ನಿತ್ಯಜೀವವು ವಾಗ್ದಾನಿಸಲ್ಪಟ್ಟಿದೆ
ಗೀತೆ 109
ನಿತ್ಯಜೀವವು ವಾಗ್ದಾನಿಸಲ್ಪಟ್ಟಿದೆ
1. ನಿ-ತ್ಯ-ಜೀ-ವ-ದ ವಾ-ಗ್ದಾ-ನ,
ಕೊ-ಟ್ಟಿ-ದ್ದಾ-ನೆ ಯೆ-ಹೋ-ವ.
ಭೂ-ಮೀ-ಲಿ ಪ-ರಿ-ಪೂ-ರ್ಣ-ತೆ,
ಕ-ಲ್ಪ-ನೆ ಇ-ದ-ಲ್ಲ.
(ಪಲ್ಲವಿ)
2. ದೇ-ವ ವಾ-ಗ್ದಾ-ನ ವಾ-ಸ್ತ-ವ,
ನೆ-ರ-ವೇ-ರಿ-ಕೆ ಶೀ-ಘ್ರ.
‘ದೀ-ನ-ರು ಭೂ-ಮಿ ಬಾ-ಧ್ಯ-ರು,’
ಇ-ದು ದೇ-ವೋ-ದ್ದೇ-ಶ.
(ಪಲ್ಲವಿ)
3. ಯೆ-ಹೋ-ವ-ನ ಅ-ಭ-ಯ-ವು,
ಸ-ರ್ವ ನ-ವ-ಸೃ-ಷ್ಟಿ-ಯು.
ಸ್ವ-ರ್ಗ-ದಿಂ-ದ ಸು-ರಿ-ಯೋ-ದು,
ಆ-ಶೀ-ರ್ವಾ-ದ ಬ-ಹು.
(ಪಲ್ಲವಿ)
4. ಯೇ-ಸು ದೃ-ಢೀ-ಕ-ರಿ-ಸಿ-ದ,
ಪ-ರ-ದೈಸ್ ನಿ-ಜ-ತ್ವ-ವ.
ಅ-ಲ್ಲಿ ಯೆ-ಹೋ-ವ-ನಿ-ಗೆ-ಲ್ಲ,
ಕೊ-ಡು-ವ-ರು ಘ-ನ.
(ಪಲ್ಲವಿ)
ನಿ-ತ್ಯ-ಜೀ-ವ ಸಾ-ಧ್ಯ,
ಪ್ರ-ಯ-ತ್ನ ಸಾ-ರ್ಥ-ಕ.
ದೇ-ವ-ರ ವಾ-ಗ್ದಾ-ನ,
ವಾ-ಸ್ತ-ವ ನಿ-ಜ.