“ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”
ಗೀತೆ 204
“ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”
1. ದೇ-ವ-ರ ನಾ-ಮ ದೂ-ಷ-ಣೆ,
ಜ-ನ-ರು ಮಾ-ಡು-ತ್ತಿ-ದ್ದಾ-ರೆ,
ದೇ-ವ ಬ-ಲ-ಹೀ-ನ-ನೆಂ-ದು,
ಯೆ-ಹೋ-ವ-ನೇ ಇ-ಲ್ಲ-ವೆಂ-ದು.
ಈ ಅ-ಪ-ವಾ-ದ ತೆ-ಗೆ-ಯ,
ಯಾ-ರಿ-ದ್ದಾ-ನೆ ಹೋ-ಗು-ವ-ವ?
‘ಇ-ಗೋ ಇ-ದ್ದೇ-ನೆ, ಕ-ಳು-ಹು.
ನಿ-ನ್ನ ಸ್ತು-ತಿ ಹಾ-ಡು-ವೆ-ನು.
(ಪಲ್ಲವಿ)
2. ದೇ-ವ ನಿ-ಧಾ-ನಿ-ಯು ಎಂ-ದು,
ಭ-ಯ-ಪ-ಡ-ದೆ ಜ-ನ-ರು,
ಪೂ-ಜಿ-ಸಿ ಮೂ-ರ್ತಿ-ಗ-ಳ-ನ್ನು,
ಹಾ-ಗೆ-ಯೇ ಕೈ-ಸ-ರ-ನ-ನ್ನು.
ದು-ಷ್ಟ-ಗೆ ಬ-ರೋ ಶಿ-ಕ್ಷೆ-ಯ,
ಹೋ-ಗಿ ಯಾ-ರು ತಿ-ಳಿ-ಸು-ವ?
‘ಇ-ಗೋ ಇ-ದ್ದೇ-ನೆ, ಕ-ಳು-ಹು.
ಧೈ-ರ್ಯ-ದಿ ಹೇ-ಳು-ವೆ ನಾ-ನು.
(ಪಲ್ಲವಿ)
3. ದುಃ-ಖಿ-ಸು-ತ್ತಾ-ರೆ ದೀ-ನ-ರು,
ನೋ-ಡಿ ದು-ಷ್ಟ-ತ-ನ-ವ-ನ್ನು.
ಮ-ನ-ಶ್ಶಾಂ-ತಿ ಪ-ಡೆ-ಯ-ಲು
ಸ-ತ್ಯ-ವ ಬ-ಯ-ಸು-ವ-ರು.
ದೀ-ನ-ರಿ-ಗೆ ಸಾಂ-ತ್ವ-ನ-ವ,
ಯಾ-ವ-ನು ಹೋ-ಗಿ ಕೊ-ಡು-ವ?
‘ಇ-ಗೋ ಇ-ದ್ದೇ-ನೆ, ಕ-ಳು-ಹು.
ದೀ-ನ-ರ ಕ-ಲಿ-ಸು-ವೆ-ನು.
(ಪಲ್ಲವಿ)
ಅ-ಪಾ-ರ ಕೀ-ರ್ತಿ ಕಾ-ರ್ಯ-ಕ್ಕೆ-ನ್ನ,
ಕ-ಳು-ಹು ನೀ-ನೆ-ನ್ನ-ನ್ನು.’