ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 37-38

ದೇವದರ್ಶನ ಗುಡಾರದ ವೇದಿಗಳು ಮತ್ತು ಆರಾಧನೆಯಲ್ಲಿ ಅವುಗಳ ಪ್ರಾಮುಖ್ಯತೆ

ದೇವದರ್ಶನ ಗುಡಾರದ ವೇದಿಗಳು ಮತ್ತು ಆರಾಧನೆಯಲ್ಲಿ ಅವುಗಳ ಪ್ರಾಮುಖ್ಯತೆ

37:25, 29; 38:1

ದೇವದರ್ಶನ ಗುಡಾರದ ವೇದಿಗಳನ್ನು ಯೆಹೋವನು ಹೇಳಿದ ಪ್ರಕಾರನೇ ಮಾಡಲಾಗಿತ್ತು ಮತ್ತು ಅವುಗಳಿಗೆ ವಿಶೇಷವಾದ ಮಹತ್ವ ಇತ್ತು.

  • ಸುಗಂಧ ದ್ರವ್ಯದ ಮಿಶ್ರಣವನ್ನು ಧೂಪ ಹಾಕಿದಾಗ ಯೆಹೋವನಿಗೆ ಖುಷಿ ಆಗ್ತಿತ್ತು. ಅದೇ ತರ ಯೆಹೋವನ ಸೇವಕರು ಪ್ರಾರ್ಥಿಸಿದಾಗ ಆತನಿಗೆ ತುಂಬ ಖುಷಿಯಾಗುತ್ತೆ

  • ಯಜ್ಞವೇದಿಯ ಮೇಲೆ ಅರ್ಪಿಸುತ್ತಿದ್ದ ಯಜ್ಞಗಳನ್ನು ಯೆಹೋವನು ಸ್ವೀಕರಿಸುತ್ತಿದ್ದನು. ಈ ಯಜ್ಞವೇದಿಯನ್ನು ಪವಿತ್ರ ಸ್ಥಳದ ಬಾಗಿಲ ಮುಂದೆ ಇಡಲಾಗಿತ್ತು. ಇದು ಯೇಸು ಕ್ರಿಸ್ತನ ವಿಮೋಚನ ಮೌಲ್ಯದಲ್ಲಿ ನಂಬಿಕೆ ಇಟ್ಟರೆ ಮಾತ್ರ ಯೆಹೋವನು ನಮ್ಮನ್ನು ಸ್ವೀಕರಿಸುತ್ತಾನೆ ಅಂತ ನೆನಪಿಸುತ್ತೆ.—ಯೋಹಾ 3:16-18; ಇಬ್ರಿ 10:5-10

ಯೆಹೋವನಿಗೆ ಅರ್ಪಿಸುತ್ತಿದ್ದ ಧೂಪದಂತೆ ನನ್ನ ಪ್ರಾರ್ಥನೆ ಇರಬೇಕಂದ್ರೆ ಏನು ಮಾಡಬೇಕು?—ಕೀರ್ತ 141:2