ಯುವಜನರ 10 ಪ್ರಶ್ನೆಗಳಿಗೆ ಉತ್ತರಗಳು
ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಹಾಯಮಾಡುವ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳಿ.
ಪ್ರಶ್ನೆ 1
ನಾನ್ಯಾರು?
ನಿಮ್ಮಲ್ಲಿರುವ ಒಳ್ಳೇ ಗುಣಗಳ, ಸಾಮರ್ಥ್ಯಗಳ ಮತ್ತು ಗುರಿಗಳ ಬಗ್ಗೆ ನೀವು ತಿಳಿದುಕೊಳ್ಳುವುದಾದರೆ ಒತ್ತಡ ಬಂದಾಗ ಸರಿಯಾದ ನಿರ್ಧಾರ ಮಾಡಲು ಆಗುತ್ತದೆ.
ಪ್ರಶ್ನೆ 2
ನಾನ್ಯಾಕೆ ನೋಡಲು ಚೆನ್ನಾಗಿಲ್ಲ?
ಕನ್ನಡಿ ಮುಂದೆ ನಿಂತಾಗ ನಿಮಗೆ ಬೇಜಾರಾಗುತ್ತಾ? ನಾನು ಚೆನ್ನಾಗಿಲ್ಲ ಅಂತ ಅನಿಸುತ್ತಾ? ಏನಿದೆ ಉಪಾಯ?
ಪ್ರಶ್ನೆ 3
ಅಪ್ಪ-ಅಮ್ಮನ ಹತ್ತಿರ ಹೇಗೆ ಮಾತಾಡೋದು?
ನಿಮ್ಮ ಹೆತ್ತವರೊಟ್ಟಿಗೆ ಸುಲಭವಾಗಿ ಮಾತಾಡಲು ಈ ಸಲಹೆಗಳು ನಿಮಗೆ ಸಹಾಯ ಮಾಡುತ್ತವೆ.
ಪ್ರಶ್ನೆ 4
ತಪ್ಪು ಮಾಡಿದಾಗ ನಾನೇನು ಮಾಡಲಿ?
ನಾವೆಲ್ಲರೂ ಒಂದಲ್ಲ ಒಂದು ದಿನ ತಪ್ಪನ್ನು ಮಾಡೇ ಮಾಡ್ತೀವಿ. ಆಗ ಏನ್ ಮಾಡೋದು?
ಪ್ರಶ್ನೆ 5
ಶಾಲೆಯಲ್ಲಿ ಯಾರಾದ್ರೂ ನನ್ನ ರೇಗಿಸಿದರೆ ಏನ್ ಮಾಡೋದು?
ನಿಮಗೆ ಏನೂ ಶಕ್ತಿ ಇಲ್ಲ ಅಂಥಲ್ಲ. ಜಗಳ ಮಾಡದೆ ಸಮಸ್ಯೆಯನ್ನು ಬಗೆಹರಿಸಬಹುದು.
ಪ್ರಶ್ನೆ 7
ಸೆಕ್ಸ್‌ಗೆ ಒತ್ತಾಯ ಮಾಡಿದರೆ ಏನು ಮಾಡೋದು?
ತುಂಬಾ ಜಾಸ್ತಿ ಸಲಿಗೆಯಿಂದ ನಡೆದುಕೊಂಡ ಯುವಜನರು ಯಾವೆಲ್ಲಾ ಪರಿಣಾಮಗಳನ್ನು ಅನುಭವಿಸಿದರೆಂದು ಪರಿಗಣಿಸಿ.
ಪ್ರಶ್ನೆ 8
ಯಾರಾದರೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೆ ಏನು ಮಾಡಲಿ?
ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುವವರಲ್ಲಿ ಯುವಜನರೇ ಹೆಚ್ಚು. ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ?
ಪ್ರಶ್ನೆ 10
ಬೈಬಲ್ ನನಗೆ ಹೇಗೆ ಸಹಾಯಮಾಡುತ್ತದೆ?
ಬೈಬಲ್ನಲ್ಲಿ ಇರುವುದೆಲ್ಲಾ ಬರೀ ಕಟ್ಟು ಕಥೆ, ಅದೊಂದು ಹಳೇ ಕಾಲದ ಪುಸ್ತಕ, ಅದನ್ನು ಓದಿದರೂ ಅದು ಅರ್ಥ ಆಗಲ್ಲ ಅಂತ ಅನೇಕ ಜನರು ಹೇಳುತ್ತಾರೆ. ಆದರೆ ಇದು ನಿಜ ಅಲ್ಲ.