ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 14 15 16 17 18 19 20 21 22 ಒಂದನೇ ಅರಸು ಪುಸ್ತಕ ಅಧ್ಯಾಯಗಳು 1 2 3 4 5 6 7 8 9 10 11 12 13 14 15 16 17 18 19 20 21 22 ಸಾರಾಂಶ 1 ದಾವೀದ ಮತ್ತು ಅಬೀಷಗ್ (1-4) ಅದೋನೀಯ ರಾಜನಾಗಲು ಬಯಸಿದ (5-10) ನಾತಾನ ಮತ್ತು ಬತ್ಷೆಬೆ ಹೆಜ್ಜೆ ತೆಗೆದ್ಕೊಂಡ್ರು (11-27) ಸೊಲೊಮೋನನನ್ನ ಅಭಿಷೇಕಿಸುವಂತೆ ದಾವೀದ ಆಜ್ಞಾಪಿಸಿದ (28-40) ಅದೋನೀಯ ಯಜ್ಞವೇದಿಯ ಹತ್ರ ಓಡಿಹೋದ (41-53) 2 ದಾವೀದ ಸೊಲೊಮೋನನಿಗೆ ನಿರ್ದೇಶನ ಕೊಟ್ಟ (1-9) ದಾವೀದನ ಸಾವು, ಸೊಲೊಮೋನ ರಾಜನಾದ (10-12) ಅದೋನೀಯನ ಸಂಚು ಮತ್ತು ಸಾವು (13-25) ಎಬ್ಯಾತಾರನನ್ನ ಹೊರಹಾಕಲಾಯ್ತು, ಯೋವಾಬನನ್ನ ಕೊಲ್ಲಲಾಯ್ತು (26-35) ಶಿಮ್ಮಿಯ ಸಾವು (36-46) 3 ಫರೋಹನ ಮಗಳನ್ನ ಸೊಲೊಮೋನ ಮದುವೆಯಾದ (1-3) ಯೆಹೋವ ಸೊಲೊಮೋನನ ಕನಸಿನಲ್ಲಿ ಕಾಣಿಸ್ಕೊಂಡನು (4-15) ಸೊಲೊಮೋನ ವಿವೇಕಕ್ಕಾಗಿ ಬೇಡ್ಕೊಂಡ (7-9) ಸೊಲೊಮೋನ ಇಬ್ರು ತಾಯಂದಿರಿಗೆ ನ್ಯಾಯತೀರಿಸಿದ (16-28) 4 ಸೊಲೊಮೋನನ ಆಡಳಿತ (1-19) ಸೊಲೊಮೋನನ ಆಳ್ವಿಕೆಯಲ್ಲಿ ಸುಖನೆಮ್ಮದಿ (20-28) ದ್ರಾಕ್ಷಿಯ ತೋಟದಲ್ಲಿ ಮತ್ತು ಅಂಜೂರದ ಮರದ ಕೆಳಗೆ ಸಂರಕ್ಷಣೆ (25) ಸೊಲೊಮೋನನ ವಿವೇಕ ಮತ್ತು ನಾಣ್ಣುಡಿಗಳು (29-34) 5 ರಾಜ ಹೀರಾಮ ಸಾಮಗ್ರಿಗಳನ್ನ ಕೊಟ್ಟ (1-12) ಸೊಲೊಮೋನ ಬಿಟ್ಟಿಕೆಲಸಗಾರರನ್ನ ನೇಮಿಸಿದ (13-18) 6 ಸೊಲೊಮೋನ ದೇವಾಲಯ ಕಟ್ಟಿದ (1-38) ಅತ್ಯಂತ ಒಳಗಿನ ಕೋಣೆ (19-22) ಕೆರೂಬಿಯರು (23-28) ಕೆತ್ತನೆಗಳು, ಬಾಗಿಲುಗಳು, ಒಳಗಿನ ಅಂಗಳ (29-36) ದೇವಾಲಯವನ್ನ ಏಳು ವರ್ಷದಲ್ಲಿ ಕಟ್ಟಿ ಮುಗಿಸಲಾಯ್ತು (37, 38) 7 ಸೊಲೊಮೋನನ ಅರಮನೆ (1-12) ಹೀರಾಮ ಸೊಲೊಮೋನನಿಗೆ ಸಹಾಯ ಮಾಡಿದ (13-47) ತಾಮ್ರದ ಎರಡು ಕಂಬಗಳು (15-22) ಅಚ್ಚಲ್ಲಿ ಮಾಡಿದ ತಾಮ್ರದ ಸಮುದ್ರ (23-26) ಹತ್ತು ಬಂಡಿಗಳು ಮತ್ತು ತಾಮ್ರದ ಬೋಗುಣಿಗಳು (27-39) ಚಿನ್ನದ ಕೆಲಸ ಮುಕ್ತಾಯ (48-51) 8 ಮಂಜೂಷವನ್ನ ದೇವಾಲಯಕ್ಕೆ ತರಲಾಯ್ತು (1-13) ಸೊಲೊಮೋನ ಜನ್ರನ್ನ ಉದ್ದೇಶಿಸಿ ಮಾತಾಡಿದ (14-21) ಸೊಲೊಮೋನ ಪ್ರಾರ್ಥನೆ ಮಾಡಿ ದೇವಾಲಯ ಸಮರ್ಪಿಸಿದ (22-53) ಸೊಲೊಮೋನ ಜನ್ರನ್ನ ಆಶೀರ್ವದಿಸಿದ (54-61) ಬಲಿಗಳು ಮತ್ತು ಸಮರ್ಪಣೆಯ ಹಬ್ಬ (62-66) 9 ಯೆಹೋವ ಸೊಲೊಮೋನನಿಗೆ ಮತ್ತೊಮ್ಮೆ ಕಾಣಿಸ್ಕೊಂಡ (1-9) ಸೊಲೊಮೋನ ರಾಜ ಹೀರಾಮನಿಗೆ ಉಡುಗೊರೆ ಕೊಟ್ಟ (10-14) ಸೊಲೊಮೋನನ ನಿರ್ಮಾಣ ಕೆಲಸಗಳು (15-28) 10 ಶೆಬದ ರಾಣಿ ಮತ್ತು ಸೊಲೊಮೋನನ ಭೇಟಿ (1-13) ಸೊಲೊಮೋನನ ಐಶ್ವರ್ಯ (14-29) 11 ಸೊಲೊಮೋನನ ಹೆಂಡತಿಯರು ದಾರಿ ತಪ್ಪಿಸಿದ್ರು (1-13) ಸೊಲೊಮೋನನ ವಿರೋಧಿಗಳು (14-25) ಯಾರೊಬ್ಬಾಮನಿಗೆ 10 ಕುಲ ಸಿಗುತ್ತೆ ಅಂತ ಮುಂಚೆನೇ ಹೇಳಿದ್ದು (26-40) ಸೊಲೊಮೋನನ ಸಾವು, ರೆಹಬ್ಬಾಮ ರಾಜನಾದ (41-43) 12 ರೆಹಬ್ಬಾಮನ ಕಠೋರವಾದ ಉತ್ತರ (1-15) ಹತ್ತು ಕುಲಗಳ ದಂಗೆ (16-19) ಇಸ್ರಾಯೇಲಿನ ಮೇಲೆ ಯಾರೊಬ್ಬಾಮ ರಾಜನಾದ (20) ಇಸ್ರಾಯೇಲಿನ ವಿರುದ್ಧ ಯುದ್ಧ ಮಾಡದ ಹಾಗೆ ರೆಹಬ್ಬಾಮನಿಗೆ ಸೂಚನೆ (21-24) ಯಾರೊಬ್ಬಾಮ ಕರುಗಳನ್ನ ಆರಾಧಿಸಿದ (25-33) 13 ಬೆತೆಲಿನ ಯಜ್ಞವೇದಿಯ ವಿರುದ್ಧ ಪ್ರವಾದನೆ (1-10) ಯಜ್ಞವೇದಿ ಎರಡು ಭಾಗ ಆಯ್ತು (5) ದೇವರ ಮನುಷ್ಯ ಅವಿಧೇಯನಾದ (11-34) 14 ಯಾರೊಬ್ಬಾಮನ ವಿರುದ್ಧ ಅಹೀಯನ ಪ್ರವಾದನೆ (1-20) ರೆಹಬ್ಬಾಮ ಯೆಹೂದದ ಮೇಲೆ ಆಳ್ವಿಕೆ ಮಾಡಿದ (21-31) ಶೀಶಕನ ದಾಳಿ (25, 26) 15 ಅಬೀಯಾಮ ಯೆಹೂದದ ರಾಜನಾದ (1-8) ಆಸ ಯೆಹೂದದ ರಾಜನಾದ (9-24) ನಾದಾಬ ಇಸ್ರಾಯೇಲಿನ ರಾಜನಾದ (25-32) ಬಾಷ ಇಸ್ರಾಯೇಲಿನ ರಾಜನಾದ (33, 34) 16 ಬಾಷನ ವಿರುದ್ಧ ಯೆಹೋವನ ತೀರ್ಪು (1-7) ಏಲಾ ಇಸ್ರಾಯೇಲಿನ ರಾಜನಾದ (8-14) ಜಿಮ್ರಿ ಇಸ್ರಾಯೇಲಿನ ರಾಜನಾದ (15-20) ಒಮ್ರಿ ಇಸ್ರಾಯೇಲಿನ ರಾಜನಾದ (21-28) ಅಹಾಬ ಇಸ್ರಾಯೇಲಿನ ರಾಜನಾದ (29-33) ಹೀಯೇಲ ಯೆರಿಕೋ ಪಟ್ಟಣವನ್ನ ಮತ್ತೆ ಕಟ್ಟಿದ (34) 17 ಪ್ರವಾದಿ ಎಲೀಯ ಬರಗಾಲದ ಬಗ್ಗೆ ಹೇಳಿದ (1) ಕಾಗೆಗಳು ಎಲೀಯನಿಗೆ ಊಟ ಕೊಟ್ಟವು (2-7) ಎಲೀಯ ಚಾರೆಪ್ತದ ವಿಧವೆಯನ್ನ ಭೇಟಿಯಾದ (8-16) ವಿಧವೆಯ ಮಗನ ಸಾವು, ಮತ್ತೆ ಜೀವಂತ (17-24) 18 ಎಲೀಯ ಓಬದ್ಯನನ್ನ ಮತ್ತು ಅಹಾಬನನ್ನ ಭೇಟಿಯಾದ (1-18) ಕರ್ಮೆಲಿನಲ್ಲಿ ಬಾಳನ ಪ್ರವಾದಿಗಳ ವಿರುದ್ಧ ಎಲೀಯ (19-40) ‘ಎರಡು ಮನಸ್ಸಿನವರಾಗಿದ್ರು’ (21) ಮೂರುವರೆ ವರ್ಷಗಳ ಬರಗಾಲ ಕೊನೆ ಆಯ್ತು (41-46) 19 ಎಲೀಯ ಈಜೆಬೇಲಳ ಕೋಪಕ್ಕೆ ಹೆದರಿ ಓಡಿಹೋದ (1-8) ಹೋರೇಬಿನಲ್ಲಿ ಎಲೀಯನಿಗೆ ಯೆಹೋವ ಕಾಣಿಸ್ಕೊಂಡ (9-14) ಹಜಾಯೇಲ, ಯೇಹು, ಎಲೀಷರನ್ನ ಅಭಿಷೇಕಿಸೋಕೆ ಎಲೀಯನಿಗೆ ಹೇಳಿದ್ದು (15-18) ಎಲೀಯನ ಸ್ಥಾನಕ್ಕೆ ಎಲೀಷ (19-21) 20 ಅಹಾಬನ ವಿರುದ್ಧ ಅರಾಮ್ಯರ ಯುದ್ಧ (1-12) ಅಹಾಬ ಅರಾಮ್ಯರನ್ನ ಸೋಲಿಸಿದ (13-34) ಅಹಾಬನ ವಿರುದ್ಧ ಭವಿಷ್ಯವಾಣಿ (35-43) 21 ಅಹಾಬ ನಾಬೋತನ ದ್ರಾಕ್ಷಿತೋಟಕ್ಕಾಗಿ ಆಸೆಪಟ್ಟ (1-4) ಈಜೆಬೇಲ ನಾಬೋತನನ್ನ ಕೊಲ್ಲಿಸಿದಳು (5-16) ಅಹಾಬನ ವಿರುದ್ಧ ಎಲೀಯನ ಸಂದೇಶ (17-26) ಅಹಾಬ ತನ್ನನ್ನ ತಗ್ಗಿಸ್ಕೊಂಡ (27-29) 22 ಯೆಹೋಷಾಫಾಟ ಅಹಾಬನ ಜೊತೆ ಸ್ನೇಹ ಬೆಳೆಸಿದ (1-12) ಸೋಲಿನ ಬಗ್ಗೆ ಮೀಕಾಯೆಹು ಹೇಳಿದ ಭವಿಷ್ಯವಾಣಿ (13-28) ದೇವದೂತ ಅಹಾಬನನ್ನ ಮರಳುಗೊಳಿಸಿದ (21, 22) ರಾಮೋತ್-ಗಿಲ್ಯಾದಿನಲ್ಲಿ ಅಹಾಬನನ್ನ ಕೊಲ್ಲಲಾಯ್ತು (29-40) ಯೆಹೋಷಾಫಾಟ ಯೆಹೂದದ ರಾಜನಾದ (41-50) ಅಹಜ್ಯ ಇಸ್ರಾಯೇಲಿನ ರಾಜನಾದ (51-53) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ 1 ಅರಸು—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ 1 ಅರಸು—ಮುಖ್ಯಾಂಶಗಳು ಕನ್ನಡ 1 ಅರಸು—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt 1 ಅರಸು ಪು. 705-706