“ಮಿತವರ್ತಿಗಳಲ್ಲಿದೆ ವಿವೇಕ”
ಗೀತೆ 73
“ಮಿತವರ್ತಿಗಳಲ್ಲಿದೆ ವಿವೇಕ”
(ಜ್ಞಾನೋಕ್ತಿ 11:2, NW)
1. ದೇ-ವ-ರೊ-ಡ-ನೆ ನ-ಡೆ-ಯ
ಮಿ-ತ ವ-ರ್ತ-ನೆ ಅ-ವ-ಶ್ಯ.
ಮ-ಹೋ-ನ್ನ-ತ ನ-ಮ್ಮ ದೇ-ವ,
ನಾ-ವೋ ಸ-ಮಾ-ನ-ರು ತೃ-ಣ.
2. ಅ-ಪ್ರ-ಯೋ-ಜ-ಕ-ರು ನಾ-ವು,
ಪಾ-ಪಿ-ಗ-ಳಾ-ದ ಕಾ-ರ-ಣ.
ವಿ-ನೀ-ತ, ಮಿ-ತಾ-ಭಿ-ಮಾ-ನ,
ನ-ಮ-ಗ-ವು ಆ-ವ-ಶ್ಯ-ಕ.
3. ‘ವ-ರ್ತಿ-ಸಿ ಕ-ನಿ-ಷ್ಠ-ರಾ-ಗಿ,’
ಕ-ರ್ತ ಕ-ಲಿ-ಸಿ-ದ ಹಾ-ಗೆ.
ಜಂ-ಬ ಕೊ-ಚ್ಚಿ-ದ-ರೆ ಮಾ-ತ್ರ,
ಒ-ಪ್ಪೆ-ವು ಕ್ರಿ-ಸ್ತ ಸ-ಲ-ಹೆ.
4. ದೇ-ವ-ಭ-ಯ-ದಿ ಸೇ-ವಿ-ಸಿ,
ಯೆ-ಹೋ-ವ-ನ-ನ್ನು ಪ್ರೀ-ತಿ-ಸಿ.
ಮಿ-ತ-ವ-ರ್ತಿ-ಗ-ಳಾ-ದ-ರೆ,
ನ-ಡೆ-ವೆ-ವು ವಿ-ವೇ-ಕ-ದಿ.