ಸಮಯ ಇದೇ!
ಗೀತೆ 129
ಸಮಯ ಇದೇ!
1. ದೇ-ವ-ವಾ-ಕ್ಯ ಸಾ-ರು-ವ,
ಜ-ನ ಸ-ತ್ಯ ಕೇ-ಳು-ವ,
ಹೆ-ದ-ರ-ದೆ ಹೇ-ಳು-ವ,
ಸ-ಮ-ಯ-ವು ಇ-ಲ್ಲಿ-ದೆ ಈ-ಗ.
ಎ-ಚ್ಚ-ರಿ-ಕೆ ಜ-ನ-ಕ್ಕೆ ಕೊ-ಟ್ಟು,
ಬಾ-ಬೆ-ಲಿಂ-ದ ಹೊ-ರ-ಗೆ ತಂ-ದು,
ಜೀ-ವ-ರ-ಕ್ಷ-ಣೆ-ಯ ಮಾ-ಡ-ಲು,
ಹು-ರು-ಪ-ನ್ನು ತೋ-ರಿ-ಸ-ಲಿ-ಕ್ಕೂ,
ಸ-ಮ-ಯ ಇ-ದೇ ತೋ-ರಿ-ಸ-ಲು.
2. ಸ-ತ್ಯ-ತೆ ತೋ-ರಿ-ಸು-ವ,
ಪ್ರೀ-ತಿ ಪ್ರ-ದ-ರ್ಶಿ-ಸು-ವ,
ನೆ-ರ-ವ-ನ್ನು ನೀ-ಡು-ವ,
ಸ-ಮ-ಯ-ವು ಇ-ಲ್ಲಿ-ದೆ ಈ-ಗ.
ನಿ-ಸ್ವಾ-ರ್ಥ ಸೇ-ವೆ-ಮಾ-ಡಿ ನಾ-ವು,
ತೋ-ರಿ ಸ-ತ್ಯ-ದ ಪ್ರೀ-ತಿ-ಯ-ನು,
ದೇ-ವ-ರ ಅ-ನು-ಗ್ರ-ಹ-ವ-ನ್ನು,
ಕಾ-ಪಾ-ಡಿ ಸ-ಮ-ಗ್ರ-ತೆ-ಯ-ನು.
ಸ-ಮ-ಯ ಇ-ದೇ ಕಾ-ಪಾ-ಡ-ಲು.
3. ಕೊ-ನೆ-ಯ ಹೋ-ರಾ-ಟ-ವು,
ಸ-ತ್ಯ-ಕ್ಕೆ ವಿ-ಜ-ಯ-ವು,
ಬ-ರು-ವ-ನ-ಕ ನಾ-ವು,
ಬೀ-ರು-ವ ಸು-ಪ್ರ-ಕಾ-ಶ-ವ-ನ್ನು.
ಮೃ-ತ-ರ ಪು-ನ-ರು-ತ್ಥಾ-ನ-ವ,
ಉ-ಣಿ-ಸಿ ಜೀ-ವ-ದ ರೊ-ಟ್ಟಿ-ಯ,
ಭ-ಯ-ರ-ಹಿ-ತ-ವಾ-ದ ಕಾ-ಲ,
ಇ-ದೆ-ಲ್ಲ ದೇ-ವ-ರ ವಾ-ಗ್ದಾ-ನ.
ಸ-ಮ-ಯ ಇ-ದೇ, ಬೋ-ಧ-ನೆ-ಯ.