ಸುಳ್ಳು ಹೇಳೋದು
ಕೊಟ್ಟ ಮಾತನ್ನ ತಪ್ಪುವವರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?
ಇದನ್ನೂ ನೋಡಿ: ಕೀರ್ತ 15:4; ಮತ್ತಾ 5:37
-
ಬೈಬಲ್ ಉದಾಹರಣೆಗಳು:
-
ವಿಮೋ 9:27, 28, 34, 35—ಫರೋಹ ದೇವಜನ್ರನ್ನ ಹೋಗೋಕೆ ಬಿಡ್ತೀನಿ ಅಂದ; ಆಮೇಲೆ ಕೊಟ್ಟ ಮಾತಿನ ತರ ನಡ್ಕೊಂಡಿಲ್ಲ
-
ಯೆಹೆ 17:11-15, 19, 20 —ರಾಜ ಚಿದ್ಕೀಯ ಕೊಟ್ಟ ಮಾತನ್ನ ಮೀರಿದ್ರಿಂದ ಮತ್ತು ಬಾಬೆಲ್ ರಾಜನೊಟ್ಟಿಗೆ ಒಪ್ಪಂದ ಮಾಡ್ಕೊಂಡಿದ್ರಿಂದ ಯೆಹೋವ ಅವನಿಗೆ ಶಿಕ್ಷೆ ಕೊಟ್ಟನು
-
ಅಕಾ 5:1-10—ಅನನೀಯ ಮತ್ತು ಸಫೈರ ಹೊಲ ಮಾರಿದ ಪೂರ್ತಿ ಹಣ ನಾವು ಸಭೆ ಕೊಟ್ಟಿದ್ದೀವಿ ಅಂತ ಸುಳ್ಳು ಹೇಳಿದ್ರು
-
ಬೇರೆಯವ್ರ ಹೆಸ್ರು ಹಾಳು ಮಾಡೋರನ್ನ ನೋಡಿದ್ರೆ ಯೆಹೋವನಿಗೆ ಹೇಗನಿಸುತ್ತೆ?
ಕೀರ್ತ 15:1-3; ಜ್ಞಾನೋ 6:16-19; 16:28; ಕೊಲೊ 3:9
ಇದನ್ನೂ ನೋಡಿ: ಜ್ಞಾನೋ 11:13; 1ತಿಮೊ 3:11
-
ಬೈಬಲ್ ಉದಾಹರಣೆಗಳು:
-
2ಸಮು 16:1-4; 19:24-30—ನಂಬಿಗಸ್ತನಾಗಿದ್ದ ಮೆಫೀಬೋಶೆತನ ಮೇಲೆ ಸೇವಕ ಚೀಬ ಸುಳ್ಳಾರೋಪ ಹಾಕಿದ
-
ಪ್ರಕ 12:9, 10—ಪಿಶಾಚ ಅಥವಾ ಹೆಸ್ರು ಹಾಳು ಮಾಡೋನು ದೇವರ ಸೇವಕರನ್ನ ದೂರುತ್ತಾನೇ ಇದ್ದಾನೆ
-