ಅವರ ನಂಬಿಕೆಯನ್ನು ಅನುಕರಿಸಿ

ಬೈಬಲಿನಲ್ಲಿ ತಿಳಿಸಲಾಗಿರುವ ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ಈಗ ಕಲಿಯುವುದರಿಂದ ನಮಗೇನು ಪ್ರಯೋಜನವಿದೆ?

ಬೈಬಲ್‌ ಕಾಲಗಣನ ರೇಖೆ

ಈ ಕಾಲಗಣನ ರೇಖೆ ಮತ್ತು ಭೂಪಟಗಳು ಬೈಬಲಿನಲ್ಲಿ ತಿಳಿಸಲಾಗಿರುವ ನಂಬಿಗಸ್ತ ವ್ಯಕ್ತಿಗಳು ಯಾವಾಗ ಮತ್ತು ಎಲ್ಲಿ ಜೀವಿಸಿದರೆಂದು ಚಿತ್ರಿಸಿಕೊಳ್ಳಲು ನಿಮಗೆ ನೆರವಾಗುವವು.

ಆಡಳಿತ ಮಂಡಲಿಯ ಪತ್ರ

ಈ ಪುಸ್ತಕವನ್ನು ವೈಯಕ್ತಿಕವಾಗಿ ಮತ್ತು ಕುಟುಂಬವಾಗಿ ಓದಿ ಅಧ್ಯಯನ ಮಾಡುವ ಮೂಲಕ ಪೂರ್ಣ ಪ್ರಯೋಜನ ಪಡೆಯುವಂತೆ ಆಡಳಿತ ಮಂಡಲಿ ಎಲ್ಲರನ್ನು ಪ್ರೀತಿಯಿಂದ ಪ್ರೋತ್ಸಾಹಿಸುತ್ತದೆ.

ಪೀಠಿಕೆ

ಬೈಬಲಿನಲ್ಲಿ ನಂಬಿಗಸ್ತ ಸ್ತ್ರೀಪುರುಷರ ನಿಜ ಕಥೆಗಳು ತುಂಬಿಕೊಂಡಿವೆ. ಅವರ ಮಾದರಿಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?

ಹೇಬೆಲ

“ಅವನು ಸತ್ತುಹೋದರೂ . . . ಇನ್ನೂ ಮಾತಾಡುತ್ತಾನೆ”

ಬೈಬಲಿನಲ್ಲಿ ಹೇಬೆಲನ ಬಗ್ಗೆ ತೀರ ಕಡಿಮೆ ವಿಷಯಗಳು ಇರುವುದರಿಂದ ನಾವು ಅವನ ಬಗ್ಗೆ ಮತ್ತು ಅವನ ನಂಬಿಕೆಯ ಬಗ್ಗೆ ಏನು ಕಲಿಯಬಲ್ಲೆವು?

ನೋಹ

ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆದವನು

ನೋಹ ಮತ್ತು ಅವನ ಹೆಂಡತಿ ತಮ್ಮ ಮಕ್ಕಳನ್ನು ಬೆಳೆಸುವಾಗ ಯಾವ ಸವಾಲುಗಳನ್ನು ಎದುರಿಸಿದರು? ನಾವೆಯನ್ನು ಕಟ್ಟುವ ಮೂಲಕ ಆ ಕುಟುಂಬವು ತಮ್ಮ ನಂಬಿಕೆಯನ್ನು ಹೇಗೆ ತೋರಿಸಿತು?

ಅಬ್ರಹಾಮ

“ನಂಬಿಕೆಯಿರುವ ಎಲ್ಲರಿಗೆ . . . ತಂದೆ”

ಅಬ್ರಹಾಮ ಹೇಗೆ ನಂಬಿಕೆ ತೋರಿಸಿದನು? ಅಬ್ರಹಾಮನ ನಂಬಿಕೆಯನ್ನು ನೀವು ಯಾವ ವಿಧಗಳಲ್ಲಿ ಅನುಕರಿಸಬೇಕೆಂದಿದ್ದೀರಿ?

ರೂತ್‌

“ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು”

ರೂತಳು ತನ್ನ ಕುಟುಂಬ ಮತ್ತು ಸ್ವದೇಶವನ್ನೂ ಬಿಟ್ಟುಹೋಗಲು ಏಕೆ ಸಿದ್ಧಳಿದ್ದಳು? ಅವಳಲ್ಲಿ ಯಾವ ಗುಣಗಳು ಇದ್ದದರಿಂದ ಯೆಹೋವನು ಆಕೆಯನ್ನು ತುಂಬ ಅಮೂಲ್ಯವಾಗಿ ಕಂಡನು?

ರೂತ್‌

“ಗುಣವಂತೆ”

ರೂತ್‌ ಮತ್ತು ಬೋವಜನ ಮದುವೆ ಗಮನಾರ್ಹವೇಕೆ? ಕುಟುಂಬದ ವಿಷಯದಲ್ಲಿ ನಾವು ರೂತ್‌ ಮತ್ತು ನೊವೊಮಿಯಿಂದ ಏನು ಕಲಿಯುತ್ತೇವೆ?

ಹನ್ನ

ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆ

ಸಹಿಸಿಕೊಳ್ಳಲು ಆಗದೆಂದು ತೋರಿದ ಸನ್ನಿವೇಶವನ್ನು ನಿಭಾಯಿಸಲು ಹನ್ನಳಿಗೆ ಯೆಹೋವನಲ್ಲಿದ್ದ ನಂಬಿಕೆಯು ಹೇಗೆ ಸಹಾಯ ಮಾಡಿತು?

ಸಮುವೇಲ

‘ಯೆಹೋವನ ಸನ್ನಿಧಿಯಲ್ಲೇ ದೊಡ್ಡವನಾದವನು’

ಸಮುವೇಲನ ಬಾಲ್ಯ ಎಲ್ಲರಂತಿರಲಿಲ್ಲ ಏಕೆ? ಅವನು ದೇವಗುಡಾರದಲ್ಲಿದ್ದಾಗ ಅವನ ನಂಬಿಕೆ ಬೆಳೆಯಲು ಯಾವುದು ನೆರವಾಯಿತು?

ಸಮುವೇಲ

ನಿರಾಶೆಗಳ ಮಧ್ಯೆಯೂ ತಾಳಿಕೊಂಡಾತನು

ನಮ್ಮ ನಂಬಿಕೆಗೆ ಸವಾಲೊಡ್ಡುವ ಸಂಕಷ್ಟಗಳನ್ನೂ ನಿರಾಶೆಗಳನ್ನೂ ನಾವೆಲ್ಲರೂ ಎದುರಿಸುತ್ತೇವೆ. ಸಮುವೇಲನ ತಾಳ್ಮೆ ನಮಗೇನು ಕಲಿಸುತ್ತದೆ?

ಅಬೀಗೈಲ್‌

ವಿವೇಚನೆಯಿಂದ ಕ್ರಿಯೆಗೈದಾಕೆ

ಅಬೀಗೈಲಳ ಕಷ್ಟಕರ ದಾಂಪತ್ಯ ಜೀವನದಿಂದ ನಾವೇನು ಕಲಿಯಬಹುದು?

ಎಲೀಯ

ಶುದ್ಧಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಂತವನು

ಬೈಬಲ್‌ ಬೋಧನೆಯನ್ನು ಒಪ್ಪದವರೊಂದಿಗೆ ಮಾತಾಡುವಾಗ ನಾವು ಎಲೀಯನ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು?

ಎಲೀಯ

ಗಮನಿಸುತ್ತಾ ಇದ್ದನು, ಕಾಯುತ್ತಾ ಇದ್ದನು

ಪ್ರವಾದಿ ಎಲೀಯನು ಯೆಹೋವನು ತನ್ನ ಮಾತನ್ನು ನೆರವೇರಿಸಲು ಕಾಯುತ್ತಿದ್ದಾಗ ಹೇಗೆ ಪ್ರಾರ್ಥನಾಪೂರ್ವಕ ಮನೋಭಾವವನ್ನು ತೋರಿಸಿದನು?

ಎಲೀಯ

ತನ್ನ ದೇವರಿಂದ ಸಾಂತ್ವನ ಪಡೆದಾತನು

ಎಲೀಯನು ತೀವ್ರ ಹತಾಶೆಯಲ್ಲಿ ಮುಳುಗುವಂತೆ, ಸಾವನ್ನು ಕೇಳಿಕೊಳ್ಳುವಷ್ಟರ ಮಟ್ಟಿಗೆ ಖಿನ್ನನಾಗುವಂತೆ ಮಾಡಿದ್ದು ಯಾವುದು?

ಯೋನ

ತನ್ನ ತಪ್ಪುಗಳಿಂದ ಪಾಠ ಕಲಿತವನು

ನಿಮಗೊಂದು ನೇಮಕ ಸಿಕ್ಕಿದಾಗ ಅದನ್ನು ಪೂರೈಸುವುದು ಹೇಗೆಂದು ಯೋನನಂತೆ ಹೆದರಿದ್ದೀರೊ? ಯೋನನ ಕಥೆಯು ಯೆಹೋವನ ತಾಳ್ಮೆ ಮತ್ತು ಕರುಣೆಯ ಬಗ್ಗೆ ನಮಗೆ ಬಹುಮೂಲ್ಯ ಪಾಠಗಳನ್ನು ಕಲಿಸುತ್ತವೆ.

ಯೋನ

ಕರುಣೆಯ ಪಾಠ ಕಲಿತವನು

ಯೋನನ ಕುರಿತ ವೃತ್ತಾಂತ ನಾವು ನಮ್ಮನ್ನೇ ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳುವಂತೆ ಹೇಗೆ ಸಹಾಯಮಾಡುತ್ತದೆ?

ಎಸ್ತೇರ್‌

ದೇವಜನರ ಪರವಹಿಸಿ ನಿಂತಾಕೆ

ಎಸ್ತೇರಳಂತೆ ಸ್ವತ್ಯಾಗದ ಪ್ರೀತಿ ತೋರಿಸಲು ನಂಬಿಕೆ ಹಾಗೂ ಧೈರ್ಯ ಇರಬೇಕು.

ಎಸ್ತೇರ್‌

ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಾಕೆ

ಯೆಹೋವನಿಗಾಗಿ ಮತ್ತು ಆತನ ಜನರಿಗಾಗಿ ಎಸ್ತೇರಳು ಹೇಗೆ ನಿಸ್ವಾರ್ಥದಿಂದ ಕ್ರಮಗೈದಳು?

ಮರಿಯ

“ಇಗೋ, ನಾನು ಯೆಹೋವನ ದಾಸಿ!”

ಮರಿಯಳು ದೇವದೂತ ಗಬ್ರಿಯೇಲನಿಗೆ ಕೊಟ್ಟ ಉತ್ತರದಿಂದ ಅವಳ ನಂಬಿಕೆ ಬಗ್ಗೆ ಏನು ಗೊತ್ತಾಗುತ್ತದೆ? ಅವಳು ಇನ್ಯಾವ ಅಮೂಲ್ಯ ಗುಣಗಳನ್ನು ತೋರಿಸಿದಳು?

ಮರಿಯ

‘ತನ್ನ ಹೃದಯದಲ್ಲಿ ತೀರ್ಮಾನಗಳನ್ನು ಮಾಡಿಕೊಂಡಾಕೆ’

ಬೇತ್ಲೆಹಮಿನಲ್ಲಿ ಮರಿಯಳಿಗಾದ ಅನುಭವಗಳು ಯೆಹೋವನ ವಾಗ್ದಾನಗಳಲ್ಲಿ ಅವಳ ನಂಬಿಕೆಯನ್ನು ಬಲಪಡಿಸಿತು

ಯೋಸೇಫ

ಸಂರಕ್ಷಿಸಿದ, ಪೋಷಿಸಿದ, ಪಟ್ಟುಹಿಡಿದ

ಯೋಸೇಫನು ಯಾವೆಲ್ಲ ವಿಧದಲ್ಲಿ ತನ್ನ ಕುಟುಂಬವನ್ನು ಸಂರಕ್ಷಿಸಿದ? ಮರಿಯ ಮತ್ತು ಯೇಸುವನ್ನು ಏಕೆ ಐಗುಪ್ತಕ್ಕೆ ಕರಕೊಂಡು ಹೋದ?

ಮಾರ್ಥ

“ನಾನು ವಿಶ್ವಾಸವಿಟ್ಟಿದ್ದೇನೆ”

ಶೋಕದ ಸಮಯದಲ್ಲೂ ಮಾರ್ಥ ಹೇಗೆ ಗಮನಾರ್ಹ ನಂಬಿಕೆ ತೋರಿಸಿದಳು?

ಪೇತ್ರ

ಭಯ ಮತ್ತು ಸಂದೇಹವನ್ನು ಮೆಟ್ಟಿನಿಂತವನು

ಸಂದೇಹವು ಪ್ರಭಾವಶಾಲಿ, ವಿನಾಶಕಾರಿ ಪ್ರಭಾವ ಬೀರಬಲ್ಲದು. ಆದರೆ ಪೇತ್ರನು ಯೇಸುವನ್ನು ಹಿಂಬಾಲಿಸುವುದರ ಬಗ್ಗೆ ತನಗಿದ್ದ ಭಯ, ಸಂದೇಹಗಳನ್ನು ಮೆಟ್ಟಿನಿಂತನು.

ಪೇತ್ರ

ನಂಬಿಕೆಯ ಪರೀಕ್ಷೆಗಳ ಮಧ್ಯೆಯೂ ನಿಷ್ಠೆ ತೋರಿಸಿದವನು

ಪೇತ್ರನಿಗಿದ್ದ ನಂಬಿಕೆ ಹಾಗೂ ನಿಷ್ಠೆಯು ಯೇಸುವಿನಿಂದ ತಿದ್ದುಪಾಟನ್ನು ಸ್ವೀಕರಿಸುವಂತೆ ಅವನಿಗೆ ಹೇಗೆ ಸಹಾಯಮಾಡಿತು?

ಪೇತ್ರ

ಕ್ಷಮೆಯ ಪಾಠವನ್ನು ಕರ್ತನಿಂದ ಕಲಿತವನು

ಯೇಸು ಪೇತ್ರನಿಗೆ ಕ್ಷಮೆಯ ಬಗ್ಗೆ ಏನು ಕಲಿಸಿದನು? ಯೇಸು ತಾನು ಪೇತ್ರನನ್ನು ಕ್ಷಮಿಸಿದ್ದೇನೆಂದು ಹೇಗೆ ತೋರಿಸಿದನು?

ಸಮಾಪ್ತಿ

ನೀವು ಹೇಗೆ ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಂಡು, ನಿಮ್ಮ ನಿರೀಕ್ಷೆಯನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿಡಬಲ್ಲಿರಿ?

ನಿಮಗೆ ಇವೂ ಇಷ್ಟ ಆಗಬಹುದು

ದೇವರ ಮೇಲೆ ನಂಬಿಕೆ

ಅವರ ನಂಬಿಕೆಯನ್ನ ಅನುಕರಿಸಿ—ನಂಬಿಗಸ್ತರು ನಿಮ್ಮ ಕಣ್ಣೆದುರು

ಬೈಬಲಿನಲ್ಲಿರುವ ನಂಬಿಗಸ್ತ ಸ್ತ್ರೀ-ಪುರುಷರ ಮಾದರಿಯನ್ನ ಅನುಕರಿಸಿ ಮತ್ತು ದೇವರಿಗೆ ಆಪ್ತರಾಗಿರಿ.

ವಿಡಿಯೊಗಳು

ಅವರ ನಂಬಿಕೆಯನ್ನು ಅನುಕರಿಸಿ—ವಿಡಿಯೋಗಳು

ಈ ಸರಣಿ ವಿಡಿಯೋದಲ್ಲಿ, ಬೈಬಲಲ್ಲಿರೋ ನಂಬಿಗಸ್ತ ಸ್ತ್ರೀ ಪುರುಷರ ಬಗ್ಗೆ ಇದೆ. ಅವ್ರ ಬಗ್ಗೆ ನೀವು ತಿಳ್ಕೊಳ್ಳಿ.