ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆರೆಮೀಯ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ಯೆರೆಮೀಯ ಪ್ರವಾದಿಯಾಗಿ ನೇಮಕ (1-10)

    • ಬಾದಾಮಿ ಮರದ ದರ್ಶನ (11, 12)

    • ಹಂಡೆಯ ದರ್ಶನ (13-16)

    • ನೇಮಕ ನಿರ್ವಹಿಸೋಕೆ ಯೆರೆಮೀಯನನ್ನ ಬಲಪಡಿಸಿದ್ದು (17-19)

  • 2

    • ಇಸ್ರಾಯೇಲ್ಯರು ಯೆಹೋವನನ್ನ ಬಿಟ್ಟು ಬೇರೆ ದೇವರುಗಳನ್ನು ಆರಾಧಿಸಿದ್ರು (1-37)

      • ಇಸ್ರಾಯೇಲ್‌ ಕಾಡು ದ್ರಾಕ್ಷಿಬಳ್ಳಿ ತರ (21)

      • ಅವಳ ಲಂಗಗಳ ಮೇಲೆ ರಕ್ತದ ಕಲೆ (34)

  • 3

    • ಇಸ್ರಾಯೇಲಿನ ತೀವ್ರ ಧರ್ಮಭ್ರಷ್ಟತೆ (1-5)

    • ಇಸ್ರಾಯೇಲ್‌ ಮತ್ತು ಯೆಹೂದದ ವ್ಯಭಿಚಾರ (6-11)

    • ಪಶ್ಚಾತ್ತಾಪಕ್ಕೆ ಕರೆ (12-25)

  • 4

    • ಪಶ್ಚಾತ್ತಾಪಪಟ್ರೆ ಆಶೀರ್ವಾದಗಳು (1-4)

    • ಉತ್ತರದಿಂದ ಬರೋ ನಾಶ (5-18)

    • ನಾಶಕ್ಕಾಗಿ ಯೆರೆಮೀಯನ ದುಃಖ (19-31)

  • 5

    • ಯೆಹೋವನ ತಿದ್ದುಪಾಟಿಗೆ ಜನ ಕಿವಿಗೊಡಲಿಲ್ಲ (1-13)

    • ನಾಶವಾಗ್ತಾರೆ, ಆದ್ರೆ ಪೂರ್ತಿ ಅಲ್ಲ (14-19)

    • ಯೆಹೋವ ಜನ್ರಿಂದ ಲೆಕ್ಕ ಕೇಳ್ತಾನೆ (20-31)

  • 6

    • ಬೇಗ ಯೆರೂಸಲೇಮಿನ ಮೇಲೆ ದಾಳಿ (1-9)

    • ಯೆರೂಸಲೇಮಿನ ಮೇಲೆ ಯೆಹೋವನ ಕೋಪ (10-21)

      • ಶಾಂತಿ ಇಲ್ಲದಿದ್ರೂ “ಶಾಂತಿ ಇದೆ” ಅಂತಾರೆ (14)

    • ಉತ್ತರದಿಂದ ಕ್ರೂರ ದಾಳಿ (22-26)

    • ಯೆರೆಮೀಯ ಅದಿರು ಶುದ್ಧೀಕರಿಸುವವನ ತರ (27-30)

  • 7

    • ಯೆಹೋವನ ಆಲಯದ ಮೇಲೆ ಸುಳ್ಳು ಭರವಸೆ (1-11)

    • ಆಲಯ ಶೀಲೋ ತರ ಆಗುತ್ತೆ (12-15)

    • ತಪ್ಪಾದ ಆರಾಧನೆಯನ್ನ ಖಂಡಿಸಿದ್ದು (16-34)

      • ಸ್ವರ್ಗದ ರಾಣಿಯ ಆರಾಧನೆ (18)

      • ಹಿನ್ನೋಮ್‌ ಕಣಿವೆಯಲ್ಲಿ ಮಕ್ಕಳ ಬಲಿ (31)

  • 8

    • ತುಂಬ ಜನ ಹಿಡಿದಿರೋ ದಾರಿಯಲ್ಲೇ ಎಲ್ರೂ ಹೋಗ್ತಿದ್ದಾರೆ  (1-7)

    • ಯೆಹೋವನ ಮಾತನ್ನ ತಿರಸ್ಕರಿಸಿದ್ರೆ ವಿವೇಕಿಯಾಗೋಕೆ ಹೇಗೆ ಸಾಧ್ಯ? (8-17)

    • ಯೆಹೂದದ ಸ್ಥಿತಿ ನೋಡಿ ಯೆರೆಮೀಯ ದುಃಖಪಟ್ಟ (18-22)

      • “ಗಿಲ್ಯಾದಿನಲ್ಲಿ ಸುಗಂಧ ತೈಲ ಇಲ್ವಾ?” (22)

  • 9

    • ಯೆರೆಮೀಯನಿಗೆ ತುಂಬ ದುಃಖ (1-3ಎ)

    • ಯೆಹೋವ ಯೆಹೂದದಿಂದ ಲೆಕ್ಕ ಕೇಳ್ತಾನೆ (3ಬಿ-16)

    • ಯೆಹೂದಕ್ಕಾಗಿ ರೋದನೆ (17-22)

    • ಯೆಹೋವನನ್ನ ತಿಳಿದಿರೋದಕ್ಕೆ ಹೆಮ್ಮೆಪಡು (23-26)

  • 10

    • ಜನಾಂಗಗಳ ದೇವರುಗಳು ಮತ್ತು ಜೀವಂತ ದೇವರ ಮಧ್ಯ ವ್ಯತ್ಯಾಸ (1-16)

    • ಮುಂದೆ ಬರೋ ನಾಶ ಮತ್ತು ಸೆರೆ (17, 18)

    • ಯೆರೆಮೀಯನ ಅಳಲು (19-22)

    • ಪ್ರವಾದಿಯ ಪ್ರಾರ್ಥನೆ (23-25)

      • ತನ್ನನ್ನೇ ಮಾರ್ಗದರ್ಶಿಸೋ ಅಧಿಕಾರ ಮನುಷ್ಯನಿಗಿಲ್ಲ (23)

  • 11

    • ದೇವರ ಜೊತೆ ಒಪ್ಪಂದ ಮುರಿದ ಯೆಹೂದ (1-17)

      • ಎಷ್ಟು ಪಟ್ಟಣಗಳೋ ಅಷ್ಟು ದೇವತೆಗಳು (13)

    • ಬಲಿ ಕೊಡೋ ಕುರಿಮರಿ ತರ ಇದ್ದ ಯೆರೆಮೀಯ (18-20)

    • ಸ್ವಂತ ಊರಿನವ್ರಿಂದ ವಿರೋಧ (21-23)

  • 12

    • ಯೆರೆಮೀಯನ ದೂರು (1-4)

    • ಯೆಹೋವನ ಉತ್ರ (5-17)

  • 13

    • ಹಾಳಾದ ಸೊಂಟಪಟ್ಟಿ (1-11)

    • ದ್ರಾಕ್ಷಾಮದ್ಯ ಜಾಡಿ ಒಡಿಬೇಕು (12-14)

    • ಬದಲಾಗದ ಯೆಹೂದದ ಸೆರೆ (15-27)

      • ಕೂಷ್ಯ ತನ್ನ ಚರ್ಮದ ಬಣ್ಣ ಬದಲಾಯಿಸೋಕೆ ಆಗುತ್ತಾ? (23)

  • 14

    • ಬರ, ಕತ್ತಿ (1-12)

    • ಸುಳ್ಳು ಪ್ರವಾದಿಗಳನ್ನ ಖಂಡಿಸಿದ್ದು (13-18)

    • ಜನ್ರ ಪಾಪಗಳನ್ನ ಯೆರೆಮೀಯ ಒಪ್ಕೊಂಡ (19-22)

  • 15

    • ಯೆಹೋವ ತನ್ನ ತೀರ್ಪನ್ನ ಬದಲಾಯಿಸಲ್ಲ (1-9)

    • ಯೆರೆಮೀಯನ ದೂರು (10)

    • ಯೆಹೋವನ ಉತ್ರ (11-14)

    • ಯೆರೆಮೀಯನ ಪ್ರಾರ್ಥನೆ (15-18)

      • ದೇವರ ಮಾತನ್ನ ಸವಿದಾಗ ಸಿಗೋ ಸಂತೋಷ (16)

    • ಯೆಹೋವ ಯೆರೆಮೀಯನನ್ನ ಬಲಪಡಿಸಿದನು (19-21)

  • 16

    • ಯೆರೆಮೀಯ ಮದ್ವೆ ಆಗಬಾರದು, ದುಃಖಪಡಬಾರದು, ಔತಣಕ್ಕೆ ಹೋಗಬಾರದು (1-9)

    • ಶಿಕ್ಷೆ, ಮತ್ತೆ ಮುಂಚಿನ ಸ್ಥಿತಿಗೆ (10-21)

  • 17

    • ಯೆಹೂದದ ಪಾಪ ಆಳವಾಗಿ ಬೇರೂ​ರಿದೆ (1-4)

    • ಯೆಹೋವನಲ್ಲಿ ಭರವಸೆ ಇಡೋದ್ರಿಂದ ಆಶೀರ್ವಾದಗಳು (5-8)

    • ಹೃದಯ ಎಲ್ಲಕ್ಕಿಂತ ಮೋಸ (9-11)

    • ಇಸ್ರಾಯೇಲ್ಯರ ನಿರೀಕ್ಷೆ ಯೆಹೋವನೇ (12, 13)

    • ಯೆರೆಮೀಯನ ಪ್ರಾರ್ಥನೆ (14-18)

    • ಸಬ್ಬತ್‌ ದಿನವನ್ನ ಪವಿತ್ರವಾಗಿ ನೋಡಬೇಕು (19-27)

  • 18

    • ಕುಂಬಾರನ ಕೈಯಲ್ಲಿರೋ ಮಣ್ಣು (1-12)

    • ಯೆಹೋವ ಇಸ್ರಾಯೇಲ್ಯರಿಗೆ ಬೆನ್ನು ಮಾಡ್ತಾನೆ (13-17)

    • ಯೆರೆಮೀಯನ ವಿರುದ್ಧ ಸಂಚು, ಅವನ ಬಿನ್ನಹ (18-23)

  • 19

    • ಮಣ್ಣಿನ ಜಾಡಿ ಒಡೆಯೋಕೆ ಯೆರೆಮೀಯನಿಗೆ ಹೇಳಿದ್ದು (1-15)

      • ಬಾಳನಿಗೆ ಮಕ್ಕಳ ಬಲಿ (5)

  • 20

    • ಪಷ್ಹೂರ ಯೆರೆಮೀಯನಿಗೆ ಹೊಡೆದದ್ದು (1-6)

    • ಯೆರೆಮೀಯನಿಗೆ ಸಾರದೇ ಇರೋಕೆ ಆಗಲಿಲ್ಲ (7-13)

      • ಉರಿಯೋ ಬೆಂಕಿ ತರ ಇದ್ದ ಸಂದೇಶ (9)

      • ಯೆಹೋವ ಭಯಂಕರ ಯುದ್ಧಶೂರ (11)

    • ಯೆರೆಮೀಯನ ದೂರು (14-18)

  • 21

    • ಚಿದ್ಕೀಯ ಕೇಳಿದ್ದನ್ನ ಮಾಡೋಕೆ ಯೆಹೋವ ಒಪ್ಪಲಿಲ್ಲ (1-7)

    • ಜೀವ ಅಥವಾ ಮರಣವನ್ನ ಜನ ಆರಿಸಬೇಕಿತ್ತು (8-14)

  • 22

    • ಕೆಟ್ಟ ರಾಜರ ವಿರುದ್ಧ ತೀರ್ಪು (1-30)

      • ಶಲ್ಲೂಮನ ಬಗ್ಗೆ (10-12)

      • ಯೆಹೋಯಾಕೀಮನ ಬಗ್ಗೆ (13-23)

      • ಕೊನ್ಯನ ಬಗ್ಗೆ (24-30)

  • 23

    • ಒಳ್ಳೇ ಮತ್ತು ಕೆಟ್ಟ ಕುರುಬರು (1-4)

    • ‘ನೀತಿಯ ಮೊಳಕೆಯ’ ಆಳ್ವಿಕೆಯಲ್ಲಿ ಸುರಕ್ಷೆ (5-8)

    • ಸುಳ್ಳು ಪ್ರವಾದಿಗಳನ್ನ ಖಂಡಿಸಿದ್ದು (9-32)

    • ಯೆಹೋವನಿಂದ ಬಂದಿರೋ “ಭಾರ” (33-40)

  • 24

    • ಒಳ್ಳೇ ಮತ್ತು ಕೆಟ್ಟ ಅಂಜೂರ ಹಣ್ಣುಗಳು (1-10)

  • 25

    • ಯೆಹೋವ ಜನಾಂಗಗಳ ಜೊತೆ ವಾದಿಸಿದ್ದು (1-38)

      • ಜನಾಂಗಗಳು 70 ವರ್ಷ ಬಾಬೆಲಿನಲ್ಲಿ ಸೇವೆಮಾಡಬೇಕು (11)

      • ದೇವರ ಕ್ರೋಧ ಅನ್ನೋ ದ್ರಾಕ್ಷಾಮದ್ಯ ತುಂಬಿರೋ ಬಟ್ಟಲು (15)

      • ಒಂದ್ರ ನಂತ್ರ ಒಂದು ಜನಾಂಗಕ್ಕೆ ಕೇಡು (32)

      • ಯೆಹೋವನಿಂದ ಸತ್ತವರು (33)

  • 26

    • ಯೆರೆಮೀಯನಿಗೆ ಜೀವ ಬೆದರಿಕೆ (1-15)

    • ಯೆರೆಮೀಯನನ್ನ ಕಾಪಾಡಿದ್ದು (16-19)

      • ಮೀಕನ ಪ್ರವಾದನೆಯನ್ನ ತಿಳಿಸಿದ್ದು (18)

    • ಪ್ರವಾದಿ ಊರೀಯಾ (20-24)

  • 27

    • ಬಾಬೆಲಿನ ನೊಗ (1-11)

    • ಬಾಬೆಲಿಗೆ ಶರಣಾಗೋಕೆ ಚಿದ್ಕೀಯನಿಗೆ ಹೇಳಿದ್ದು (12-22)

  • 28

    • ಯೆರೆಮೀಯ ಮತ್ತು ಸುಳ್ಳು ಪ್ರವಾದಿ ಹನನ್ಯ (1-17)

  • 29

    • ಬಾಬೆಲಿನ ಜೈಲಲ್ಲಿ ಇದ್ದವ್ರಿಗೆ ಯೆರೆಮೀಯನ ಪತ್ರ (1-23)

      • 70 ವರ್ಷಗಳ ನಂತ್ರ ಇಸ್ರಾಯೇಲ್ಯರು ಹಿಂದೆ ಬರ್ತಾರೆ (10)

    • ಶೆಮಾಯನಿಗೆ ಸುದ್ದಿ (24-32)

  • 30

    • ಮುಂಚಿನ ಸ್ಥಿತಿಗೆ ಬರ್ತಾರೆ, ವಾಸಿ ಆಗ್ತಾರೆ ಅಂತ ಮಾತುಕೊಟ್ಟದ್ದು (1-24)

  • 31

    • ಇಸ್ರಾಯೇಲ್ಯರಲ್ಲಿ ಉಳಿದವರು ಪುನಃ ದೇಶದಲ್ಲಿ ವಾಸಿಸ್ತಾರೆ (1-30)

      • ರಾಹೇಲ ತನ್ನ ಮಕ್ಕಳಿಗಾಗಿ ಅಳ್ತಿದ್ದಾಳೆ (15)

    • ಹೊಸ ಒಪ್ಪಂದ (31-40)

  • 32

    • ಯೆರೆಮೀಯ ಹೊಲ ತಗೊಂಡಿದ್ದು (1-15)

    • ಯೆರೆಮೀಯನ ಪ್ರಾರ್ಥನೆ (16-25)

    • ಯೆಹೋವನ ಉತ್ರ (26-44)

  • 33

    • ಪಟ್ಟಣ ಮುಂಚಿನ ಸ್ಥಿತಿಗೆ ಬರುತ್ತೆ ಅಂತ ಮಾತುಕೊಟ್ಟಿದ್ದು (1-13)

    • ‘ನೀತಿಯ ಮೊಳಕೆಯ’ ಆಳ್ವಿಕೆಯಲ್ಲಿ ಸುರಕ್ಷೆ (14-16)

    • ದಾವೀದ ಮತ್ತು ಪುರೋಹಿತರ ಜೊತೆ ಒಪ್ಪಂದ (17-26)

      • ಹಗಲು ರಾತ್ರಿಯ ವಿಷ್ಯದಲ್ಲಿ ಒಪ್ಪಂದ (20)

  • 34

    • ಚಿದ್ಕೀಯನಿಗೆ ತಿಳಿಸಿದ ತೀರ್ಪು (1-7)

    • ದಾಸರನ್ನ ಬಿಡುಗಡೆ ಮಾಡಬೇಕು ಅನ್ನೋ ಒಪ್ಪಂದ ಮುರಿದದ್ದು (8-22)

  • 35

    • ವಿಧೇಯತೆಗೆ ಮಾದರಿಯಾಗಿದ್ದ ರೇಕಾಬ್ಯರು (1-19)

  • 36

    • ಯೆರೆಮೀಯ ಹೇಳ್ತಾ ಹೋದ ಹಾಗೆ ಬಾರೂಕ ಸುರುಳಿಯಲ್ಲಿ ಬರೆದದ್ದು (1-7)

    • ಬಾರೂಕ ಸುರುಳಿಯಿಂದ ಗಟ್ಟಿಯಾಗಿ ಓದಿ ಹೇಳಿದ್ದು (8-19)

    • ಯೆಹೋಯಾಕೀಮ ಸುರುಳಿ ಸುಟ್ಟ (20-26)

    • ಹೊಸ ಸುರುಳಿಯಲ್ಲಿ ಮತ್ತೆ ಬರೆದದ್ದು (27-32)

  • 37

    • ಕಸ್ದೀಯರು ಸ್ವಲ್ಪ ಸಮಯಕ್ಕಷ್ಟೇ ಹಿಂದೆ ಹೋದ್ರು (1-10)

    • ಯೆರೆಮೀಯ ಜೈಲಿಗೆ (11-16)

    • ಚಿದ್ಕೀಯ ಯೆರೆಮೀಯನನ್ನ ಭೇಟಿಯಾದ (17-21)

      • ಯೆರೆಮೀಯನಿಗೆ ರೊಟ್ಟಿ ಕೊಟ್ರು (21)

  • 38

    • ಯೆರೆಮೀಯನನ್ನ ಗುಂಡಿಯಲ್ಲಿ ಎಸೆದದ್ದು (1-6)

    • ಎಬೆದ್ಮೆಲೆಕ ಯೆರೆಮೀಯನನ್ನ ಕಾಪಾಡಿದ್ದು (7-13)

    • ಶರಣಾಗೋಕೆ ಚಿದ್ಕೀಯನಿಗೆ ಯೆರೆಮೀಯ ಹೇಳಿದ್ದು (14-28)

  • 39

    • ಯೆರೂಸಲೇಮಿನ ನಾಶ (1-10)

      • ಚಿದ್ಕೀಯ ಓಡಿ ಹೋದದ್ದು, ಅವನನ್ನ ಹಿಡಿದದ್ದು (4-7)

    • ಯೆರೆಮೀಯನನ್ನ ಸುರಕ್ಷಿತವಾಗಿ ಇಡೋಕೆ ಹೇಳಿದ್ದು (11-14)

    • ಎಬೆದ್ಮೆಲೆಕನ ಜೀವ ಉಳಿಯುತ್ತೆ (15-18)

  • 40

    • ನೆಬೂಜರದಾನ ಯೆರೆಮೀಯನನ್ನ ಬಿಡುಗಡೆ ಮಾಡಿದ (1-6)

    • ಗೆದಲ್ಯ ದೇಶದ ಅಧಿಕಾರಿಯಾದ (7-12)

    • ಗೆದಲ್ಯನ ವಿರುದ್ಧ ಸಂಚು (13-16)

  • 41

    • ಗೆದಲ್ಯನ ಕೊಲೆ (1-10)

    • ಯೋಹಾನಾನ ಇಷ್ಮಾಯೇಲನನ್ನ ಓಡಿಸಿಬಿಟ್ಟ (11-18)

  • 42

    • ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸೋಕೆ ಜನ ಯೆರೆಮೀಯನನ್ನ ಕೇಳ್ಕೊಂಡ್ರು (1-6)

    • ಯೆಹೋವನ ಉತ್ರ: “ಈಜಿಪ್ಟಿಗೆ ಹೋಗಬೇಡಿ” (7-22)

  • 43

    • ಮಾತು ಕೇಳದೆ ಜನ ಈಜಿಪ್ಟಿಗೆ ಹೋದ್ರು (1-7)

    • ಈಜಿಪ್ಟಲ್ಲಿ ಯೆರೆಮೀಯನಿಗೆ ಯೆಹೋವನ ಮಾತು (8-13)

  • 44

    • ಈಜಿಪ್ಟಲ್ಲಿ ಯೆಹೂದ್ಯರಿಗೆ ಕೇಡು ಬರುತ್ತೆ ಅಂತ ಮುಂಚೆನೇ ಹೇಳಿದ್ದು (1-14)

    • ದೇವರ ಎಚ್ಚರಿಕೆಗೆ ಜನ ಕಿವಿಗೊಡಲ್ಲ (15-30)

      • “ಸ್ವರ್ಗದ ರಾಣಿಗೆ” ಆರಾಧನೆ (17-19)

  • 45

    • ಬಾರೂಕನಿಗೆ ಯೆಹೋವನ ಸಂದೇಶ (1-5)

  • 46

    • ಈಜಿಪ್ಟ್‌ ವಿರುದ್ಧ ಭವಿಷ್ಯವಾಣಿ (1-26)

      • ನೆಬೂಕದ್ನೆಚ್ಚರ ಈಜಿಪ್ಟನ್ನ ಸೋಲಿಸ್ತಾನೆ (13,26)

    • ಇಸ್ರಾಯೇಲಿಗೆ ಕೊಟ್ಟ ಮಾತುಗಳು (27, 28)

  • 47

    • ಫಿಲಿಷ್ಟಿಯರ ವಿರುದ್ಧ ಭವಿಷ್ಯವಾಣಿ (1-7)

  • 48

    • ಮೋವಾಬಿನ ವಿರುದ್ಧ ಭವಿಷ್ಯವಾಣಿ (1-47)

  • 49

    • ಅಮ್ಮೋನಿಯರ ವಿರುದ್ಧ ಭವಿಷ್ಯವಾಣಿ (1-6)

    • ಎದೋಮಿನ ವಿರುದ್ಧ ಭವಿಷ್ಯವಾಣಿ (7-22)

      • ಎದೋಮ್‌ ಸರ್ವನಾಶ (17, 18)

    • ದಮಸ್ಕದ ವಿರುದ್ಧ ಭವಿಷ್ಯವಾಣಿ (23-27)

    • ಕೇದಾರ್‌ ಮತ್ತು ಹಾಚೋರಿನ ವಿರುದ್ಧ ಭವಿಷ್ಯವಾಣಿ (28-33)

    • ಏಲಾಮಿನ ವಿರುದ್ಧ ಭವಿಷ್ಯವಾಣಿ (34-39)

  • 50

    • ಬಾಬೆಲಿನ ವಿರುದ್ಧ ಭವಿಷ್ಯವಾಣಿ (1-46)

      • ಬಾಬೆಲಿನಿಂದ ಓಡಿಹೋಗಿ (8)

      • ಇಸ್ರಾಯೇಲನ್ನ ಹಿಂದೆ ಕರ್ಕೊಂಡು ಬರಲಾಗುತ್ತೆ (17-19)

      • ಬಾಬೆಲಿನ ನೀರೆಲ್ಲ ಒಣಗಿ ಹೋಗುತ್ತೆ (38)

      • ಬಾಬೆಲಿನಲ್ಲಿ ಇನ್ನೂ ಯಾರೂ ವಾಸಿಸಲ್ಲ (39, 40)

  • 51

    • ಬಾಬೆಲಿನ ವಿರುದ್ಧ ಭವಿಷ್ಯವಾಣಿ (1-64)

      • ಬಾಬೆಲ್‌ ಇದ್ದಕ್ಕಿದ್ದ ಹಾಗೆ ಮೇದ್ಯರ ವಶವಾಗುತ್ತೆ (8-12)

      • ಪುಸ್ತಕವನ್ನ ಯೂಫ್ರೆಟಿಸ್‌ ನದಿಗೆ ಎಸೆದದ್ದು (59-64)

  • 52

    • ಚಿದ್ಕೀಯ ಬಾಬೆಲಿನ ವಿರುದ್ಧ ತಿರುಗಿಬಿದ್ದ (1-3)

    • ಯೆರೂಸಲೇಮಿನ ಮೇಲೆ ನೆಬೂಕದ್ನೆಚ್ಚರನ ದಾಳಿ (4-11)

    • ಪಟ್ಟಣ, ಆಲಯದ ನಾಶ (12-23)

    • ಜನ್ರು ಬಾಬೆಲಿನ ಜೈಲಿಗೆ ಹೋದ್ರು (24-30)

    • ಜೈಲಿಂದ ಯೆಹೋಯಾಖೀನನ ಬಿಡುಗಡೆ (31-34)