ವಿಮೋಚನೆ ಒದಗಿಸುವಾತನಾದ ಯೆಹೋವನು
ಗೀತೆ 74
ವಿಮೋಚನೆ ಒದಗಿಸುವಾತನಾದ ಯೆಹೋವನು
1. ಪ್ರ-ವಾ-ದ-ನೆ ನೆ-ರ-ವೇ-ರು-ತ್ತಿ-ದೆ ಈ-ಗ,
ಪಿ-ಶಾ-ಚ ತಂ-ದ-ನು ಭೂ-ಮಿ-ಗೆ ಸಂ-ಕ-ಟ.
ಕ್ರಿ-ಸ್ತ-ನಾ-ಗಿ-ದ್ದಾ-ನೀ-ಗ
ಪ್ರ-ಭು ರಾ-ಜ, ಹಾ-ಡೋ-ಣ:
‘ಯಾ-ಹು ವಿ-ಮೋ-ಚ-ಕ.’
(ಪಲ್ಲವಿ)
2. ನ-ಮ್ಮ ನಿ-ಷ್ಠೆ-ಯ ಪ-ರೀ-ಕ್ಷೆ ನ-ಡೆ-ಯು-ತೆ.
ಲೋ-ಕಾ-ತ್ಮ-ದ ದಾ-ಳಿ ನ-ಡೆ-ಯು-ತ್ತ-ಲಿ-ದೆ.
ನ-ಮ್ಮ ನ-ಡೆ, ಯೋ-ಚ-ನೆ,
ಪ-ರಿ-ಶು-ದ್ಧ ಇ-ಡೋ-ಣ,
ಆ-ಗ ವಿ-ಮೋ-ಚ-ನೆ.
(ಪಲ್ಲವಿ)
3. ಕ್ರಿ-ಸ್ತ ಯು-ದ್ಧ-ದಿ ಸೈ-ತಾ-ನ-ನ ಜ-ಜ್ಜು-ವ.
ಇ-ನ್ನಿ-ಲ್ಲ ರೋ-ದ-ನ, ವೇ-ದ-ನೆ, ಮ-ರ-ಣ.
ದೇ-ವ ಭೂ-ಮಿ ನ-ವೀ-ಕ-ರಿ-ಸು-ವಾ-ಗ
ಪ್ರ-ತ್ಯ-ಕ್ಷ,
ಯಾ-ಹು ವಿ-ಮೋ-ಚ-ಕ.
(ಪಲ್ಲವಿ)
ಯೆ-ಹೋ-ವ ನಿ-ಷ್ಠ-ರಿ-ಗೆ ವಿ-ಮೋ-ಚ-ಕ.
ಶ-ತ್ರು-ಗ-ಳು ನೋ-ಡು-ವ
ಬ-ಲಾ-ಢ್ಯ ಬಂ-ಡೆ-ಯು.
ಧೈ-ರ್ಯ-ದಿಂ-ದ ಸೇ-ವ-ಕ-ರಾ-ಗಿ
ಸ್ತು-ತಿ ಹಾ-ಡಿ,
ಯೆ-ಹೋ-ವ-ನು ವಿ-ಮೋ-ಚ-ಕ-ನೆಂ-ದು
ಕೀ-ರ್ತಿ-ಸಿ.