ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗಾಗಿ ಸಮಯ ನೀಡು

ಯೆಹೋವನಿಗಾಗಿ ಸಮಯ ನೀಡು
  1. 1. ಓಡೋ ಕಾಲ

    ಸಾಲಲ್ಲ ಈ ಸಮಯ.

    ಖರೀದಿಸು ಈಗ ಕಾಲವನ್ನು

    ಹರ್ಷವು ಆಗ ನೋಡು ನೀನು.

    (ಪಲ್ಲವಿ)

    ನಿನ್‌ ಸಮಯ ನೀಡು

    ಆಶೀರ್ವಾದ ನೋಡು.

    ನೀ ಯೆಹೋವಗಾಗಿ ಮೀಸಲಿಡು

    ನಿನ್‌ ಸಮಯ ನೀಡು.

  2. 2. ಕುಟುಂಬ ತುಂಬ ಪ್ರಾಮುಖ್ಯ ಎಂದೂ

    ಒಟ್ಟಾಗಿ ಸೇರಿ ಯೆಹೋವನನ್ನು

    ಆರಾಧಿಸು ನೀನೆಂದೂ

    ಎಂದೆಂದೂ.

    (ಪಲ್ಲವಿ)

    ನಿನ್‌ ಸಮಯ ನೀಡು

    ಆಶೀರ್ವಾದ ನೋಡು.

    ನೀ ಯೆಹೋವಗಾಗಿ ಮೀಸಲಿಡು

    ನಿನ್‌ ಸಮಯ ನೀಡು.

    (ಅನುಪಲ್ಲವಿ)

    ನೋಡು, ಯೆಹೋವನ ಸರ್ಕಾರ

    ಆಹಾ! ಕಲ್ಪಿಸುತ್ತಾ ನೀ ಆ ದಿನ

    ಆನಂದ ಆ ಸಮಯ,

    ನೋಡು

    ನೋಡು

    ನೋಡು ನೀ.

    (ಪಲ್ಲವಿ)

    ನಿನ್‌ ಸಮಯ ನೀಡು

    ಆಶೀರ್ವಾದ ನೋಡು.

    ನೀ ಯೆಹೋವಗಾಗಿ ಮೀಸಲಿಡು

    ನಿನ್‌ ಸಮಯ ನೀಡು.

    ನೀನು

    ನೀಡು

    ಎಂದೂ.

    ನೀಡು

    ನೀನು

    ಎಂದೂ.

    ನೀಡು

    ಎಂದೂ.