ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜ್ಞಾನೋಕ್ತಿ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ನಾಣ್ಣುಡಿಗಳ ಉದ್ದೇಶ (1-7)

    • ಕೆಟ್ಟ ಸಹವಾಸದ ಅಪಾಯಗಳು (8-19)

    • ನಿಜ ವಿವೇಕದ ಬಹಿರಂಗ ಕೂಗು (20-33)

  • 2

    • ವಿವೇಕದ ಬೆಲೆ (1-22)

      • ಬಚ್ಚಿಟ್ಟಿರೋ ನಿಧಿ ಹುಡುಕೋ ತರ ಹುಡುಕು (4)

      • ಬುದ್ಧಿ ಕಾಪಾಡುತ್ತೆ (11)

      • ಅನೈತಿಕತೆ ಕಷ್ಟ ತರುತ್ತೆ (16-19)

  • 3

    • ವಿವೇಕ ಪಡ್ಕೊಂಡು ಯೆಹೋವನ ಮೇಲೆ ನಂಬಿಕೆ ಇಡು (1-12)

      • ಬೆಲೆ ಬಾಳೋ ವಸ್ತುಗಳಿಂದ ಯೆಹೋವನನ್ನ ಗೌರವಿಸು (9)

    • ವಿವೇಕ ಸಂತೋಷ ತರುತ್ತೆ (13-18)

    • ವಿವೇಕ ಸಂರಕ್ಷಣೆ ಕೊಡುತ್ತೆ (19-26)

    • ಬೇರೆಯವ್ರ ಜೊತೆ ಚೆನ್ನಾಗಿರು (27-35)

      • ಕೈಲಾದಾಗೆಲ್ಲ ಬೇರೆಯವ್ರಿಗೆ ಒಳ್ಳೇದು ಮಾಡು (27)

  • 4

    • ಅಪ್ಪನ ವಿವೇಕದ ಮಾತುಗಳು (1-27)

      • ಎಲ್ಲಕ್ಕಿಂತ ಮುಖ್ಯವಾಗಿ ವಿವೇಕ ಸಂಪಾದಿಸು (7)

      • ಕೆಟ್ಟ ದಾರಿಯಿಂದ ದೂರ ಇರು (14, 15)

      • ನೀತಿವಂತರ ದಾರಿಯ ಬೆಳಕು ಹೆಚ್ಚಾಗ್ತಾನೇ ಹೋಗುತ್ತೆ (18)

      • “ನಿನ್ನ ಹೃದಯ ಕಾಪಾಡ್ಕೊ” (23)

  • 5

    • ಕೆಟ್ಟ ಹೆಂಗಸಿನ ಬಗ್ಗೆ ಎಚ್ಚರಿಕೆ (1-14)

    • ನಿನ್ನ ಹೆಂಡತಿ ಜೊತೆ ಖುಷಿಯಾಗಿರು (15-23)

  • 6

    • ಸಾಲಕ್ಕೆ ಜಾಮೀನು ಕೊಡೋ ವಿಷ್ಯದಲ್ಲಿ ಹುಷಾರು (1-5)

    • “ಸೋಮಾರಿ, ಇರುವೆ ನೋಡಿ ಕಲಿ” (6-11)

    • ಕೆಲಸಕ್ಕೆ ಬಾರದವ, ಕೆಟ್ಟವ (12-15)

    • ಯೆಹೋವನಿಗೆ ಇಷ್ಟ ಇಲ್ಲದ ಏಳು ವಿಷ್ಯ (16-19)

    • ಕೆಟ್ಟ ಹೆಂಗಸಿಂದ ಕಾಪಾಡ್ಕೊ (20-35)

  • 7

    • ದೇವರ ಆಜ್ಞೆಗಳನ್ನ ಕೇಳಿ ಪಾಲಿಸು (1-5)

    • ಅನುಭವ ಇಲ್ಲದ ಯುವಕ ಮೋಸ ಹೋದ (6-27)

      • “ಬಲಿ ಕೊಡೋಕೆ ತಗೊಂಡು ಹೋಗೋ ಹೋರಿ ತರ” (22)

  • 8

    • ವಿವೇಕ ಒಬ್ಬ ವ್ಯಕ್ತಿ ತರ ಮಾತಾಡುತ್ತೆ (1-36)

      • ‘ದೇವರ ಮೊದಲ ಸೃಷ್ಟಿ ನಾನೇ’ (22)

      • ‘ದೇವರ ಪಕ್ಕದಲ್ಲಿದ್ದ ಅತ್ಯಂತ ನಿಪುಣ ಕೆಲಸಗಾರ’ (30)

      • ‘ಮನುಷ್ಯರಂದ್ರೆ ನನಗೆ ಪಂಚಪ್ರಾಣ’ (31)

  • 9

    • ನಿಜವಾದ ವಿವೇಕ ಕೈಬೀಸಿ ಕರೀತು (1-12)

      • ‘ವಿವೇಕದಿಂದ ನಿನ್ನ ಆಯಸ್ಸು ಹೆಚ್ಚಾಗುತ್ತೆ’ (11)

    • ಬುದ್ಧಿ ಇಲ್ಲದ ಸ್ತ್ರೀ ಕರಿತಾಳೆ (13-18)

      • “ಕದ್ದು ಕುಡಿಯೋ ನೀರು ಸಿಹಿ ಆಗಿರುತ್ತೆ” (17)

  • ಸೊಲೊಮೋನನ ನಾಣ್ಣುಡಿಗಳು (10:124:34)

    • 10

      • ವಿವೇಕಿ ತನ್ನ ತಂದೆ ಮನಸ್ಸನ್ನ ಸಂತೋಷ ಪಡಿಸ್ತಾನೆ (1)

      • ಶ್ರಮಪಡೋ ಕೈಗಳಿಗೆ ಶ್ರೀಮಂತಿಕೆ (4)

      • ಲಂಗು ಲಗಾಮಿಲ್ಲದೆ ಮಾತಾಡಿದ್ರೆ ಪಾಪ ತಪ್ಪಿದ್ದಲ್ಲ (19)

      • ಯೆಹೋವನ ಆಶೀರ್ವಾದ ಒಬ್ಬನನ್ನ ಶ್ರೀಮಂತ ಮಾಡುತ್ತೆ (22)

      • ಯೆಹೋವನ ಮೇಲೆ ಭಯ ಇದ್ರೆ ಜಾಸ್ತಿ ವರ್ಷ ಬದುಕ್ತಾರೆ (27)

    • 11

      • ವಿನಮ್ರರ ಹತ್ರ ವಿವೇಕ ಇರುತ್ತೆ (2)

      • ಧರ್ಮಭ್ರಷ್ಟ ಬೇರೆಯವ್ರನ್ನ ಹಾಳು ಮಾಡ್ತಾನೆ (9)

      • “ತುಂಬ ಸಲಹೆಗಾರರು ಇದ್ರೆ ಯಶಸ್ಸು ಖಂಡಿತ” (14)

      • ಉದಾರವಾಗಿ ಕೊಡುವವನಿಗೆ ಏಳಿಗೆ (25)

      • ಹಣ-ಆಸ್ತಿ ಮೇಲೆ ನಂಬಿಕೆ ಇಟ್ಕೊಂಡವನು ಬಿದ್ದುಹೋಗ್ತಾನೆ (28)

    • 12

      • ತಿದ್ದುವವನನ್ನ ದ್ವೇಷಿಸುವವನು ಮೂರ್ಖ (1)

      • “ಯೋಚ್ನೆ ಮಾಡ್ದೆ ಹೇಳೋ ಮಾತುಗಳು ಕತ್ತಿ ತಿವಿದ ಹಾಗಿರುತ್ತೆ” (18)

      • ಶಾಂತಿ ಸಮಾಧಾನವನ್ನ ಹೆಚ್ಚಿಸುವವರು ಖುಷಿಖುಷಿಯಾಗಿ ಇರ್ತಾರೆ (20)

      • ಸುಳ್ಳು ಹೇಳೋ ನಾಲಿಗೆ ಯೆಹೋವನಿಗೆ ಅಸಹ್ಯ (22)

      • ಚಿಂತೆ ಇದ್ರೆ ಹೃದಯ ಬಾಡುತ್ತೆ (25)

    • 13

      • ಸಲಹೆ ಕೇಳುವವನಿಗೆ ವಿವೇಕ ಸಿಗುತ್ತೆ (10)

      • ಅಂದ್ಕೊಂಡಿದ್ದು ಆಗೋಕೆ ತಡ ಆದಾಗ ಬೇಜಾರಾಗುತ್ತೆ (12)

      • ನಂಬಿಗಸ್ತ ಪ್ರತಿನಿಧಿ ಪ್ರಯೋಜನ ಪಡಿತಾನೆ (17)

      • ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ (20)

      • ಶಿಸ್ತು ಪ್ರೀತಿಯ ಪ್ರತೀಕ (24)

    • 14

      • ನಮ್ಮ ಹೃದಯದಲ್ಲಿರೋ ನೋವು ನಮ್ಮ ಹೃದಯಕ್ಕೇ ಗೊತ್ತು (10)

      • ಮನುಷ್ಯನಿಗೆ ಸರಿ ಅನಿಸೋ ಒಂದು ದಾರಿ ಇದೆ (12)

      • ಅನುಭವ ಇಲ್ಲದವನು ಹೇಳಿದ್ದನ್ನೆಲ್ಲ ನಂಬ್ತಾನೆ (15)

      • ಶ್ರೀಮಂತನಿಗೆ ತುಂಬಾ ಸ್ನೇಹಿತರು ಇರ್ತಾರೆ (20)

      • ಪ್ರಶಾಂತ ಹೃದಯ ದೇಹಕ್ಕೆ ಆರೋಗ್ಯ (30)

    • 15

      • ಮೃದುವಾದ ಉತ್ತರ ಕೋಪ ಕಡಿಮೆ ಮಾಡುತ್ತೆ (1)

      • ಯೆಹೋವನ ದೃಷ್ಟಿ ಎಲ್ಲಾ ಕಡೆ ಇರುತ್ತೆ (3)

      • ನೀತಿವಂತನ ಪ್ರಾರ್ಥನೆಯನ್ನ ದೇವರು ಖುಷಿಯಿಂದ ಕೇಳ್ತಾನೆ (8)

      • ಸಲಹೆ ಕೇಳದಿದ್ರೆ ಮಾಡಿದ ಯೋಜನೆಗಳೆಲ್ಲ ನೆಲಕಚ್ಚುತ್ತೆ (22)

      • ಉತ್ತರ ಕೊಡೋ ಮುಂಚೆ ಯೋಚ್ನೆ ಮಾಡು (28)

    • 16

      • ಯೆಹೋವ ಉದ್ದೇಶಗಳನ್ನ ಪರಿಶೀಲಿಸ್ತಾನೆ (2)

      • ನಿನ್ನ ಕೆಲಸಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು (3)

      • ಪ್ರಾಮಾಣಿಕವಾದ ತಕ್ಕಡಿ ಯೆಹೋವನದ್ದೇ (11)

      • ಸೊಕ್ಕಿಂದ ಸರ್ವನಾಶ (18)

      • ನರೆಗೂದಲು ಸುಂದರ ಕಿರೀಟ (31)

    • 17

      • ಉಪಕಾರಕ್ಕೆ ಅಪಕಾರ ಮಾಡಬೇಡ (13)

      • ಜಗಳ ಜಾಸ್ತಿ ಆಗೋ ಮುಂಚೆನೇ ಅಲ್ಲಿಂದ ಹೋಗಿಬಿಡು (14)

      • ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ (17)

      • “ಹರ್ಷಹೃದಯ ಒಳ್ಳೇ ಮದ್ದು” (22)

      • ಜ್ಞಾನ ಇರೋ ವ್ಯಕ್ತಿ ತನ್ನ ನಾಲಿಗೆಗೆ ಕಡಿವಾಣ ಹಾಕ್ತಾನೆ (27)

    • 18

      • ಜನ್ರ ಜೊತೆ ಸೇರದವನು ಸ್ವಾರ್ಥಿ, ಮೂರ್ಖ (1)

      • ಯೆಹೋವನ ಹೆಸ್ರು ಬಲವಾದ ಕೋಟೆ (10)

      • ಆಸ್ತಿ ರಕ್ಷಣೆ ಕೊಡೋ ಗೋಡೆ ಅಂತ ಶ್ರೀಮಂತ ಅಂದ್ಕೊಳ್ತಾನೆ (11)

      • ಎರಡೂ ಕಡೆ ಕೇಳೋದ್ರಲ್ಲಿ ವಿವೇಕ ಇದೆ (17)

      • ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತ (24)

    • 19

      • ತಿಳುವಳಿಕೆ ಕೋಪ ಆರಿಸುತ್ತೆ (11)

      • ಜಗಳಗಂಟಿ ಹೆಂಡತಿ ಸೋರೋ ಚಾವಣಿ (13)

      • ಬುದ್ಧಿ ಇರೋ ಹೆಂಡತಿ ಯೆಹೋವನ ವರ (14)

      • ಕೈಮೀರಿ ಹೋಗೋ ಮುಂಚೆ ಮಗನಿಗೆ ಶಿಸ್ತು ಕೊಡು (18)

      • ಸಲಹೆಗೆ ಕಿವಿಗೊಡುವವನು ವಿವೇಕಿ (20)

    • 20

      • ದ್ರಾಕ್ಷಾಮದ್ಯ ಅವಮಾನಕ್ಕೆ ನಡಿಸುತ್ತೆ (1)

      • ಚಳಿಗಾಲದಲ್ಲಿ ನೇಗಿಲು ಹಿಡಿಯದ ಸೋಮಾರಿ (4)

      • ಮನುಷ್ಯನ ಮನಸ್ಸಲ್ಲಿರೋ ಯೋಚ್ನೆಗಳು ಬಾವಿ ನೀರಿನ ತರ (5)

      • ಆತುರದಲ್ಲಿ ಹರಕೆ ಹೊರುವುದರ ಬಗ್ಗೆ ಎಚ್ಚರಿಕೆ (25)

      • ಯುವಕರ ಬಲಾನೇ ಅವ್ರ ಗೌರವ (29)

    • 21

      • ರಾಜನ ಹೃದಯಕ್ಕೆ ಯೆಹೋವನೇ ದಾರಿ ತೋರಿಸ್ತಾನೆ (1)

      • ಬಲಿಗಳಿಗಿಂತ ನ್ಯಾಯವಾದ ಕೆಲಸಗಳೇ ಇಷ್ಟ (3)

      • ಕಷ್ಟಪಟ್ಟು ಕೆಲಸ ಮಾಡಿದ್ರೆ ಯಶಸ್ಸು (5)

      • ದೀನರ ಕೂಗನ್ನ ಕೇಳದವನ ಕೂಗನ್ನ ಯಾರೂ ಕೇಳಲ್ಲ (13)

      • ಯಾವ ವಿವೇಕನೂ ಯೆಹೋವನ ಮುಂದೆ ನಿಲ್ಲಲ್ಲ (30)

    • 22

      • ಆಸ್ತಿಪಾಸ್ತಿಗಿಂತ ಒಳ್ಳೇ ಹೆಸ್ರು ಮುಖ್ಯ (1)

      • ಬಾಲ್ಯದಲ್ಲಿ ಕೊಡೋ ತರಬೇತಿಯಿಂದ ಇಡೀ ಜೀವನಕ್ಕೆ ಪ್ರಯೋಜನ (6)

      • ಸೋಮಾರಿ ಹೊರಗಿರೋ ಸಿಂಹಕ್ಕೆ ಹೆದರ್ತಾನೆ (13)

      • ಶಿಸ್ತು ಮೂರ್ಖತನವನ್ನ ತೆಗೆದುಹಾಕುತ್ತೆ (15)

      • ಕೆಲಸದಲ್ಲಿ ನಿಪುಣನಾಗಿರೋ ವ್ಯಕ್ತಿ ರಾಜರ ಮುಂದೆ ನಿಲ್ತಾನೆ (29)

    • 23

      • ಅತಿಥಿಯಾಗಿ ಹೋದಾಗ ಹುಷಾರಾಗಿರು (2)

      • ಆಸ್ತಿಪಾಸ್ತಿ ಹಿಂದೆ ಹೋಗಬೇಡ (4)

      • ಆಸ್ತಿ ನಿನ್ನಿಂದ ಹಾರಿ ಹೋಗಬಹುದು (5)

      • ವಿಪರೀತ ದ್ರಾಕ್ಷಾಮದ್ಯ ಕುಡಿಯುವವ್ರ ಜೊತೆ ಸೇರಬೇಡ (20)

      • ಮದ್ಯ ಹಾವಿನ ತರ ಕಚ್ಚುತ್ತೆ (32)

    • 24

      • ಕೆಟ್ಟವ್ರನ್ನ ನೋಡಿ ಹೊಟ್ಟೆಕಿಚ್ಚು ಪಡಬೇಡ (1)

      • ವಿವೇಕದಿಂದ ಮನೆ ಕಟ್ಟಬಹುದು (3)

      • ನೀತಿವಂತ ಬಿದ್ರೂ ಮತ್ತೆ ಏಳ್ತಾನೆ (16)

      • ಸೇಡು ತೀರಿಸಬೇಡ (29)

      • ತೂಕಡಿಕೆಯಿಂದ ಬಡತನ ಬರುತ್ತೆ (33, 34)

  • ರಾಜ ಹಿಜ್ಕೀಯನ ಆಸ್ಥಾನದಲ್ಲಿದ್ದ ಗಂಡಸ್ರು ನಕಲು ಮಾಡಿದ ಸೊಲೊಮೋನನ ನಾಣ್ಣುಡಿಗಳು (25:1–29:27)

    • 25

      • ಗುಟ್ಟಾಗಿಡೋದು (9)

      • ಸರಿಯಾಗಿ ಆರಿಸ್ಕೊಂಡ ಮಾತುಗಳು (11)

      • ಬೇರೆಯವ್ರ ಏಕಾಂತತೆಯನ್ನ ಗೌರವಿಸಬೇಕು (17)

      • ಶತ್ರುವಿನ ತಲೆ ಮೇಲೆ ಕೆಂಡಗಳ ರಾಶಿ ಇಡೋದು (21, 22)

      • ದೂರದೇಶದಿಂದ ಬಂದ ಒಳ್ಳೇ ವರದಿ ತಂಪಾದ ನೀರು ತರ (25)

    • 26

      • ಸೋಮಾರಿಯ ವಿವರಣೆ (13-16)

      • ಬೇರೆಯವ್ರ ಜಗಳಕ್ಕೆ ತಲೆಹಾಕಬೇಡ (17)

      • ಬೇರೆಯವ್ರ ಬಗ್ಗೆ ತಮಾಷೆ ಮಾಡಬೇಡ (18, 19)

      • ಕಟ್ಟಿಗೆ ಇಲ್ಲದಿದ್ರೆ ಬೆಂಕಿ ಆರಿಹೋಗುತ್ತೆ (20, 21)

      • ಚಾಡಿಕೋರನ ಮಾತುಗಳು ರುಚಿಯಾದ ತುತ್ತು (22)

    • 27

      • ಸ್ನೇಹಿತ ತಿದ್ದೋದ್ರಿಂದ ಪ್ರಯೋಜನ (5, 6)

      • ನನ್ನ ಮಗನೇ, ನನ್ನ ಮನಸ್ಸನ್ನ ಖುಷಿಪಡಿಸು (11)

      • ಕಬ್ಬಿಣ ಕಬ್ಬಿಣವನ್ನ ಹರಿತ ಮಾಡುತ್ತೆ (17)

      • ನಿನ್ನ ಕುರಿಗಳು ಹೇಗಿದೆ ಅಂತ ಚೆನ್ನಾಗಿ ಗೊತ್ತಿರಬೇಕು (23)

      • ಹಣ ಆಸ್ತಿ ಶಾಶ್ವತ ಅಲ್ಲ (24)

    • 28

      • ನಿಯಮ ಪಾಲಿಸೋಕೆ ಒಪ್ಪದವನ ಪ್ರಾರ್ಥನೆ ಕೇಳಲ್ಲ (9)

      • ಅಪರಾಧಗಳನ್ನ ಒಪ್ಕೊಳ್ಳುವವನಿಗೆ ಕರುಣೆ ಸಿಗುತ್ತೆ (13)

      • ಶ್ರೀಮಂತ ಆಗೋಕೆ ಆತುರ ಪಡುವವನು ತಪ್ಪು ಮಾಡದೇ ಇರೋಕೆ ಆಗಲ್ಲ (20)

      • ಅತಿಯಾಗಿ ಹೊಗಳುವವನಿಗಿಂತ ತಿದ್ದುವವನೇ ಮೇಲು (23)

      • ಉದಾರಿಗೆ ಕೊರತೆ ಆಗಲ್ಲ (27)

    • 29

      • ಹದ್ದುಬಸ್ತಲ್ಲಿ ಇಡದಿದ್ದ ಹುಡುಗ ಅವಮಾನ ತರ್ತಾನೆ (15)

      • ಮಾರ್ಗದರ್ಶನ ಇಲ್ಲದಿದ್ರೆ ಜನ ಮನಸ್ಸು ಬಂದ ಹಾಗೆ ನಡಿತಾರೆ (18)

      • ಕೋಪ ತೋರಿಸುವವನು ಜಗಳ ಹುಟ್ಟಿಸ್ತಾನೆ (22)

      • ದೀನತೆ ಇರುವವನು ಗೌರವ ಪಡಿತಾನೆ (23)

      • ಮನುಷ್ಯನ ಭಯ ಉರ್ಲು (25)

  • 30

    • ಆಗೂರನ ಮಾತುಗಳು (1-33)

      • ಬಡತನವನ್ನಾಗಲಿ, ಹಣ ಆಸ್ತಿಯನ್ನಾಗಲಿ ನನಗೆ ಕೊಡಬೇಡ (8)

      • ಯಾವತ್ತೂ ತಪ್ತಿಯಾಗದ ವಿಷ್ಯಗಳು (15, 16)

      • ಅರ್ಥ ಆಗದ ವಿಷ್ಯಗಳು (18, 19)

      • ವ್ಯಭಿಚಾರಿ ಹೆಂಗಸು (20)

      • ಹುಟ್ಟಿಂದಾನೇ ವಿವೇಕ ಪಡ್ಕೊಂಡ ಜೀವಿಗಳು (24)

  • 31

    • ರಾಜ ಲೆಮುವೇಲನ ಮಾತುಗಳು (1-31)

      • ಒಳ್ಳೇ ಹೆಂಡತಿ ಸಿಗೋದು ಅಪರೂಪ (10)

      • ಕಷ್ಟಪಟ್ಟು ದುಡಿತಾಳೆ (17)

      • ಪ್ರೀತಿಯಿಂದ ಮಾರ್ಗದರ್ಶನ (26)

      • ಗಂಡ, ಮಕ್ಕಳು ಅವಳನ್ನ ಹೊಗಳ್ತಾರೆ (28)

      • ಸೌಂದರ್ಯ ಶಾಶ್ವತ ಅಲ್ಲ (30)