ಯೆಹೋವನ ಆಶೀರ್ವಾದ ಸಂಪದ್ಭರಿತ
ಗೀತೆ 9
ಯೆಹೋವನ ಆಶೀರ್ವಾದ ಸಂಪದ್ಭರಿತ
1. ಆ-ಶೀ-ರ್ವಾ-ದ ಯೆ-ಹೋ-ವ ಕೊ-ಡು-ವ,
ಐ-ಕ್ಯ-ದಿ ಸಾ-ರು-ವಾ-ಗ.
ಉ-ಕ್ಕಿ ಬ-ರು-ತೆ ಹೃ-ದ-ದಿ ಹ-ರ್ಷ,
ವಾ-ಕ್ಯ ಪಾ-ಲಿ-ಸು-ವಾ-ಗ.
2. ಹಿಂ-ಸೆ, ದ್ವೇ-ಷ ಏ-ರು-ತ್ತಿ-ರು-ವಾ-ಗ,
ಬ-ರು-ತ್ತ-ದೆ ಒ-ತ್ತ-ಡ.
ಆ-ದ-ರೆ ದೇ-ವ ಕ-ರು-ಣೆ-ಯಿಂ-ದ
ಸ-ಹಿ-ಸು-ವೆ-ವು ಕ-ಷ್ಟ.
3. ಮಾ-ಡೋ-ಣ ನ-ಮ್ಮ ಕೆ-ಲ-ಸ-ಗ-ಳ,
ಉ-ತ್ತ-ಮ ರೀ-ತಿ-ಯಿಂ-ದ.
ನ-ಮ್ಮ ನಿ-ಷ್ಠಾ-ವಂ-ತ, ಸ-ತ್ಯ-ದೇ-ವ
ಮೆ-ಚ್ಚು-ವ-ನು ನಿ-ಶ್ಚ-ಯ.
4. ತೋ-ರಿ-ಸಿ ಹು-ರು-ಪು ಸೇ-ವ-ಕ-ರೇ,
ಆ-ಶೀ-ರ್ವಾ-ದ ಖಂ-ಡಿ-ತ!
ದೇ-ವ ತೋ-ರಿ-ಸು-ವ ಪ್ರೀ-ತಿ-ದ-ಯೆ,
ಕೂ-ಡಿ-ಸ-ನು ವ್ಯ-ಸ-ನ.