ಶನಿವಾರ
‘ಪ್ರೀತಿಯಲ್ಲಿ ನಡೆಯುತ್ತಾ ಇರಿ’—ಎಫೆಸ 5:2
ಬೆಳಗ್ಗೆ
-
9:20 ಸಂಗೀತದ ವಿಡಿಯೋ ಪ್ರದರ್ಶನ
-
9:30 ಗೀತೆ ಸಂ. 118 ಮತ್ತು ಪ್ರಾರ್ಥನೆ
-
9:40 ಭಾಷಣಮಾಲೆ: ಸಭೆಯಲ್ಲಿ ಶಾಶ್ವತ ಪ್ರೀತಿ ತೋರಿಸಿ
-
ಮುಂದಾಳತ್ವ ವಹಿಸುತ್ತಿರುವವರಿಗೆ (1 ಥೆಸಲೊನೀಕ 5:12, 13)
-
ವಿಧವೆಯರು ಮತ್ತು ಅನಾಥರಿಗೆ (ಯಾಕೋಬ 1:27)
-
ವೃದ್ಧರಿಗೆ (ಯಾಜಕಕಾಂಡ 19:32)
-
ಪೂರ್ಣಸಮಯದ ಸೇವಕರಿಗೆ (1 ಥೆಸಲೊನೀಕ 1:3)
-
ವಲಸೆ ಬಂದವರಿಗೆ (ಯಾಜಕಕಾಂಡ 19:34; ರೋಮನ್ನರಿಗೆ 15:7)
-
-
10:50 ಗೀತೆ ಸಂ. 141 ಮತ್ತು ಪ್ರಕಟಣೆಗಳು
-
11:00 ಭಾಷಣಮಾಲೆ: ಸೇವೆಯಲ್ಲಿ ಶಾಶ್ವತ ಪ್ರೀತಿ ತೋರಿಸಿ
-
ದೇವರನ್ನು ಪ್ರೀತಿಸಿ (1 ಯೋಹಾನ 5:3)
-
‘ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಿ’ (ಮತ್ತಾಯ 22:39)
-
ಯೆಹೋವನ ವಾಕ್ಯವನ್ನು ಪ್ರೀತಿಸಿ (ಕೀರ್ತನೆ 119:97; ಮತ್ತಾಯ 13:52)
-
-
11:45 ಯೇಸುವಿನಿಂದ ಪ್ರೀತಿಯನ್ನು ಕಲಿಯಿರಿ (ಮತ್ತಾಯ 11:28-30)
-
12:15 ಗೀತೆ ಸಂ. 7 ಮತ್ತು ವಿರಾಮ
ಮಧ್ಯಾಹ್ನ
-
1:35 ಸಂಗೀತದ ವಿಡಿಯೋ ಪ್ರದರ್ಶನ
-
1:45 ಗೀತೆ ಸಂ. 150
-
1:50 ಭಾಷಣಮಾಲೆ: ನಮ್ಮ ಸಹೋದರರು ಹೇಗೆ ಶಾಶ್ವತ ಪ್ರೀತಿ ತೋರಿಸುತ್ತಿದ್ದಾರೆ?
-
ಆಫ್ರಿಕದಲ್ಲಿ (ಆದಿಕಾಂಡ 16:13)
-
ಏಷ್ಯಾದಲ್ಲಿ (ಅಪೊಸ್ತಲರ ಕಾರ್ಯಗಳು 2:44)
-
ಯೂರೋಪ್ನಲ್ಲಿ (ಯೋಹಾನ 4:35)
-
ಉತ್ತರ ಅಮೆರಿಕದಲ್ಲಿ (1 ಕೊರಿಂಥ 9:22)
-
ಪೆಸಿಫಿಕ್ ಸಾಗರ ದ್ವೀಪಗಳಲ್ಲಿ (ಓಶೀಯಾನಿಯ) (ಕೀರ್ತನೆ 35:18)
-
ದಕ್ಷಿಣ ಅಮೆರಿಕದಲ್ಲಿ (ಅಪೊಸ್ತಲರ ಕಾರ್ಯಗಳು 1:8)
-
-
2:55 ಭಾಷಣಮಾಲೆ: ಕುಟುಂಬದಲ್ಲಿ ಶಾಶ್ವತ ಪ್ರೀತಿ ತೋರಿಸಿ
-
ಹೆಂಡತಿಯನ್ನು ಪ್ರೀತಿಸಿ (ಎಫೆಸ 5:28, 29)
-
ಗಂಡನನ್ನು ಪ್ರೀತಿಸಿ (ಎಫೆಸ 5:33; 1 ಪೇತ್ರ 3:1-6)
-
ನಿಮ್ಮ ಮಕ್ಕಳನ್ನು ಪ್ರೀತಿಸಿ (ತೀತ 2:4)
-
-
3:35 ಗೀತೆ ಸಂ. 70 ಮತ್ತು ಪ್ರಕಟಣೆಗಳು
-
3:45 ವಿಡಿಯೋ ಡ್ರಾಮ: ಯೋಷೀಯನ ಕಥೆ: ಯೆಹೋವನನ್ನು ಪ್ರೀತಿಸಿ; ಕೆಟ್ಟದ್ದನ್ನು ದ್ವೇಷಿಸಿ—ಭಾಗ 1 (2 ಪೂರ್ವಕಾಲವೃತ್ತಾಂತ 33:10-24; 34:1, 2)
-
4:15 ಪ್ರೀತಿ ತೋರಿಸಲು ನಿಮ್ಮ ಮಕ್ಕಳಿಗೆ ಕಲಿಸಿ (2 ತಿಮೊಥೆಯ 3:14, 15)
-
4:50 ಗೀತೆ ಸಂ. 88 ಮತ್ತು ಸಮಾಪ್ತಿ ಪ್ರಾರ್ಥನೆ