ನಿರುತ್ಸಾಹ
ನಿರುತ್ಸಾಹ ಅಪಾಯಕಾರಿ ಯಾಕೆ?
ನಿರುತ್ಸಾಹವನ್ನ ಮೆಟ್ಟಿನಿಲ್ಲೋಕೆ ಯೆಹೋವ ಖಂಡಿತ ಸಹಾಯ ಮಾಡ್ತಾನೆ ಅಂತ ನಾವು ಯಾಕೆ ನಂಬಬಹುದು?
ಕೀರ್ತ 23:1-6; 113:6-8; ಯೆಶಾ 40:11; 41:10, 13; 2ಕೊರಿಂ 1:3, 4
ಬೈಬಲ್ ಉದಾಹರಣೆಗಳು:
ಮತ್ತಾ 11:28-30—ಯೇಸು ತನ್ನ ತಂದೆ ತರನೇ ದಯೆ ತೋರಿಸ್ತಿದ್ದನು, ಚೈತನ್ಯದ ಮಾತುಗಳನ್ನ ಹೇಳ್ತಿದ್ದನು
ಮತ್ತಾ 12:15-21—ಕುಗ್ಗಿ ಹೋದವ್ರಿಗೆ ದಯೆ ತೋರಿಸೋ ಮೂಲಕ ಯೇಸು ಯೆಶಾಯ 42:1-4ರಲ್ಲಿರೋ ಭವಿಷ್ಯವಾಣಿಯನ್ನ ನಿಜ ಮಾಡಿದನು
ನಿರುತ್ಸಾಹನ ಮೆಟ್ಟಿನಿಲ್ಲೋಕೆ ಬೈಬಲ್ ಸಹಾಯ ಮಾಡುತ್ತೆ
“ಸಾಂತ್ವನ, ಸಮಾಧಾನ” ನೋಡಿ
ಬೇರೆವ್ರಿಗೆ ಪ್ರೋತ್ಸಾಹ ಕೊಡೋಕೆ ನಮ್ಮ ಕೈಲಾದ ಪ್ರಯತ್ನ ಮಾಡಬೇಕು ಯಾಕೆ?
ಬೈಬಲ್ ಉದಾಹರಣೆಗಳು:
ಅರ 32:6-15—ನಂಬಿಕೆ ಇಲ್ಲದಿರೋ 10 ಗೂಢಚಾರರು ಇಸ್ರಾಯೇಲ್ಯರನ್ನ ಕುಗ್ಗಿಸಿದ್ರು, ಇದ್ರಿಂದ ಇಡೀ ಜನಾಂಗನೇ ತೊಂದ್ರೆ ಅನುಭವಿಸಬೇಕಾಯ್ತು
2ಪೂರ್ವ 15:1-8—ಯೆಹೋವ ದೇವರು ಹೇಳಿದ ಮಾತಿಂದ ರಾಜ ಆಸ ಧೈರ್ಯ ಪಡ್ಕೊಂಡ, ದೇಶದಲ್ಲಿರೋ ಎಲ್ಲಾ ಮೂರ್ತಿಗಳನ್ನ ತೆಗೆದುಹಾಕಿದ