ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸಿಹಿಸುದ್ದಿಗೆ ತಕ್ಕ ಹಾಗೆ ಒಳ್ಳೇ ರೀತಿ ನಡ್ಕೊಳ್ಳಿ”

“ಸಿಹಿಸುದ್ದಿಗೆ ತಕ್ಕ ಹಾಗೆ ಒಳ್ಳೇ ರೀತಿ ನಡ್ಕೊಳ್ಳಿ”

ಫಿಲಿಪ್ಪಿ 1:27

ಬೆಳಿಗ್ಗೆ

  • 9:40 ಸಂಗೀತ

  • 9:50 ಗೀತೆ ಸಂ. 35 ಮತ್ತು ಪ್ರಾರ್ಥನೆ

  • 10:00 ಸಿಹಿಸುದ್ದಿ ನಿಮ್ಮನ್ನ ಹೇಗೆ ಬದಲಾಯಿಸ್ತಿದೆ?

  • 10:15 ಭಾಷಣಮಾಲೆ: ಸಿಹಿಸುದ್ದಿ ಅವರ ಜೀವನವನ್ನ ಹೇಗೆ ಬದಲಾಯಿಸ್ತು?

    • • ಸ್ತೆಫನ

    • • ಫಿಲಿಪ್ಪ

    • • ಅಕ್ವಿಲ ಮತ್ತು ಪ್ರಿಸ್ಕಿಲ್ಲ

    • • ತೀತ

  • 11:05 ಗೀತೆ ಸಂ. 76 ಮತ್ತು ಪ್ರಕಟಣೆಗಳು

  • 11:15 “ದೇವರ ಮೇಲೆ ಭಕ್ತಿ ಇದೆ ಅಂತ ತೋರಿಸೋ ಕೆಲಸಗಳನ್ನ” ಮಾಡ್ತಾ ಇರಿ

  • 11:35 ಸಮರ್ಪಣೆಯ ಭಾಷಣ: “ಸಾರೋ ಸಿಹಿಸುದ್ದಿಗೆ ತಕ್ಕ ಹಾಗೆ” ನಡ್ಕೊಳ್ತಾ ಇರಿ

  • 12:05 ಗೀತೆ ಸಂ. 37

ಮಧ್ಯಾಹ್ನ

  • 1:20 ಸಂಗೀತ

  • 1:30 ಗೀತೆ ಸಂ. 56 ಮತ್ತು ಪ್ರಾರ್ಥನೆ

  • 1:35 ಸಾರ್ವಜನಿಕ ಬೈಬಲ್‌ ಭಾಷಣ: ನೀವು ನಂಬೋ ವಿಷ್ಯಗಳು ನಿಜನಾ ಅಂತ ಹೇಗೆ ತಿಳ್ಕೊಬಹುದು?

  • 2:05 ಕಾವಲಿನಬುರುಜು ಸಾರಾಂಶ

  • 2:35 ಗೀತೆ ಸಂ. 24 ಮತ್ತು ಪ್ರಕಟಣೆಗಳು

  • 2:45 ಭಾಷಣಮಾಲೆ: “ಎಲ್ಲಾ ತರದಲ್ಲೂ ದೇವರ ಸೇವಕರು ಅಂತ ತೋರಿಸಿಕೊಡಿ”

    • • ಸಹನೆ

    • • ದಯೆ

    • • ಪ್ರಾಮಾಣಿಕತೆ

  • 3:30 ನಿಮಗೆ ಹೇಗೆ ತರಬೇತಿ ಸಿಗ್ತಿದೆ?

  • 4:00 ಗೀತೆ ಸಂ. 29 ಮತ್ತು ಪ್ರಾರ್ಥನೆ