ಯೆಹೋವನಿಗೆ ಹರ್ಷಭರಿತ ಸ್ತುತಿ
ಗೀತೆ 75
ಯೆಹೋವನಿಗೆ ಹರ್ಷಭರಿತ ಸ್ತುತಿ
1. ಉ-ತ್ಸಾ-ಹ-ಧ್ವ-ನಿ ಗೈ-ಯು-ತ್ತ,
ಅ-ರ್ಪಿ-ಸು-ವೆ-ವು ಸ್ತು-ತಿ-ಯ.
ಯೆ-ಹೋ-ವ ದೇ-ವ ನೀ-ಡು-ವ,
ನ-ಮ್ಮ-ಗ-ತ್ಯ-ಗ-ಳ-ನ್ನೆ-ಲ್ಲ.
ಸಂ-ತೋ-ಷ ಹೃ-ದ ಗೀ-ತ-ದಿ
ಎ-ತ್ತು-ವೆ-ವೆ-ಮ್ಮ ಧ್ವ-ನಿ-ಯ.
ಆ-ತ-ನಿ-ಗೆ ಕೃ-ತ-ಜ್ಞ-ತಾ ಸ್ತು-ತಿ,
ಹ-ರ್ಷಿ-ಸು-ತೆ ನ-ಮ್ಮ ಪ್ರಾ-ಣ.
2. ಪು-ತ್ರ-ನ ಕೊ-ಟ್ಟು ಪ್ರೀ-ತೀ-ಲಿ,
ರ-ಕ್ಷ-ಣೆ ಮಾ-ರ್ಗ ತೆ-ರೆ-ದ.
ಪ್ರಾ-ರ್ಥಿ-ಸು-ವೆ-ವು ಆ-ತ-ನ
ನಿ-ತ್ಯ ನಿ-ರ್ದೋ-ಷೀ-ಕ-ರ-ಣ.
ನ-ಮ್ಮ ಸಂ-ಬಂ-ಧ ಅ-ಮೂ-ಲ್ಯ,
ಮ-ಹಾ ಸ್ವ-ತ್ತ-ದು ನಿ-ಶ್ಚ-ಯ.
ಆ-ತ-ಗೆ ನ-ಮ್ಮ ಪ್ರೀ-ತಿ ಅ-ಕ್ಷ-ಯ,
ತೋ-ರಿ-ಸು-ವೆ-ವಿ-ದ ವ್ಯ-ಕ್ತ.
3. ಆ-ತ-ನ ಶ-ಕ್ತಿ, ಮ-ಹಿ-ಮೆ,
ನೋ-ಡಿ ಮಾ-ರ್ಗ-ದ-ರ್ಶ-ನ-ವ.
ಪೂ-ರ್ಣ-ಪ್ರಾ-ಣ-ದಿ ಆ-ತ-ನ,
ನೆ-ಚ್ಚು-ತ್ತ, ಆ-ರಾ-ಧಿ-ಸು-ತ್ತ.
ರೆ-ಕ್ಕೆ-ಗ-ಳ ಮ-ರೆ-ಯ-ಲ್ಲಿ
ಪ-ಡೆ-ಯು-ತ್ತೇ-ವೆ ಆ-ಶ್ರ-ಯ!
ಕೃ-ತ-ಜ್ಞ ಹೃ-ದ-ಯ-ವು ಹಾ-ಡು-ತೆ,
ಆ-ತ-ನೆ-ಮ್ಮ ಪ್ರೀ-ತಿ-ಪಾ-ತ್ರ.