ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ
-
“ಕ್ರಿಸ್ತನ ನಿಯಮ” ಅಂದರೇನು? (ಗಲಾ. 6:2)
-
ಒಬ್ಬರೇ ಇದ್ದಾಗಲೂ ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಹುದು? (1 ಕೊರಿಂ. 10:31)
-
ಸೇವೆಯಲ್ಲಿ ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಹುದು? (ಲೂಕ 16:10; ಮತ್ತಾ. 22:39; ಅ. ಕಾ. 20:35)
-
ಕ್ರಿಸ್ತನ ನಿಯಮ ಮೋಶೆಯ ಧರ್ಮಶಾಸ್ತ್ರಕ್ಕಿಂತ ಏಕೆ ಶ್ರೇಷ್ಠವಾಗಿದೆ? (1 ಪೇತ್ರ 2:16)
- ಗಂಡ ಹೆಂಡತಿ ಮತ್ತು ಹೆತ್ತವರು ಕುಟುಂಬದಲ್ಲಿ ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಹುದು? (
-
ಶಾಲೆಯಲ್ಲಿ ನೀವು ಹೇಗೆ ಕ್ರಿಸ್ತನ ನಿಯಮವನ್ನು ಪೂರೈಸಬಹುದು? (ಕೀರ್ತ. 1:1-3; ಯೋಹಾ. 17:14)
-
ಯೇಸು ಪ್ರೀತಿಸಿದಂತೆ ನಾವು ಹೇಗೆ ಇತರರನ್ನು ಪ್ರೀತಿಸಬಹುದು? (ಗಲಾ. 6:1-5, 10)