ಗೀತೆ 64
ಸತ್ಯವನ್ನು ನಿನ್ನದ್ದಾಗಿಸಿಕೊ
1. ಸತ್ಯದ ಮಾರ್ಗ ಅತಿ ಉತ್ತಮ ಮಾರ್ಗ,
ಸ್ವತಃ ನಡೆಯತಕ್ಕ ಮಾರ್ಗ.
ಯೆಹೋವನಾಜ್ಞೆ ಸದಾ ಪಾಲಿಸು ನೀನು;
ಆತನ ನುಡಿಯ ನಂಬು.
(ಪಲ್ಲವಿ)
ಈ ಸತ್ಯವನ್ನು
ಸ್ವತಃ ನಿನ್ನದ್ದಾಗಿಸು.
ಆಗ ಸವಿಯುವಿ ದಿವ್ಯಾನಂದ.
ಸತ್ಯ ನಿನ್ನದ್ದಾಗಿಸು.
2. ದೇವರ ಮತ್ತು ರಾಜ್ಯದ ಸೇವೆಗಾಗಿ,
ನೀನು ಪಡುವ ಶ್ರಮಕ್ಕಾಗಿ,
ಸಿಗುತೆ ಫಲ ನಿತ್ಯಜೀವನದಲ್ಲಿ,
ಸಫಲ ಬಾಳುವೆಯಲ್ಲಿ.
(ಪಲ್ಲವಿ)
ಈ ಸತ್ಯವನ್ನು
ಸ್ವತಃ ನಿನ್ನದ್ದಾಗಿಸು.
ಆಗ ಸವಿಯುವಿ ದಿವ್ಯಾನಂದ.
ಸತ್ಯ ನಿನ್ನದ್ದಾಗಿಸು.
3. ಹೋಲಿಸುವಾಗ ನಮ್ಮನ್ನು ದೇವರಿಗೆ,
ನಾವು ಚಿಕ್ಕ ಮಕ್ಕಳಲ್ಲವೆ?
ನಮಗಗತ್ಯ ಯೆಹೋವನ ಸಲಹೆ;
ನಡೆಯೋಣಾತ ಜೊತೆಗೆ.
(ಪಲ್ಲವಿ)
ಈ ಸತ್ಯವನ್ನು
ಸ್ವತಃ ನಿನ್ನದ್ದಾಗಿಸು.
ಆಗ ಸವಿಯುವಿ ದಿವ್ಯಾನಂದ.
ಸತ್ಯ ನಿನ್ನದ್ದಾಗಿಸು.
(ಕೀರ್ತ. 26:3; ಜ್ಞಾನೋ. 8:35; 15:31; ಯೋಹಾ. 8:31, 32 ಸಹ ನೋಡಿ.)