ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ

ನೀವು ನಿಮ್ಮ ಜೀವನವನ್ನು ನಿಜವಾಗಿಯೂ ಸಂತೃಪ್ತಿಕರವಾದದ್ದಾಗಿ ಮಾಡಲು ಸಹಾಯಮಾಡಲಿಕ್ಕಾಗಿಯೇ ಈ ಕಿರುಹೊತ್ತಗೆಯನ್ನು ತಯಾರಿಸಲಾಗಿದೆ.

ಮುನ್ನುಡಿ

ತುಂಬ ಜನರಿಗೆ ಅವರ ಬದುಕಲ್ಲಿ ಅಷ್ಟೊಂದು ತೃಪ್ತಿ ಇಲ್ಲ. ನಿಮಗೂ ಹಾಗೆ ಅನಿಸುತ್ತದಾ?

ಭಾಗ 1

ಸಂತೃಪ್ತಿಕರವಾದ ಜೀವನ—ಹಗಲುಗನಸೊ?

ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಸಹ ಜನರ ಬಳಿ ಹಣ ಸಂಪತ್ತು ಬೇಕಾದಷ್ಟು ಇದ್ದರೂ ಸಂತೋಷ ಮಾತ್ರ ಹತ್ತಿರ ಸುಳಿಯುವುದಿಲ್ಲ. ಸಂತೋಷದಿಂದ ಬದುಕುವ ಕನಸು ನನಸಾಗಲು ಸಾಧ್ಯವಾ?

ಭಾಗ 2

ಸಂತೃಪ್ತಿಕರವಾದ ಜೀವನಕ್ಕಾಗಿ ಸಹಾಯಕಾರಿ ಸೂಚನೆಗಳು

ಭರವಸೆ ಇಡಬಹುದಾದ ಸಲಹೆ ನಿಮಗೆಲ್ಲಿ ಸಿಗುತ್ತದೆ?

ಭಾಗ 3

ನಂಬಲರ್ಹವಾದ ಮಾರ್ಗದರ್ಶನವಿರುವ ಗ್ರಂಥ

“ಮಾನವಕುಲದ ನಾಗರಿಕತೆ ಮತ್ತು ಜೀವನಾನುಭವಗಳ ಸಂಯೋಜನೆಯಿಂದ ರೂಪ ತಾಳಿದ ಒಂದು ಉತ್ಪನ್ನ” ಎಂದು ಇದನ್ನು ಕರೆಯಲಾಗಿದೆ.

ಭಾಗ 4

ಆ ಅದ್ವಿತೀಯ ಗ್ರಂಥದ ಲೇಖಕನು

ಸುಪ್ರಸಿದ್ಧ ಮೇಧಾವಿಗಳು ಮತ್ತು ವಿಜ್ಞಾನಿಗಳು ಅನಂತವಾದ ಯಾವುದೊ ಒಂದು ವಸ್ತು ಅಥವಾ ಯಾರೋ ಒಬ್ಬನು ವಿಶ್ವದಲ್ಲಿ ಸರ್ವವನ್ನು ಚಾಲನೆಗೊಳಿಸಿದನೆಂದು ನಂಬುತ್ತಾರೆ. ಆದರೆ ಯಾಕೆ?

ಭಾಗ 5

ದೇವರನ್ನು ತಿಳಿದುಕೊಳ್ಳಲು ಆರಂಭಿಸುವುದು

ಬೈಬಲಿನ ಗ್ರಂಥಕರ್ತ ನೀವು ಭರವಸೆ ಇಡಬಹುದಾದ ವ್ಯಕ್ತಿಯಾ?

ಭಾಗ 6

ಯೆಹೋವನು ನಮ್ಮನ್ನು ಸೃಷ್ಟಿಸಿದ್ದೇಕೆ?

ದೇವರ ಪರಿಚಯ ಮಾಡಿಕೊಂಡರೆ “ನಾನು ಯಾಕೆ ಇಲ್ಲಿದ್ದೇನೆ” ಎಂಬಂಥ ಕಂಗೆಡಿಸುವ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸಾಧ್ಯವಾಗುತ್ತದೆ

ಭಾಗ 7

ಸಂತೃಪ್ತಿಕರವಾದ ಜೀವನ​—ಏಕೆ ಕೈಗೆಟುಕುವುದಿಲ್ಲ?

ಬೈಬಲಿನಲ್ಲಿ ಹೇಳಿರುವ ಸತ್ಯದಲ್ಲಿ ಉತ್ತರವಿದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಸುಲಭ.

ಭಾಗ 8

ಸಂತೃಪ್ತಿಕರವಾದ ಜೀವನಕ್ಕೆ ಹಿಂದಿರುಗುವ ಮಾರ್ಗ

ಸಂತೋಷದ ಅಸ್ತಿವಾರವನ್ನು ಹಾಕಿಯಾಗಿದೆ.

ಭಾಗ 9

ಇಂದೂ ಎಂದೆಂದಿಗೂ ಸಂತೃಪ್ತಿಕರವಾದ ಜೀವನದಲ್ಲಿ ಆನಂದಿಸಿರಿ!

ನಿಮ್ಮ ಬದುಕು ಅರ್ಥಭರಿತವಾಗಿರಲು, ಸಂತೋಷ, ಸಂತೃಪ್ತಿಯಿಂದ ತುಂಬಿರಲು ಸಾಧ್ಯ. ಅದಕ್ಕಾಗಿ ನೀವೇನು ಮಾಡಬೇಕು?