ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಸ್ತೇರ್‌ ಪುಸ್ತಕ

ಅಧ್ಯಾಯಗಳು

1 2 3 4 5 6 7 8 9 10

ಸಾರಾಂಶ

  • 1

    • ರಾಜ ಅಹಷ್ವೇರೋಷ ಶೂಷನಲ್ಲಿ ಔತಣ ಏರ್ಪಡಿಸಿದ (1-9)

    • ರಾಣಿ ವಷ್ಟಿ ಮಾತು ಕೇಳೋಕೆ ನಿರಾಕರಿಸಿದಳು (10-12)

    • ರಾಜ ವಿವೇಕಿಗಳ ಜೊತೆ ಸಮಾಲೋಚನೆ ನಡೆಸಿದ (13-20)

    • ರಾಜಾಜ್ಞೆ ಹೊರಡಿಸಲಾಯ್ತು (21, 22)

  • 2

    • ಹೊಸ ರಾಣಿಗಾಗಿ ಹುಡುಕಾಟ (1-14)

    • ಎಸ್ತೇರ್‌ ರಾಣಿಯಾದಳು (15-20)

    • ಮೊರ್ದೆಕೈ ಸಂಚು ಬಯಲು ಮಾಡಿದ (21-23)

  • 3

    • ಹಾಮಾನನನ್ನ ರಾಜ ಗೌರವಿಸಿದ (1-4)

    • ಯೆಹೂದ್ಯರನ್ನ ನಾಶ ಮಾಡೋಕೆ ಹಾಮಾನ ಸಂಚು ಮಾಡಿದ (5-15)

  • 4

    • ಮೊರ್ದೆಕೈ ಗೋಳಾಡಿದ (1-5)

    • ಎಸ್ತೇರ್‌ ಮಧ್ಯ ಪ್ರವೇಶಿಸಬೇಕು ಅಂತ ಮೊರ್ದೆಕೈ ಕೇಳ್ಕೊಂಡ (6-17)

  • 5

    • ಎಸ್ತೇರ್‌ ರಾಜನ ಮುಂದೆ ಹೋದಳು (1-8)

    • ಹಾಮಾನನ ಕೋಪ ಮತ್ತು ಅಹಂಕಾರ (9-14)

  • 6

    • ರಾಜನಿಂದ ಮೊರ್ದೆಕೈಗೆ ಸನ್ಮಾನ (1-14)

  • 7

    • ಎಸ್ತೇರ್‌ ಹಾಮಾನನ ಸಂಚನ್ನ ಬಯಲು ಮಾಡಿದಳು (1-6ಎ)

    • ಹಾಮಾನ ನಿಲ್ಲಿಸಿದ್ದ ಕಂಬಕ್ಕೆ ಅವನನ್ನೇ ನೇತುಹಾಕಲಾಯ್ತು (6ಬಿ-10)

  • 8

    • ಮೊರ್ದೆಕೈಗೆ ಉನ್ನತ ಸ್ಥಾನ ಸಿಕ್ತು (1, 2)

    • ಎಸ್ತೇರ್‌ ರಾಜನ ಹತ್ರ ಬೇಡ್ಕೊಂಡಳು (3-6)

    • ರಾಜ ಹೊರಡಿಸಿದ ಎರಡನೇ ರಾಜಾಜ್ಞೆ (7-14)

    • ಯೆಹೂದ್ಯರಿಗೆ ನೆಮ್ಮದಿ ಮತ್ತು ಸಂತೋಷ ಸಿಕ್ತು (15-17)

  • 9

    • ಯೆಹೂದ್ಯರ ವಿಜಯ (1-19)

    • ಪೂರೀಮ್‌ ಹಬ್ಬದ ಆರಂಭ (20-32)

  • 10

    • ಮೊರ್ದೆಕೈಗೆ ದೊಡ್ಡ ಸ್ಥಾನ ಸಿಕ್ತು (1-3)