ಯೆಹೋವನಿಗೆ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ನೀಡಿ
ಯೆಹೋವನಿಗೆ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಕೊಡುವುದರಿಂದ ಆತನು ನಿಮ್ಮನ್ನು ಮೆಚ್ಚುತ್ತಾನೆ ಮತ್ತು ನೀವು ಪ್ರಯೋಜನ ಪಡೆಯುತ್ತೀರಿ
-
ನೀವು ಯೆಹೋವನಿಗೆ ಸ್ತೋತ್ರಯಜ್ಞಗಳನ್ನು ಅರ್ಪಿಸಿ
-
ಯೆಹೋವನು ನಿಮ್ಮನ್ನು ಕ್ಷಮಿಸುತ್ತಾನೆ, ಮೆಚ್ಚುತ್ತಾನೆ ಮತ್ತು ಆತನ ಸ್ನೇಹಿತರಾಗುವ ಸದವಕಾಶವನ್ನು ಕೊಡುತ್ತಾನೆ
-
ಯೆಹೋವನ ಆಜ್ಞೆಗಳನ್ನು ಪಾಲಿಸಿ ಪ್ರಯೋಜನಗಳನ್ನು ಪಡೆದಂತೆ ಆತನನ್ನು ಸ್ತುತಿಸಬೇಕೆಂಬ ಹಂಬಲ ಹೆಚ್ಚಾಗುತ್ತದೆ
ಯೆಹೋವನ ಜೊತೆಗಿರುವ ನಿಮ್ಮ ಸಂಬಂಧ