಚರಿಸುತ್ತಿದ್ದರು. ಯೆಹೋವನು ಸಾಂಕೇತಿಕ ರೀತಿಯಲ್ಲಿ ಯೆಹೆಜ್ಕೇಲನನ್ನು “ಇಸ್ರಾಯೇಲ್‌ ವಂಶದವರಿಗೆ ಕಾವಲುಗಾರನನ್ನಾಗಿ” ನೇಮಿಸಿದನು.

  • 33:7

    ಇಸ್ರಾಯೇಲ್ಯರು ಕೆಟ್ಟ ಕೆಲಸಗಳನ್ನು ಮಾಡುವುದನ್ನು ನಿಲ್ಲಸದಿದ್ದರೆ ಅವರ ಮೇಲೆ ನಾಶನ ಬರುತ್ತದೆ ಎಂದು ಯೆಹೆಜ್ಕೇಲನು ಎಚ್ಚರಿಸಿದನು

    ಯೆಹೋವನ ಯಾವ ಸಂದೇಶವನ್ನು ನಾವಿಂದು ಪ್ರಕಟಿಸುತ್ತಿದ್ದೇವೆ?

  • 33:9, 14-16

    ಎಚ್ಚರಿಕೆಯನ್ನು ಪ್ರಕಟಿಸುವ ಮೂಲಕ ಯೆಹೆಜ್ಕೇಲನು ತನ್ನ ಮತ್ತು ಇತರರ ಪ್ರಾಣಗಳನ್ನು ಕಾಪಾಡಸಾಧ್ಯವಿತ್ತು

    ಯೆಹೋವನು ನಮಗೆ ಕೊಟ್ಟ ತುರ್ತಿನ ಸಂದೇಶವನ್ನು ಪ್ರಕಟಿಸಲು ನಮ್ಮನ್ನು ಯಾವುದು ಪ್ರೇರೇಪಿಸಬೇಕು?