ಮಹಾ ದೇವರಾದ ಯೆಹೋವನು!
ಗೀತೆ 49
ಮಹಾ ದೇವರಾದ ಯೆಹೋವನು!
1. ಮ-ಹಾ ಯೆ-ಹೋ-ವ ಉ-ನ್ನ-ತ, ನಿ-ತ್ಯ,
ಸ್ತು-ತಿ-ಸು-ವೆ-ವು ನಿ-ನ್ನ, ನ-ಡೆ-ವೆ-ವು ನಿ-ನ್ಮಾ-ರ್ಗ.
ನೀ ನ್ಯಾ-ಯಾ-ಧೀ-ಶ, ಅ-ರ-ಸ, ಪಿ-ತ,
ನಾ-ವು ಹಂ-ಗಿ-ಗ-ರು ನಿ-ನ-ಗೆ ನಿ-ತ್ಯ.
ಓ ದೇ-ವಾ, ನೀ ಒ-ಳ್ಳೆ-ಯ-ವ, ಅ-ನಂ-ತ,
ನಿ-ನ್ನ ಸೇ-ವಿ-ಸ ಕ-ಲಿ-ಸು ಸ-ದಾ.
ನಿ-ನ್ನ ನಾ-ಮ ಸಾ-ರಿ ಕು-ರಿ ಉ-ಣಿ-ಸಿ,
ತೃ-ಪ್ತಿ-ಯಿಂ-ದ ಸೇ-ವಿ-ಸು-ವೆ-ವು ನಿ-ತ್ಯ.
ನೀ ಸೃ-ಷ್ಟಿ-ಕ-ರ್ತ, ಜೀ-ವ-ಪೋ-ಷ-ಕ,
ಒ-ಳ್ಳಿ-ತೆ-ಲ್ಲ ನಿ-ನ್ನಿಂ-ದ.
2. ಮ-ಹಾ ಯೆ-ಹೋ-ವ, ಪ-ವಿ-ತ್ರ, ಶ-ಕ್ತ,
ಸೇ-ವೆ-ಯ-ಲಿ-ದೆ ಹ-ರ್ಷ, ಅ-ದು ನಿ-ನ್ನ ನೇ-ಮ-ಕ.
ನೀ ನ-ಮ್ಮ ದು-ರ್ಗ, ಶ-ಕ್ತಿ-ಯ ಮೂ-ಲ,
ಹೇ-ಳು-ವೆ-ವು ನಿಂ-ಗೆ ಬಿ-ಚ್ಚಿ ಹೃ-ದ-ವ.
ಓ ಸ-ರ್ವ-ಶ-ಕ್ತ, ನೀ-ನು ಪ್ರೀ-ತಿ ನಿ-ಜ,
ನಿ-ನ್ನ ಸ-ಹಾ-ಯ ಕೊ-ಡೋ-ದು ಬ-ಲ.
ನಿಂ-ಗಂ-ಟಿ-ಕೊಂ-ಡು ಸಾ-ರಿ ನಿ-ನ್ನು-ದ್ದೇ-ಶ,
ಸೇ-ವೆ ಸ-ಲ್ಲಿ-ಸು-ವೆ-ವು ಸ-ದಾ-ಕಾ-ಲ.
ನೀ-ನೆ-ಮ್ಮ ಕೋ-ಟೆ, ಗು-ರಾ-ಣಿ, ಶ-ಕ್ತಿ,
ನೀ-ನೆ-ಮ್ಮ ಭ-ರ-ವ-ಸ.
3. ಮ-ಹಾ ಯೆ-ಹೋ-ವ ಪಾ-ಲ, ಶಿ-ಕ್ಷ-ಕ,
ಹಿ-ತ-ಚಿಂ-ತ-ಕ ದೇ-ವ, ನೀ-ನು ಅ-ತಿ ಆ-ಸ-ಕ್ತ.
ವಿ-ಮೋ-ಚ-ಕ-ನು, ಬಂ-ಡೆ, ಶ-ರ-ಣ,
ಪ್ರಾ-ರ್ಥ-ನೇ-ಲಿ ಬ-ರು-ವೆ-ವು ಹ-ತ್ತಿ-ರ.
ಓ ಕೃ-ಪಾ-ಳು, ಉ-ದಾ-ರಿ, ದ-ಯಾ-ವಂ-ತ,
ಸಾಂ-ತ್ವ-ನ-ಕ್ಕೆ ಬಂ-ದು ಬ-ಳಿ ನಿ-ನ್ನ,
ನೋ-ಡು-ವೆ-ವು ನಿ-ನ್ನ ನಾ-ಮ ಅ-ಮೂ-ಲ್ಯ,
ನಿ-ನ್ನ ಮ-ಹಾ ಉ-ದ್ದೇ-ಶ-ದ ಸಾ-ಫ-ಲ್ಯ.
ಮ-ಹಾ ಯೆ-ಹೋ-ವ, ನೀ ಸ-ರ್ವೋ-ನ್ನ-ತ,
ನಿಂ-ಗೆ ಸ-ಮಾ-ನ-ರಿ-ಲ್ಲ.